ಛೋಟಾ ಭಗತ್ ಸಿಂಗ್ ಶ್ರೀನಿವಾಸ್

  • Home
  • India
  • Bangalore
  • ಛೋಟಾ ಭಗತ್ ಸಿಂಗ್ ಶ್ರೀನಿವಾಸ್

ಛೋಟಾ ಭಗತ್ ಸಿಂಗ್ ಶ್ರೀನಿವಾಸ್ ಪ್ರಯತ್ನಿಸಿ ನೋಡೋಮ್ಮೆ ನೀಪಟ್ಟ ಪರಿಶ್ರಮಕ?

ಎಂದೆಂದಿಗೂ ಕಾವೇರಿ💧ನಮ್ಮದೇ...💛❤
26/09/2023

ಎಂದೆಂದಿಗೂ ಕಾವೇರಿ💧ನಮ್ಮದೇ...💛❤

ಸಮಸ್ತ ನಾಡಿನ ಎಲ್ಲಾ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.   ...
18/09/2023

ಸಮಸ್ತ ನಾಡಿನ ಎಲ್ಲಾ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.

#ಗಣೇಶಹಬ್ಬ

15/09/2023
ಜೈ ಶ್ರೀ ರಾಮ್ 🚩ಪ್ರಮೋದ್ ಮುತಾಲಿಕ್ ಜೀ 🔥
27/08/2023

ಜೈ ಶ್ರೀ ರಾಮ್ 🚩
ಪ್ರಮೋದ್ ಮುತಾಲಿಕ್ ಜೀ 🔥

ಶ್ರೀ ರಾಮ ಸೇನೆ ವಿಜಯನಗರ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾದ Vimal Jain ಅವರೆಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 💐 ಆ ಗುರುರಾಯರು ನಿಮ...
08/08/2023

ಶ್ರೀ ರಾಮ ಸೇನೆ ವಿಜಯನಗರ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾದ Vimal Jain ಅವರೆಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 💐 ಆ ಗುರುರಾಯರು ನಿಮಗೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ ❤️

ಜೇಷ್ಠ ಪ್ರಚಾರಕರು, ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ...
24/07/2023

ಜೇಷ್ಠ ಪ್ರಚಾರಕರು, ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಮದನ್ ದಾಸ್ ದೇವಿ ಯವರು ಇಂದು ಮುಂಜಾನೆ ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ಕೇಂದ್ರ ವಿಭಾಗದ ವಿಜಯನಗರ ಜಿಲ್ಲೆ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು.

ಕ್ರಾಂತಿಕಾರಿ ಸ್ವಾತಂತ್ರ್ಯ 🇮🇳 ಹೋರಾಟಗಾರರಾದ ಭಗತ್ ಸಿಂಗ್. ರಾಜಗುರು. ಸುಖದೇವ್. ಅವರ ಪಠ್ಯಪುಸ್ತಕವನ್ನು ಕೈಬಿಟ್ಟು ಉಡಾಫೆ ಮಾತುಗಳಿಂದ     ಅವ...
15/07/2023

ಕ್ರಾಂತಿಕಾರಿ ಸ್ವಾತಂತ್ರ್ಯ 🇮🇳 ಹೋರಾಟಗಾರರಾದ ಭಗತ್ ಸಿಂಗ್. ರಾಜಗುರು. ಸುಖದೇವ್. ಅವರ ಪಠ್ಯಪುಸ್ತಕವನ್ನು ಕೈಬಿಟ್ಟು ಉಡಾಫೆ ಮಾತುಗಳಿಂದ ಅವಮಾನ ಮಾಡಿದ ಶಿಕ್ಷಣ ಸಚಿವ:ಮಧುಬಂಗಾರಪ್ಪ
ಹೇಳಿಕೆಗೆ ದಿಕ್ಕಾರ ✊️✊️

ನಾಡಿನ ಜನತೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ  ಶುಭಾಶಯಗಳು....ತಾಯಿ ನಾಡಿಗೆ ಒಳಿತು ಮಾಡು 🙏🏻👑🌎
10/07/2023

ನಾಡಿನ ಜನತೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಶುಭಾಶಯಗಳು....

ತಾಯಿ ನಾಡಿಗೆ ಒಳಿತು ಮಾಡು 🙏🏻👑🌎

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ॥ ॥ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ॥ ನಾನುಭವಂತಿ ತೇ ಕಷ್ಟಮ್! ❤
02/07/2023

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ॥ ॥ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ॥ ನಾನುಭವಂತಿ ತೇ ಕಷ್ಟಮ್! ❤

No one can beat meI'm a stronger✨️❤
24/06/2023

No one can beat me
I'm a stronger✨️❤

Address

Bangalore

Website

Alerts

Be the first to know and let us send you an email when ಛೋಟಾ ಭಗತ್ ಸಿಂಗ್ ಶ್ರೀನಿವಾಸ್ posts news and promotions. Your email address will not be used for any other purpose, and you can unsubscribe at any time.

Share

Category