We support Prajaakeeya - ಪ್ರಜಾಕೀಯ

We support Prajaakeeya - ಪ್ರಜಾಕೀಯ Give your moral support to 'Prajaakeeya', a sincere effort to make politics clean. Hit Like and Share..!!
ಉಪ್ಪಿಗಿಂತ ರುಚಿ ಬೇರೆ ಇಲ್ಲ.

ಸಾಂಪ್ರದಾಯಿಕ ರಾಜಕೀಯಕ್ಕೆ ಹೊರತಾದ ಒಂದು ಮಹೋನ್ನತ ಕಲ್ಪನೆ ಪ್ರಜಾಕೀಯ. ಬನ್ನಿ, ಪ್ರಜಾಕೀಯದ ಜೊತೆ ಕೈಜೋಡಿಸಿ, ಸುವರ್ಣ ಕರ್ನಾಟಕದ ಕನಸನ್ನು ನನಸು...
03/06/2018

ಸಾಂಪ್ರದಾಯಿಕ ರಾಜಕೀಯಕ್ಕೆ ಹೊರತಾದ ಒಂದು ಮಹೋನ್ನತ ಕಲ್ಪನೆ ಪ್ರಜಾಕೀಯ. ಬನ್ನಿ, ಪ್ರಜಾಕೀಯದ ಜೊತೆ ಕೈಜೋಡಿಸಿ, ಸುವರ್ಣ ಕರ್ನಾಟಕದ ಕನಸನ್ನು ನನಸುಮಾಡೋಣ..!!

ಉತ್ತಮ ಪ್ರಜಾ ಪಾರ್ಟಿ..!! ಹೊಸ ಪಕ್ಷದ ಉದಯವಾಗಿದೆ. ಇದು ರಾಜಕೀಯ ಎಂಬ ಲೋಕದಲ್ಲಿ, ಉಪೇಂದ್ರ ಅವರ ಯಾನದ ಆರಂಭ ಮಾತ್ರ, ಮುಂದಿನ ಪಯಣ ಸಾಕಷ್ಟಿದೆ. ...
27/05/2018

ಉತ್ತಮ ಪ್ರಜಾ ಪಾರ್ಟಿ..!!

ಹೊಸ ಪಕ್ಷದ ಉದಯವಾಗಿದೆ. ಇದು ರಾಜಕೀಯ ಎಂಬ ಲೋಕದಲ್ಲಿ, ಉಪೇಂದ್ರ ಅವರ ಯಾನದ ಆರಂಭ ಮಾತ್ರ, ಮುಂದಿನ ಪಯಣ ಸಾಕಷ್ಟಿದೆ. ನಿಮ್ಮ ಹಾರೈಕೆಯಿರಲಿ :)

ಹೌದು, ಪ್ರಜಾಕೀಯಕ್ಕೆ ಯಾವತ್ತಿಗೂ ನಮ್ಮ ಬೆಂಬಲ..!! (Y)
13/08/2017

ಹೌದು, ಪ್ರಜಾಕೀಯಕ್ಕೆ ಯಾವತ್ತಿಗೂ ನಮ್ಮ ಬೆಂಬಲ..!! (Y)

ಕರ್ನಾಟಕದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬನ್ನಿ, ಈ ಬದಲಾವಣೆಗೆ ನಾವೆಲ್ಲರೂ ಕೈಜೋಡಿಸೋಣ. ಪ್ರಜಾಕೀಯದ ಭಾಗವಾಗೋಣ.ಜೈ ಕರ್ನಾಟಕ..!...
13/08/2017

ಕರ್ನಾಟಕದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬನ್ನಿ, ಈ ಬದಲಾವಣೆಗೆ ನಾವೆಲ್ಲರೂ ಕೈಜೋಡಿಸೋಣ. ಪ್ರಜಾಕೀಯದ ಭಾಗವಾಗೋಣ.
ಜೈ ಕರ್ನಾಟಕ..!! (Y)

Address

Bangalore

Website

Alerts

Be the first to know and let us send you an email when We support Prajaakeeya - ಪ್ರಜಾಕೀಯ posts news and promotions. Your email address will not be used for any other purpose, and you can unsubscribe at any time.

Share