Laggere Narayanaswamy

Laggere Narayanaswamy Politician
(1)

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಚಿತ್ರದುರ್ಗದ ಶ್ರೀ ಮಾದರ ಚೆನ್ನಯ್ಯ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಬಸವ...
04/09/2026

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಚಿತ್ರದುರ್ಗದ ಶ್ರೀ ಮಾದರ ಚೆನ್ನಯ್ಯ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಗಳ ಆಶೀರ್ವಾದ ಪಡೆಯುವ ಪುಣ್ಯಾವಕಾಶ ದೊರೆಯಿತು.

ಇದೇ ಸಂದರ್ಭದಲ್ಲಿ ಪರಮಪೂಜ್ಯರಿಂದ ಆಶೀರ್ವಾದಪೂರ್ವಕವಾಗಿ ಕೃಷ್ಣ ಜನ್ಮಾಷ್ಟಮಿ ಈ ಶುಭದಿನದಂದೇ ವಿಶೇಷ ಶ್ರೀ ಕೃಷ್ಣನ ಮೂರ್ತಿಯನ್ನು ಸ್ವೀಕರಿಸಿದ್ದು ನನ್ನ ಸೌಭಾಗ್ಯ. ಶ್ರೀ ಕೃಷ್ಣನ ಕೃಪೆ ನಾಡಿನ ಸಮಸ್ತ ಜನರ ಮೇಲಿರಲಿ, ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.

01/09/2026

ರಕ್ಷಾ ಬಂಧನದ ಪವಿತ್ರ ಸಂದರ್ಭದಲ್ಲಿ ನನ್ನ ಲಗ್ಗೆರೆಯ ಸಹೋದರಿಯರು ಪ್ರೀತಿಯಿಂದ ರಾಖಿ ಕಟ್ಟಿ ಶುಭ ಹಾರೈಸಿದ್ದು ಮನಸ್ಸಿಗೆ ಸಂತಸ ತಂದಿತು.
ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಯೊಂದಿಗೆ ಹರಸಿದ ನನ್ನೆಲ್ಲಾ ಅಕ್ಕತಂಗಿಯರಿಗೆ ಹೃದಯಪೂರ್ವಕ ಧನ್ಯವಾದಗಳು.

ತ್ರಿವಿಧ ದಾಸೋಹಿಗಳು, ಸುತ್ತೂರು ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರಿಗೆ ಜ...
31/08/2026

ತ್ರಿವಿಧ ದಾಸೋಹಿಗಳು, ಸುತ್ತೂರು ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.

ಭಗವಂತನು ಶ್ರೀಗಳಿಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ, ಅವರ ಆಶೀರ್ವಾದ, ಮಾರ್ಗದರ್ಶನ ಸದಾಕಾಲವೂ ನಾಡಿನ ಜನತೆ ಮೇಲೆ ಇರಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ.

▪️ಲಗ್ಗೆರೆ ನಾರಾಯಣಸ್ವಾಮಿ

29/08/2026

ನಮ್ಮ ಸಂಸ್ಕೃತಿಯ ಸುಂದರ ಆಚರಣೆಯನ್ನು ತಮ್ಮ ಪುಟ್ಟ ವಯಸ್ಸಿನಲ್ಲೇ ಅರಿತು, ಪ್ರೀತಿಯಿಂದ ರಾಖಿ ಕಟ್ಟಿಕೊಂಡ ನನ್ನ ಮುದ್ದು ಮೊಮ್ಮಕ್ಕಳು.

ರಾಖಿ ಎಂದರೆ ಕೇವಲ ಒಂದು ದಾರವಲ್ಲ…
ಅದು ಪ್ರೀತಿ, ವಿಶ್ವಾಸ, ಕಾಳಜಿ ಮತ್ತು ಜೀವಮಾನವಿಡೀ ಜೊತೆಯಾಗಿರುವ ಸಹೋದರ–ಸಹೋದರಿ ಬಂಧದ ಸಂಕೇತ.
ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಯಲ್ಲೂ ಹೀಗೆ ಜೀವಂತವಾಗಿರಲಿ. ಈ ಪುಟ್ಟ ಹೃದಯಗಳ ಪ್ರೀತಿ ಸದಾ ಹಸಿರಾಗಿರಲಿ.

ಈ ಪವಿತ್ರ ರಕ್ಷಾಬಂಧನವು ಕೇವಲ ಸಹೋದರ-ಸಹೋದರಿಯರ ಹಬ್ಬವಾಗಿರದೆ, ಇಡೀ ಸಮಾಜದಲ್ಲಿ ಹೆಣ್ಣಿನ ಘನತೆ, ಗೌರವ ಮತ್ತು ಸುರಕ್ಷತೆಯನ್ನು ಎತ್ತಿಹಿಡಿಯುವ ...
28/08/2026

ಈ ಪವಿತ್ರ ರಕ್ಷಾಬಂಧನವು ಕೇವಲ ಸಹೋದರ-ಸಹೋದರಿಯರ ಹಬ್ಬವಾಗಿರದೆ, ಇಡೀ ಸಮಾಜದಲ್ಲಿ ಹೆಣ್ಣಿನ ಘನತೆ, ಗೌರವ ಮತ್ತು ಸುರಕ್ಷತೆಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪವಾಗಲಿ. ಎಲ್ಲರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.

27/08/2026

ಲಗ್ಗೆರೆಯಲ್ಲಿ ಈ ಹಿಂದೆ ನಮ್ಮ ಅರ್ಪಿತಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಧಕರನ್ನು ಪ್ರೋತ್ಸಾಹಿಸಿ ನಮ್ಮೆಲ್ಲರಿಗೂ ಶುಭ ಹಾರೈಸಿದ ನಮ್ಮ ಹೆಮ್ಮೆಯ ನಾಯಕರು, ಬಮೂಲ್ ಅಧ್ಯಕ್ಷರು ಹಾಗೂ ನೆಚ್ಚಿನ ಮಾಜಿ ಸಂಸದರಾದ ಶ್ರೀ ಡಿ.ಕೆ. ಸುರೇಶ್ ಅವರೊಂದಿಗೆ ಕಳೆದ ಸ್ಮರಣೀಯ ಕ್ಷಣಗಳು.

26/08/2026

ಲಗ್ಗೆರೆಯಲ್ಲಿ ಈ ಹಿಂದೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ದಿವ್ಯ ಸಾನ್ನಿಧ್ಯ ವಹಿಸಿ, ನೇತೃತ್ವ ನೀಡಿ, ತಮ್ಮ ಆಶೀರ್ವಚನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಶಾಂತವೀರ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯ ಸದಾ ಸ್ಮರಣೀಯ.

19/08/2026

ಸಿರಿ ಮತ್ತು ವಿಷ್ಣು ಶಾಲೆಯಲ್ಲಿ‌ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಸಂಭ್ರಮದ ಕ್ಷಣ.

19/08/2026

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನೂತನ ಪಧಾದಿಕಾರಿಗಳಿಗೆ ಸನ್ಮಾನ ಮಾಡಿ ಶುಭ ಕೋರಿದೆ

Address

Laggere
Bangalore
560058

Alerts

Be the first to know and let us send you an email when Laggere Narayanaswamy posts news and promotions. Your email address will not be used for any other purpose, and you can unsubscribe at any time.

Contact The Organization

Send a message to Laggere Narayanaswamy:

Shortcuts

Share

Category