ಜನಪರ ವೇದಿಕೆ - janapara vedike -2"

ಜನಪರ ವೇದಿಕೆ - janapara vedike -2" self come to join ass

ಜನಪರ ವೇದಿಕೆ ಪ್ರಧಾನ ಕಚೇರಿ ಮುಂಭಾಗ  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.. 💐💐
18/03/2026

ಜನಪರ ವೇದಿಕೆ ಪ್ರಧಾನ ಕಚೇರಿ ಮುಂಭಾಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.. 💐💐



05/03/2026
ನಮ್ಮ ಕರ್ನಾಟಕ
04/07/2024

ನಮ್ಮ ಕರ್ನಾಟಕ

ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಗಾಂಧಿನಗರದ ಜನಪರ ವೇದಿಕೆ ಕೇಂದ್ರ ಕಚೇರಿಯ ಮುಂಭಾಗ ಪ್ರ...
18/03/2024

ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಗಾಂಧಿನಗರದ ಜನಪರ ವೇದಿಕೆ ಕೇಂದ್ರ ಕಚೇರಿಯ ಮುಂಭಾಗ ಪ್ರತಿಮೆಗೆ ಮಾಲರ್ಪಣೆ ಮಾಡಿ ಅಪ್ಪು ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ, ಮಜ್ಜಿಗೆ ಪಾನಕ ಹಾಗೂ ಸಸ್ಯಹಾರಿಗಳಿಗೆ ಪಲಾವ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬಿಬಿಎಂಪಿಯ ಮಾಜಿ ಸದಸ್ಯರು , ಕನ್ನಡಪರ ಸಂಘಟನೆಯ ರಾಜ್ಯಾಧ್ಯಕ್ಷರುಗಳು, ಕನ್ನಡಪರ ಹೋರಾಟಗಾರರು ಹಾಗೂ ಜನಪರ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿ ಕಾರ್ಯಕ್ರಮ ಯಶಸ್ವಿ ಮಾಡಲಾಯಿತು

27/12/2023

ಇಂದು ನಾಮಫಲಕಗಳಲ್ಲಿ ಶೇಕಡ 65 ರಷ್ಟು ಕನ್ನಡ ಭಾಷೆ ಬಳಸಬೇಕು ಅರಿವು ಕಾರ್ಯಕ್ರಮದಲ್ಲಿ ಜನಪರ ವೇದಿಕೆ ವತಿಯಿಂದ ವಸಂತನಗರ ಬಸ್ ನಿಲ್ದಾಣದ ಜಾಹೀರಾತು ನಾಮಪಲಕಗಳಲ್ಲಿ ಕನ್ನಡ ಇಲ್ಲದ ಕಾರಣ ಕಿತ್ತು ಎಸೆಯಲಾಯಿತು ಈ ಹೋರಾಟದಲ್ಲಿ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷರಾದ ಎ ಆರ್ ಸ್ವಾಮಿ ರವರು ಜನಪರ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಜಮೀಲ್ ಅಹ್ಮದ್ ರವರು ಹಾಗೂ ಸಂಘಟನೆಯ ಕಾರ್ಯಕರ್ತರೊಂದಿಗೆ ಕನ್ನಡ ಉಳಿಸಿ ಕನ್ನಡ ಬೆಳೆಸಿ ಅರಿವು ಮೂಡಿಸಲಾಯಿತು











Address

Bangalore
560009

Telephone

+917022818171

Website

Alerts

Be the first to know and let us send you an email when ಜನಪರ ವೇದಿಕೆ - janapara vedike -2" posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಜನಪರ ವೇದಿಕೆ - janapara vedike -2":

Share

Category