Abbigere Manohar G

Abbigere Manohar G State Youth President
All India Veerashaiva Mahasabha(R),

ಸಿದ್ದರಬೆಟ್ಟದ ಶ್ರೀ ರಂಭಾಪುರಿ ಶಾಖಾಮಠದ ಪರಮಪೂಜ್ಯ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯರ ಮಹಾಸ್ವಾಮಿಗಳ. ಜನ್ಮ ದಿನದ ಶುಭಾಶಯಗಳುನಿಮ್ಮ ಆಶೀರ್ವಾದ ...
23/07/2026

ಸಿದ್ದರಬೆಟ್ಟದ ಶ್ರೀ ರಂಭಾಪುರಿ ಶಾಖಾಮಠದ ಪರಮಪೂಜ್ಯ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯರ ಮಹಾಸ್ವಾಮಿಗಳ. ಜನ್ಮ ದಿನದ ಶುಭಾಶಯಗಳು
ನಿಮ್ಮ ಆಶೀರ್ವಾದ ಮತ್ತು ಮಾರ್ಗದರ್ಶನ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ

ಐತಿಹಾಸಿಕ ಬೆಳ್ಳಾವಿ ಸುಕ್ಷೇತ್ರದ ಪವಿತ್ರ ಪರಂಪರೆಯನ್ನು ಮುನ್ನಡೆಸುತ್ತಾ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ...
15/06/2026

ಐತಿಹಾಸಿಕ ಬೆಳ್ಳಾವಿ ಸುಕ್ಷೇತ್ರದ ಪವಿತ್ರ ಪರಂಪರೆಯನ್ನು ಮುನ್ನಡೆಸುತ್ತಾ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಶ್ರೀ ಕಾರದೇಶ್ವರ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಮ.ನಿ. ಪ್ರಣವ ಸ್ವರೂಪಿ ಕಾರದ ವೀರ ಬಸವ ಮಹಾಸ್ವಾಮೀಜಿಯವರ ಜನ್ಮ ವರ್ಧಂತಿಯ ಹಾರ್ದಿಕ ಶುಭಾಶಯಗಳು.

ತಮ್ಮ ಆಧ್ಯಾತ್ಮಿಕ ಮಾರ್ಗದರ್ಶನ, ಮಾನವೀಯ ಮೌಲ್ಯಗಳ ಬೋಧನೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಭಕ್ತ ಸಮುದಾಯಕ್ಕೆ ಸ್ಫೂರ್ತಿದಾಯಕ ಬೆಳಕಾಗಿರುವ ಪೂಜ್ಯರವರಿಗೆ ಆಯುರಾರೋಗ್ಯ, ಸುಖ, ಶಾಂತಿ ಹಾಗೂ ಇನ್ನಷ್ಟು ಜನಸೇವೆಯ ಶಕ್ತಿ ದೊರೆಯಲೆಂದು ಹಾರೈಸುತ್ತೇನೆ.

ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಇತರರ ಜೀವ ಉಳಿಸುತ್ತಿರುವ ನಿಸ್ವಾರ್ಥ ಸೇವಕರನ್ನು ಸ್ಮರಿಸುವ ಸಲುವಾಗಿ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ...
14/06/2026

ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಇತರರ ಜೀವ ಉಳಿಸುತ್ತಿರುವ ನಿಸ್ವಾರ್ಥ ಸೇವಕರನ್ನು ಸ್ಮರಿಸುವ ಸಲುವಾಗಿ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.

30/05/2026

ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆ ಸಾಹೇಬರನ್ನ ಉಪಮುಖ್ಯಮಂತ್ರಿಗಳನ್ನಾಗಿ ಮಾಡಿ

ಅಬ್ಬಿಗೆರೆ ಮನೋಹರ್ ಒತ್ತಾಯ

ರಾಜ್ಯದ ಜನತೆಯ ಆಶೀರ್ವಾದದಿಂದ ಗೌರವಾನ್ವಿತ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಅವರು ಉಪಮುಖ್ಯಮಂತ್ರಿಯಾಗಿ ಡಿಸಿಎಂ  ಆಯ್ಕೆಯಾಗಲಿ   ಉಪಮು...
27/05/2026

ರಾಜ್ಯದ ಜನತೆಯ ಆಶೀರ್ವಾದದಿಂದ ಗೌರವಾನ್ವಿತ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಅವರು ಉಪಮುಖ್ಯಮಂತ್ರಿಯಾಗಿ ಡಿಸಿಎಂ
ಆಯ್ಕೆಯಾಗಲಿ

ಉಪಮುಖ್ಯಮಂತ್ರಿ ಸ್ಥಾನಕ್ಕೆ ಸರಿಯಾದ ಆಯ್ಕೆ ಸರಿಯಾದ ನಾಯಕರಾಗಲಿ


ಕುರುಗೋಡು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹಾಗೂ ಶ್ರೀ ಒಪ್ಪತ್ತೇಶ್ವರ  ಮಠದ ಪೂಜ್ಯ ಗುರುಗಳಾದ ಪೂಜ್ಯ ಶ್ರೀ ಮ.ನಿ.ಪ್ರ. ನಿರಂಜನ ಪ್ರಭು ಮಹಾ ...
24/05/2026

ಕುರುಗೋಡು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹಾಗೂ ಶ್ರೀ ಒಪ್ಪತ್ತೇಶ್ವರ ಮಠದ ಪೂಜ್ಯ ಗುರುಗಳಾದ ಪೂಜ್ಯ ಶ್ರೀ ಮ.ನಿ.ಪ್ರ. ನಿರಂಜನ ಪ್ರಭು ಮಹಾ ಸ್ವಾಮಿಗಳಿಗೆ ಜನುಮವರ್ಧಂತಿಯ ಭಕ್ತಿಪೂರ್ವಕ ಶುಭಾಶಯಗಳು

ಅಭಿಮಾನದ ಅಭಿಮಾನೋತ್ಸವಕ್ಕೆ ಸಜ್ಜಾಗಿದೆ ಚಿತ್ರದುರ್ಗ !ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ, ಜನನಾಯಕನ ಗೌರವಿಸುವ ಸಾರ್ಥಕ ಕ್ಷಣದಲ್ಲಿ ಪಾಲ...
08/05/2026

ಅಭಿಮಾನದ ಅಭಿಮಾನೋತ್ಸವಕ್ಕೆ ಸಜ್ಜಾಗಿದೆ ಚಿತ್ರದುರ್ಗ !
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ, ಜನನಾಯಕನ ಗೌರವಿಸುವ ಸಾರ್ಥಕ ಕ್ಷಣದಲ್ಲಿ ಪಾಲ್ಗೊಳ್ಳೋಣ.
ಿಮಾನೋತ್ಸವ

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರು, ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಹಾಗೂ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವ...
26/04/2026

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರು,
ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ,
ಹಾಗೂ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್
ಅವರು ನಮ್ಮ ಕಚೇರಿಗೆ ಭೇಟಿ ನೀಡಿದರು Jagadish Shettar

Address

No. 17/4, 'Veerashaiva/Lingayath Bhavan' Ramanamaharshi Road, (Bellary Road) Sadashivanagar
Bangalore
560080

Alerts

Be the first to know and let us send you an email when Abbigere Manohar G posts news and promotions. Your email address will not be used for any other purpose, and you can unsubscribe at any time.

Shortcuts

Share

Category