Santosh Shetty Geleyara Balaga

Santosh Shetty Geleyara Balaga Contact information, map and directions, contact form, opening hours, services, ratings, photos, videos and announcements from Santosh Shetty Geleyara Balaga, Social service, Bangalore.

Mr Santosh Shetty, a international level body builder, Proprietor of Santosh gym, and a person who is very active in social services in the city, making him a inspiration and a youth icon to many youngsters.

 #ವಿಸೋಮಣ್ಣ  #ಅರುಣಸೋಮಣ್ಣ  #ಉಮೇಶಶೆಟ್ಟಿ      #ಸಂತೋಷಶೆಟ್ಟಿ  #ಬಿಜೆಪಿ
16/11/2023

#ವಿಸೋಮಣ್ಣ #ಅರುಣಸೋಮಣ್ಣ #ಉಮೇಶಶೆಟ್ಟಿ #ಸಂತೋಷಶೆಟ್ಟಿ #ಬಿಜೆಪಿ

ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರ ನೇತೃತ್ವ ದಲ್ಲಿ, MLA ಸ್ಪರ್ದಿ ಆಗಿರುವ ಶ್ರೀ ಉಮೇಶ್ ಶೆಟ್ಟಿ ಅವರ ಜೊತೆ ಚುನಾವಣೆ ಕಾರ್ಯಾಚರಣೆಯ ತುಣ...
26/04/2023

ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರ ನೇತೃತ್ವ ದಲ್ಲಿ, MLA ಸ್ಪರ್ದಿ ಆಗಿರುವ ಶ್ರೀ ಉಮೇಶ್ ಶೆಟ್ಟಿ ಅವರ ಜೊತೆ ಚುನಾವಣೆ ಕಾರ್ಯಾಚರಣೆಯ ತುಣುಕುಗಳು...

22/03/2023

ಬನ್ನಿ, ಭಾಗವಹಿಸಿ...
24/01/2023

ಬನ್ನಿ, ಭಾಗವಹಿಸಿ...

ಗೋವಿಂದರಾಜ ನಗರ ವಾರ್ಡಿನ ದರ್ಶನ...ಡಿಸೆಂಬರ್ 18ರಂದು ಶಿವಾನಂದನಗರ ರೆಸಿಡೆನ್ಸಿಯಲ್ ವೆಲ್ಫೇರ್ ಫೌಂಡೇಶನ್® ಅಧ್ಯಕ್ಷರು ಆದಂತ ಶ್ರೀ ಸಂತೋಷ್ ಶೆಟ...
24/12/2022

ಗೋವಿಂದರಾಜ ನಗರ ವಾರ್ಡಿನ ದರ್ಶನ...
ಡಿಸೆಂಬರ್ 18ರಂದು ಶಿವಾನಂದನಗರ ರೆಸಿಡೆನ್ಸಿಯಲ್ ವೆಲ್ಫೇರ್ ಫೌಂಡೇಶನ್® ಅಧ್ಯಕ್ಷರು ಆದಂತ ಶ್ರೀ ಸಂತೋಷ್ ಶೆಟ್ಟಿಯವರು ಮತ್ತು ಸದಸ್ಯರು ಗೋವಿಂದರಾಜ ನಗರ ವಾರ್ಡಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಸಚಿವರಾದ ಶ್ರೀ ವಿ ಸೋಮಣ್ಣನವರು ಕೈಗೊಂಡಿರುವ ಎಲ್ಲಾ ಮಹತ್ತರವಾದ ಕಾರ್ಯಕ್ರಮಗಳನ್ನು ನೋಡಿಕೊಂಡು ಬಂದಿರುತ್ತಾರೆ. ನಮ್ಮ ಒಂದು ಮತದಿಂದ ಸಚಿವರಾದ ಶ್ರೀ ವಿ ಸೋಮಣ್ಣನವರು ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದರೆ ಅದು ಶ್ಲಾಘನೀಯ. ತಮ್ಮ ಭಾಗದ ಜನಗಳಿಗೆ ತುಂಬಾ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿದ್ದಾರೆ. ಈ ಸಾಧನೆಗಳ ಮೆಚ್ಚುಗೆಯ ಸಂಕೇತವಾಗಿ ಜನಗಳಿಗೆ ಸದಾ ಪ್ರೀತಿ ಪಾತ್ರರಾಗಿದ್ದಾರೆ.

ನಮ್ಮ ನಿಮ್ಮ ಪ್ರೀತಿಯ ಶ್ರೀ ಸಂತೋಷ್ ಶೆಟ್ಟಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಭಗವಂತ ಅವರಿಗೆ ಸುಖ ಶಾಂತಿ, ಆಯುರಾರೋಗ್ಯ ಐಶ್ವ...
16/11/2022

ನಮ್ಮ ನಿಮ್ಮ ಪ್ರೀತಿಯ ಶ್ರೀ ಸಂತೋಷ್ ಶೆಟ್ಟಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಭಗವಂತ ಅವರಿಗೆ ಸುಖ ಶಾಂತಿ, ಆಯುರಾರೋಗ್ಯ ಐಶ್ವರ್ಯ ಕೊಟ್ಟು ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಂತಹ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇವೆ.

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಯಲ್ಲಾದರು ಇರು, ಯಂತಾದರು ಇರು, ನಿ ಕನ್ನಡಿಗನಾಗಿರು. ಜೈ ಕರ್ನಾಟಕ ಮಾತೆ.ಶಿವಾ...
01/11/2022

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಯಲ್ಲಾದರು ಇರು, ಯಂತಾದರು ಇರು, ನಿ ಕನ್ನಡಿಗನಾಗಿರು. ಜೈ ಕರ್ನಾಟಕ ಮಾತೆ.
ಶಿವಾನಂದನಗರ ದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ತುಣುಕುಗಳು.

ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. 💐
24/10/2022

ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. 💐

25/09/2022

ಹೃದಯ ಸ್ಪರ್ಶ ಟ್ರಸ್ಟ್, ಕಲ್ಯಾಣ ನಗರ, ಇವರಿಂದ ಶಿಕ್ಷಕರ ದಿನಾಚರಣೆ, ಸಮಾಜ ಸೇವೆ ದಿನಾಚರಣೆ ಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತೋಷ್ ಶೆಟ್ಟಿ ಅವರು ಒಳ್ಳೆ ಶಿಕ್ಷಕರಾಗಿ ಹಾಗೂ ವಸತಿ ಮತ್ತು ಮೂಲಸೌಲಭ್ಯಗಳ ಅಭಿವೃದ್ಧಿ ಸಚಿವರಾದ ವಿ ಸೋಮಣ್ಣನವರ ನೇತೃತ್ವದಲ್ಲಿ ತಮ್ಮನ್ನು ತಾವು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಹೆಸರಾಂತ ನಿರ್ದೇಶಕರು ಮತ್ತು ಸಾಹಿತಿ ಆದಂತ ವಿ ನಾಗೇಂದ್ರ ಪ್ರಸಾದ್ ಅವರು ಮತ್ತು ಗಣ್ಯರು ಉಪಸ್ಥಿತರಿದ್ದರು.

ವಸತಿ ಮತ್ತು ಮೂಲ ಸೌಲಭ್ಯಗಳ ಅಭಿವೃದ್ಧಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವರಿ ಸಚಿವರು ಆದಂತ ಮಾನ್ಯ ಶ್ರೀ ವಿ ಸೋಮಣ್ಣ ರವರ ನೇತೃತ್ವದಲ್...
19/09/2022

ವಸತಿ ಮತ್ತು ಮೂಲ ಸೌಲಭ್ಯಗಳ ಅಭಿವೃದ್ಧಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವರಿ ಸಚಿವರು ಆದಂತ ಮಾನ್ಯ ಶ್ರೀ ವಿ ಸೋಮಣ್ಣ ರವರ ನೇತೃತ್ವದಲ್ಲಿ ಇಂದು ಗೋವಿಂದರಾಜ ನಗರ ಕ್ಷೇತ್ರದಲ್ಲಿ ಕೊಳವೆ ಮತ್ತು ಬಾವಿ ಗಳನ್ನು ಉದ್ಘಾಟನೆ ಮಾಡಲಾಯಿತು ಮತ್ತು ಉದ್ಯಾನವನಗಳನ್ನು ಭೇಟಿ ಮಾಡಿ ಪರಿಶೀಲಿಸಿದರು. ಕ್ಷೇತ್ರದ ಅಭಿವೃದ್ಧಿಯ ಅವರ ಶ್ರಮ ಮತ್ತು ಕನಸಿಗೆ ಶಿವಾನಂದ ನಗರ ರೆಸಿಡೆನ್ಶಿಯಲ್ ವೆಲ್ಫೇರ್ ಫೌಂಡೇಶನ್ ® ಮತ್ತು ಸಾರ್ವಜನಿಕರು ಕೈಜೋಡಿಸಿದ ಸಂದರ್ಭದ ತುಣುಕುಗಳು. ಸಂತೋಷ್ ಜಿಮ್ ವತಿಯಿಂದ ಇವರನ್ನು ಸ್ವಾಗತಿಸಿ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

Under the Guidance of Honourable Minister of Infrastructure development of karnataka Shri V Somanna, Shivanandanagar war...
17/08/2022

Under the Guidance of Honourable Minister of Infrastructure development of karnataka Shri V Somanna, Shivanandanagar ward BJP leader, Entrepreneur and social worker Mr Santosh Shetty distributed study materials to the children studying in Nammoora Prathamika Shaale in Amarajyothi Nagar.
.

Address

Bangalore
560002

Website

Alerts

Be the first to know and let us send you an email when Santosh Shetty Geleyara Balaga posts news and promotions. Your email address will not be used for any other purpose, and you can unsubscribe at any time.

Share

Category