22/08/2026
ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ಕುಂಭಾಭಿಷೇಕ ಹಾಗೂ ಪರಿವಾರ ದೇವತೆಗಳ ಮೆರವಣಿಗೆ ಹಾಗು ಪೂಜಾ ಕಾರ್ಯಕ್ರಮವು ಸೆಪ್ಟೆಂಬರ್ 6 ಭಾನುವಾರದಂದು
ಭಗವಂತನ ಪ್ರೇರಣೆಯಂತೆ ನಡೆಯಲಿದ್ದು ಎಲ್ಲ ಭಕ್ತಾದಿಗಳು ಹಾಗೂ ಕುಲಬಾಂಧವರು ಕುಟುಂಬ ಹಾಗೂ ಸ್ನೇಹಿತರೊಳಗೂಡಿ
ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.🙏🏻
ಇಂತಿ
ಅಧ್ಯಕ್ಷರು
ಕೆ ರಾಜಣ್ಣ .....
ಶ್ರೀ ಪಟ್ಟಲದಮ್ಮ
ಚಾರಿಟಬಲ್ ಟ್ರಸ್ಟ್{ರಿ )
ಮಾದನಾಯಕನಹಳ್ಳಿ..