Mahila Morcha BJP Karnataka

Mahila Morcha BJP Karnataka BJP Karnataka State Mahila Morcha official. BJMM - women wing of the Bharatiya Janata Party

03/09/2026

ಜನರ ಧ್ವನಿಯಾಗಿ ಸಾಗುತ್ತಿರುವ 3ನೇ ದಿನದ 'ಬಳ್ಳಾರಿ ಚಲೋ' ಪಾದಯಾತ್ರೆಗೆ ಅಭೂತಪೂರ್ವ ಜನಬೆಂಬಲ✊🏻



02/09/2026

- Day 2 ಸಂತೆಕಲ್ಲೂರು - ಗುಡದೂರು


#ಬಳ್ಳಾರಿಚಲೋ
Vijayendra Yediyurappa P Rajeev Manjula C Bjp BJP Karnataka

01/09/2026
01/09/2026
ರೈತರ ಸಂಕಷ್ಟಕ್ಕೆ ಸ್ಪಂದಿಸದ, ಅಭಿವೃದ್ಧಿಹೀನ ಭ್ರಷ್ಟ ಸರ್ಕಾರದ ವಿರುದ್ಧ ಪ್ರತಿಭಟಿಸೋಣ...  ಸೆಪ್ಟೆಂಬರ್ 1 ರಿಂದ ಆರಂಭವಾಗಲಿರುವ ಬಳ್ಳಾರಿ ಚಲೋ...
01/09/2026

ರೈತರ ಸಂಕಷ್ಟಕ್ಕೆ ಸ್ಪಂದಿಸದ, ಅಭಿವೃದ್ಧಿಹೀನ ಭ್ರಷ್ಟ ಸರ್ಕಾರದ ವಿರುದ್ಧ ಪ್ರತಿಭಟಿಸೋಣ...

ಸೆಪ್ಟೆಂಬರ್ 1 ರಿಂದ ಆರಂಭವಾಗಲಿರುವ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಜೊತೆಗೂಡಿ ಹೆಜ್ಜೆ ಹಾಕೋಣ...


01/09/2026
31/08/2026

ಅಮೆರಿಕದ USCIRF ಸಂಸ್ಥೆಯ ಅಸಲಿ ಬಣ್ಣ ಬಯಲು! ಮೊದಲು RSS ಮೇಲೆ ನಿರ್ಬಂಧದ ಬೆದರಿಕೆ, ಆಮೇಲೆ ಮಾತುಕತೆಯ ನಾಟಕ. ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಪಾಕಿಸ್ತಾನ ಮೂಲದ ಆಸಿಫ್ ಮಹಮೂದ್ ಹಿಂದಿರುವ 'ಅಜೆಂಡಾ' ಏನು? ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಭಾರತವನ್ನು ದೂಷಿಸುವವರ ಹಿಂದಿನ ಅಸಲಿ ಸತ್ಯ ಇಲ್ಲಿದೆ, ನೋಡಿ! 🇮🇳🔥

Address

Malleshwaram
Bangalore
560003

Telephone

+919071233213

Website

Alerts

Be the first to know and let us send you an email when Mahila Morcha BJP Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mahila Morcha BJP Karnataka:

Shortcuts

Share