Balraj Gowda Fans

Balraj Gowda Fans Associated With Indian National Congress

08/05/2023

ಕಾಂಗ್ರೆಸ್ ಪಕ್ಷದ ವತಿಯಿಂದ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಶ್ರೀ ಬಾಲರಾಜ್ ಗೌಡರಿಗೆ ಬೆಂಬಲಿಸಿ ಹಾಗೂ ಆಶೀರ್ವದಿಸಿ

ಬಾಲರಾಜ ಗೌಡರನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷ ಕೊಟ್ಟಿರುವ

ಗೃಹಲಕ್ಷ್ಮಿ
ಗ್ರಹ ಜ್ಯೋತಿ
ಅಕ್ಕಿ ಭಾಗ್ಯ
ಯುವನಿಧಿ
ಉಚಿತ ಬಸ್ ಸೇವೆ

ಇದರ ಲಾಭವನ್ನು ಪಡೆಯಬಹುದು

ಇವರ ಕ್ರಮ ಸಂಖ್ಯೆ 3

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ  ಹಮ್ಮಿಕೊಂಡಿದ್ದ ರೋಡ್ ಶೋR.T.O. ಆಫೀಸ್ ಮುಂಬಾಗ ಕಾಂಗ್ರೆಸ್ ಕಚೇರಿಯಿಂದಶುರುವಾಗಿ ಕ್ಷೇತ್ರದ, ಭುವನೇಶ್ವರ...
07/05/2023

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ
R.T.O. ಆಫೀಸ್ ಮುಂಬಾಗ ಕಾಂಗ್ರೆಸ್ ಕಚೇರಿಯಿಂದ
ಶುರುವಾಗಿ ಕ್ಷೇತ್ರದ, ಭುವನೇಶ್ವರಿ ನಗರ, ರಿಂಗ್ ರಸ್ತೆ ಮೂಲಕ ಶಿರ್ಕೆ, ಹೊಯ್ಸಳ ಸರ್ಕಲ್ ನಂತರ ಉಪನಗರ 6ನೇ ಮುಖ್ಯರಸ್ತೆ ಮೂಲಕ ಮೈಸೂರು ರಸ್ತೆ ನಂತರ ಅಂಚೆಪಾಳ್ಯ, ಕುಂಬಳಗೋಡು, ತಗಚುಗುಪ್ಪೆ, ದೇವಗೆರೆ, ಗಂಗಸಂದ್ರ, ಆಗ್ರಾ, ತಾತುಗುಣಿ, ಕನಕಪುರ ರಸ್ತೆ, ಕಗ್ಗಲಿಪುರ ಪಂಚಾಯಿತಿ, ಹಾಗೂ ಹಲವಾರು ಪ್ರದೇಶಗಳಲ್ಲಿ ಸಂಚರಿಸಿತು

ಈ ಸಮಯದಲ್ಲಿ ಸ್ವಯಂ ಪ್ರೇರಿತರಾಗಿ ಪಾರ ಜನಸ್ತೋಮ ಕಂಡುಬಂದಿದ್ದು ಕಾಂಗ್ರೆಸ್ ಪಕ್ಷದ ಪರ ಜನರ ಒಲವಿದೆ ಎಂದು ಸಾಬೀತಾಗಿದೆ

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದು ನನ್ನನ್ನು ಖಂಡಿತವಾಗಿಯೂ ಆಶೀರ್ವದಿಸುತ್ತಾರೆ ಎಂಬ ವಿಶ್ವಾಸ ನನಗಿದೆ

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ

ಇಂತಿ ತಮ್ಮ ವಿಶ್ವಾಸಿ
ಎಸ್. ಬಾಲರಾಜ್ ಗೌಡ
ಯಶವಂತಪುರ ವಿಧಾನಸಭಾ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ನಾನು ನನ್ನ ಪ್ರಣಾಳಿಕೆಯನ್ನು ತಿಳಿಸುತ್ತಿದ್ದುಈ ಪ್ರಣಾಳಿಕೆಯ ಮುಂದಿನ ಹಂತವಾಗಿ ಕ್ಷೇತ್ರದ ಶಿಕ್ಷಣ ...
07/05/2023

ಯಶವಂತಪುರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ನಾನು ನನ್ನ ಪ್ರಣಾಳಿಕೆಯನ್ನು ತಿಳಿಸುತ್ತಿದ್ದು
ಈ ಪ್ರಣಾಳಿಕೆಯ ಮುಂದಿನ ಹಂತವಾಗಿ ಕ್ಷೇತ್ರದ ಶಿಕ್ಷಣ ವ್ಯವಸ್ಥೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನನ್ನ ಗುರಿ

ಕುಡಿಯುವ ನೀರು ಜನರ ಹಕ್ಕು ಪ್ರತಿ ವಾರ್ಡಿನಲ್ಲೂ ಗ್ರಾಮ ಪಂಚಾಯಿತಿಯಲ್ಲೂ ಆರ್ ಓ ಘಟಕ ಸ್ಥಾಪಿಸುವುದು

ನುರಿತ ತಜ್ಞರನ್ನು ಜೊತೆ ಮಾಡಿಕೊಂಡು ಕ್ಷೇತ್ರದ ಒಳಚರಂಡಿ ಮತ್ತು ರಸ್ತೆಗಳ ಅಭಿವೃದ್ಧಿ ಪಡಿಸುವುದು

ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ವಾಂಗಣ ಅಭಿವೃದ್ಧಿಗೆ ನನಗೆ ಮತ ನೀಡಿ

ಎಸ್ ಬಾಲರಾಜ ಗೌಡ
ಕಾಂಗ್ರೆಸ್ ಅಭ್ಯರ್ಥಿ
ಯಶವಂತಪುರ ವಿಧಾನಸಭಾ ಕ್ಷೇತ್ರ

As a part off my manifesto series after my first 2 promises I am coming up with my third vision which will strength the ...
06/05/2023

As a part off my manifesto series after my first 2 promises I am coming up with my third vision which will strength the education system of every student in my constituency

To provide safe and portable drinking water to each and every person

Special plan formalted by experts for better drainage and roads

For overall development of yeshwantpur assembly constituency please support me and vote for me

S Balaraj Gowda
Congress candidate
Yeshvantpur assembly constituency

ಮಾನ್ಯರೇದಿನಾಂಕ 6.05.2023 ರಂದು ಚುನಾವಣಾ ರಾಲಿ ಹಮ್ಮಿಕೊಳ್ಳಲಾಗಿದೆ ದಯಮಾಡಿ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾ...
06/05/2023

ಮಾನ್ಯರೇ
ದಿನಾಂಕ 6.05.2023 ರಂದು ಚುನಾವಣಾ ರಾಲಿ ಹಮ್ಮಿಕೊಳ್ಳಲಾಗಿದೆ ದಯಮಾಡಿ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಹಾಗೂ ಎಲ್ಲಾ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಹಿರಿಯ ಮುಖಂಡರುಗಳು ಸಾರ್ವಜನಿಕರು ವಾಲೆಂಟೆರಿಯಾಗಿ(ಸ್ವ ಇಚ್ಛೆಯಿಂದ) ಈ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಯಶವಂತಪುರ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ ಆದ ನನ್ನನ್ನು ಬಹುಮತಗಳಿಂದ ಗೆಲ್ಲಲು ಸಹಕಾರ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ,
ಸಮಯ,"ಬೆಳಗ್ಗೆ 10 ಗಂಟೆಯಿಂದ
ಸ್ಥಳ: R.T.O. ಆಫೀಸ್ ಮುಂಬಾಗ ಕಾಂಗ್ರೆಸ್ ಕಚೇರಿಯಿಂದ ಉಲ್ಲಾಳ ಇಲ್ಲಿಂದ, ಅಮ್ಮ ಆಶ್ರಮ, ಭುವನೇಶ್ವರಿ ನಗರ, ರಿಂಗ್ ರಸ್ತೆ ಮೂಲಕ ಶಿರ್ಕೆ, ಹೊಯ್ಸಳ ಸರ್ಕಲ್ ನಂತರ ಉಪನಗರ 6ನೇ ಮುಖ್ಯರಸ್ತೆ ಮೂಲಕ ಮೈಸೂರು ರಸ್ತೆ ನಂತರ ಅಂಚೆಪಾಳ್ಯ, ಕುಂಬಳಗೋಡು, ತಗಚುಗುಪ್ಪೆ, ದೇವಗೆರೆ, ಗಂಗಸಂದ್ರ, ಆಗ್ರಾ, ತಾತುಗುಣಿ, ಕನಕಪುರ ರಸ್ತೆ, ಕಗ್ಗಲಿಪುರ ಪಂಚಾಯಿತಿ, ತರಳು ಪಂಚಾಯಿತಿ, ಸೋಮನಹಳ್ಳಿ ಪಂಚಾಯಿತಿ, ನೆಲಗುಳಿ ಪಂಚಾಯಿತಿ, ನಂತರ ತಲಘಟ್ಟಪುರ, ಹೊಸಹಳ್ಳಿ ಭಯ್ಯನ ಪಾಳ್ಯ, 80 ಅಡಿ ರಸ್ತೆ ಮೂಲಕ ಚಿಕ್ಕೇಗೌಡನ್ ಪಾಳ್ಯ ನಂತರ ಸಮಯ ನೋಡಿ ಮುಂದಿನ ರ್ಯಾಲಿಯನ್ನು ತೀರ್ಮಾನಿಸಲಾಗುವುದು.

ಸೂಚನೆ, ಈ ರ್ಯಾಲಿ ಹೊರಡುವ ಮಾರ್ಗ ಮಧ್ಯದಲ್ಲಿ ಆ ಭಾಗದ ವಾರ್ಡ್ ಮುಖಂಡರುಗಳು, ಪಂಚಾಯಿತಿ ಮುಖಂಡರುಗಳು ಸಭೆಗಳನ್ನು ಸ್ವಯಿಚ್ಛೆಯಿಂದ ಏರ್ಪಡಿಸಿಕೊಂಡು ತಿಳಿಸಿದರೆ ಅಲ್ಲಿ ರ್ಯಾಲಿಯನ್ನು ನಿಲ್ಲಿಸಿ ಜನಗಳನ್ನು ಉದ್ದೇಶಿಸಿ ಮಾತನಾಡಲಾಗುವುದು
ಧನ್ಯವಾದಗಳೊಂದಿಗೆ,,

ಇಂತಿ ತಮ್ಮ ವಿಶ್ವಾಸಿ
ಎಸ್. ಬಾಲರಾಜ್ ಗೌಡ
ಯಶವಂತಪುರ ವಿಧಾನಸಭಾ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಸುಂದರವಾದ ಭವಿಷ್ಯವನ್ನು ರೂಪಿಸಲು ಇನ್ನು ಕೆಲವೇ ದಿನಗಳಷ್ಟೇ ಉಳಿದಿದೆಕ್ಷೇತ್ರದ ಮಹಾಜನತೆ ಕ್ಷೇತ್ರಕ್ಕೆ ಸೂಕ್ತವ...
05/05/2023

ಯಶವಂತಪುರ ವಿಧಾನಸಭಾ ಕ್ಷೇತ್ರದ ಸುಂದರವಾದ ಭವಿಷ್ಯವನ್ನು ರೂಪಿಸಲು ಇನ್ನು ಕೆಲವೇ ದಿನಗಳಷ್ಟೇ ಉಳಿದಿದೆ

ಕ್ಷೇತ್ರದ ಮಹಾಜನತೆ ಕ್ಷೇತ್ರಕ್ಕೆ ಸೂಕ್ತವಾದ ಅಭ್ಯರ್ಥಿಯಾದ ಶ್ರೀ ಎಸ್ ಬಾಲರಾಜ್ ಗೌಡರನ್ನು ಭಾರಿ ಬಹುಮತದಿಂದ ವಿಜಯಶಾಲಿಯನ್ನಾಗಿ ಮಾಡಬೇಕೆಂದು ಕೋರಿಕೊಳ್ಳುತ್ತಿದ್ದೇವೆ

ಚುನಾವಣಾ ಪೂರ್ವಭಾವಿ ಸಭೆಯನ್ನು ಇಂದು ಅಭ್ಯರ್ಥಿಯಾದ ಶ್ರೀ ಬಾಲರಾಜ್ ಗೌಡ ರವರ ಅಧ್ಯಕ್ಷತೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಲಾಯಿತು ಬೂತ್ ಮಟ್ಟದ ಕಾರ್ಯಕರ್ತರಿಗೆ ಬೂತ್ಗಳನ್ನು ನಿರ್ವಹಿಸುವ ವಿಧಾನದ ಬಗ್ಗೆ ತರಬೇತಿ ನೀಡಲಾಯಿತು

I have a great vision for the development of my yeshwanthpura assembly constituency.People here lack civic amenities and...
05/05/2023

I have a great vision for the development of my yeshwanthpura assembly constituency.

People here lack civic amenities and there is a lot that needs to be done
One of the major problems that I have noticed is the problem of smell and odour for having wate land fills within the constituency

If voted to power I will ensure that I will shift this to. a minimum of 25 kms away from their current location so that people can breathe fresh air

I will also ensure a proper waste segregation and collection policy and make sure that waste generation is reduced to a great extent

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆದಿದ್ದು ಅವರ ಹುಮ್ಮಸ್ಸನ್ನು ಹೆಚ್ಚಿಸಲು ಪುದುಚೇರಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರ...
05/05/2023

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆದಿದ್ದು ಅವರ ಹುಮ್ಮಸ್ಸನ್ನು ಹೆಚ್ಚಿಸಲು ಪುದುಚೇರಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರಸ್ತುತ ಸಂಸದರಾದ ಶ್ರೀ ವೈತಿ ಲಿಂಗಂ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು

ಸಭೆಯಲ್ಲಿ ಮಾತನಾಡಿದ ಸಂಸದರು ಬಾಲರಾಜ್ ಗೌಡರನ್ನು ಅತಿಹೆಚ್ಚಿನ ಮತಗಳಿಂದ ಜಯಶೀಲರನ್ನಾಗಿ ಮಾಡಿ ಎಂದು ಕರೆ ನೀಡಿದರು

ಕಾರ್ಯಕರ್ತರ ಹಾಗೂ ಪ್ರಮುಖರನ್ನು ಉದ್ದೇಶಿಸಿದ ಶ್ರೀ ಬಾಲರಾಜ್ ಗೌಡರು ನಾನು ಗೆದ್ದರೆ ತಾವೆಲ್ಲರೂ ಶಾಸಕರಾದಂತೆ ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು

ಸ್ನೇಹಿತರೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಉಳಿದಿದ್ದು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕಾಗಿ ನಾನು ರೂಪಿಸಿರುವ ನನ್ನ...
04/05/2023

ಸ್ನೇಹಿತರೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಉಳಿದಿದ್ದು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕಾಗಿ ನಾನು ರೂಪಿಸಿರುವ ನನ್ನ ಕನಸಿನ ಯೋಜನೆಗಳನ್ನು ಪ್ರತಿನಿತ್ಯ ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ

ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಇದ್ದು ವಿಲೇವಾರಿಯ ಕೇಂದ್ರಗಳನ್ನು ಕನಿಷ್ಠ 25 km ದೂರಕ್ಕೆ ಸ್ಥಳಾಂತರಿಸಲಾಗುವುದು

ಅಗತ್ಯ ವಸ್ತುಗಳ ಬೆಲೆಗಳ ಇಳಿಕೆಗಾಗಿ ಪ್ರಾಮಾಣಿಕ ಪ್ರಯತ್ನ

ಆಡಳಿತ ದುರುಪಯೋಗವನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ

ಈ ಭರವಸೆಗಳು ನಾನು ಶಾಸಕರಾದ ಕೂಡಲೇ ಈಡೇರಿಸುತ್ತೇನೆ

ಎಸ್ ಬಾಲರಾಜ್ ಗೌಡ
ಕಾಂಗ್ರೆಸ್ ಅಭ್ಯರ್ಥಿ ಯಶವಂತಪುರ ವಿಧಾನಸಭಾ ಕ್ಷೇತ್ರ

ಕರ್ನಾಟಕ ವಿಧಾನಸಭೆಗೆ ಮೇ 10 ರಂದು ನಡೆಯುವ ಚುನಾವಣೆಯಲ್ಲಿ  ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಶ್ರೀ ಬ...
03/05/2023

ಕರ್ನಾಟಕ ವಿಧಾನಸಭೆಗೆ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಶ್ರೀ ಬಾಲರಾಜ ಗೌಡರನ್ನು ಬೆಂಬಲಿಸಿ

ಇವರ ಕ್ರಮ ಸಂಖ್ಯೆ 3

ಕಾಂಗ್ರೆಸ್ ಪಕ್ಷಕ್ಕೆ ಹಾಕಿದ ಮತ ಸಾಮಾನ್ಯ ಜನರ ಅಭಿವೃದ್ಧಿ ಹಾಗೂ ನಾಡಿನ ಒಳಿತಿಗಾಗಿ ಇಟ್ಟ ದಿಟ್ಟ ಹೆಜ್ಜೆ

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲಾಗುವುದುಪಿಯುಸಿ ಇಂದ ಉನ್ನತ ಶಿಕ್ಷಣ...
03/05/2023

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲಾಗುವುದು

ಪಿಯುಸಿ ಇಂದ ಉನ್ನತ ಶಿಕ್ಷಣದ ವರೆಗೆ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ಟಾಪ್ ಅಥವಾ ನೋಟ್ ಪ್ಯಾಡ್ ನೀಡಲಾಗುವುದು

ವಿದ್ಯಾಸಿರಿ ಯೋಜನೆ ಅಡಿ ಸ್ಕಾಲರ್ಶಿಪ್ ಮೊತ್ತ 15,000 ದಿಂದ 20000ಕ್ಕೆ ಏರಿಸಲಾಗುವುದು

ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿನಿಯರಿಗೆ ಉಚಿತ ದ್ವಿಚಕ್ರವಾಹನ ನೀಡಲಾಗುವುದು

ಈ ಎಲ್ಲ ಯೋಜನೆಗಳ ಲಾಭವನ್ನು ಪಡೆಯಲು ಕಾಂಗ್ರೆಸ್ ಬೆಂಬಲಿಸಿ, ಯಶವಂತಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶ್ರೀ ಬಾಲರಾಜ್ ಗೌಡ ರವರನ್ನು ಜಯಶೀಲರನ್ನಾಗಿ ಮಾಡಿ

02/05/2023

ಕರ್ನಾಟಕ ರಾಜ್ಯದ ಜನತೆಗೆ ಬೆಲೆ ಏರಿಕೆ ಬರೆಯಿಂದ ಮುಕ್ತಿ ನೀಡಲು ಕಾಂಗ್ರೆಸ್ಸಿನ ಮಹತ್ತರ ಗ್ರಹ ಜ್ಯೋತಿ ಯೋಜನೆ

ರಾಜ್ಯಾದ್ಯಂತ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ ಜನರಿಗೆ ಸಿಗಲಿದೆ ಬೆಲೆ ಏರಿಕೆಯಿಂದ ಪರಿಹಾರ

ರಾಜ್ಯದ ಪ್ರತಿ ಮಹಿಳೆಗೂ ತಿಂಗಳಿಗೆ 2000 ನೀಡಲಾಗುವುದು ಬೆಲೆ ಏರಿಕೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಇದೇ ಪರಿಹಾರ

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ

ಈ ಅದ್ಭುತ ಯೋಜನೆಯ ಪ್ರಯೋಜನವನ್ನು ಪಡೆಯಲು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀ ಎಸ್ ಬಾಲರಾಜ್ ಗೌಡರನ್ನು ಬೆಂಬಲಿಸಿ ಜಯಶೀಲರನ್ನಾಗಿ ಮಾಡಬೇಕೆಂದು ವಿನಂತಿ

ಪ್ರತಿ ಮಹಿಳೆ ತಿಂಗಳಿಗೆ 2000 ಪಡೆಯಲು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀ ಬಾಲರಾಜ ಗೌಡರನ್ನು ಬೆಂಬಲಿಸಿ ಜಯಶೀಲರನ್ನಾಗಿ ಮಾಡಬೇಕೆಂದು ವಿನಂತಿ

ಬಾಲರಾಜ್ ಗೌಡರನ್ನು ಗೆಲ್ಲಿಸಿ
200 ಯೂನಿಟ್ ಉಚಿತ ವಿದ್ಯುತ್ ಪಡೆಯಿರಿ

Address

Bangalore
560022

Telephone

+918073856287

Website

Alerts

Be the first to know and let us send you an email when Balraj Gowda Fans posts news and promotions. Your email address will not be used for any other purpose, and you can unsubscribe at any time.

Share

Category