ಬಡವರ ಮಿತ್ರ

ಬಡವರ ಮಿತ್ರ My Aim to serve the society
Without disturbing others
ಬಡವರ ಕೈ ಹಿಡಿಯುವ ಮೂಲಕ ಬಡವರ ಮಿತ್ರ ಎಂಬ ಬಿರುದು ಪಡೆಯಿರಿ..

ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತರತ್ನ ಡಾ. ಬಿ.ಆರ್.‌ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ನಮ್ಮ ಬಡವರ ಮಿತ್ರ ಚಾರಿಟಬಲ್ ಟ್ರಸ್ಟ್ ವತಿ...
14/04/2025

ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತರತ್ನ ಡಾ. ಬಿ.ಆರ್.‌ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ನಮ್ಮ
ಬಡವರ ಮಿತ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ನಮ್ಮ ಎಲ್ಲಾ ಪಂಚಾಯತಿ ಸ್ವಚ್ಚತಾ ಕಾರ್ಯಕರ್ತರಿಗೆ, ಸಫಾಯಿ ಕರ್ಮಚಾರಿಗಳಿಗೆ ಮತ್ತು ಅಂಬೇಡ್ಕರ್ ನಿವಾಸ ಯೋಜನೆಯ ಫಲಾನುಭವಿಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮತ್ತು ಸಿಹಿ ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತ್ತು

Address

Bangalore
562149

Website

Alerts

Be the first to know and let us send you an email when ಬಡವರ ಮಿತ್ರ posts news and promotions. Your email address will not be used for any other purpose, and you can unsubscribe at any time.

Share

Category