01/06/2026
ವಿಷಯ: ಸ್ವಯಂಸೇವಕರಿಗೆ ವಿನಮ್ರ ಮನವಿ
ಸನ್ಮಾನ್ಯ ಸ್ವಯಂಸೇವಕರೇ,
ತಮಗೆ ತಿಳಿದಿರುವಂತೆ, ನಾನು ನಾಗರಭಾವಿ ವಾರ್ಡ್‌ನಿಂದ ಮುಂಬರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ (GBA) ಚುನಾವಣೆಯ ಆಕಾಂಕ್ಷಿಯಾಗಿದ್ದೇನೆ.
ಈ ಹಿನ್ನೆಲೆಯಲ್ಲಿ, ಮಂಗಳವಾರ ದಿನಾಂಕ 2 ಜೂನ್ 2026 ನಡೆಯುವ ಪಾಂಪ್ಲೆಟ್/ಕಿರುಪರಿಚಯ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ದಯವಿಟ್ಟು ಭಾಗವಹಿಸಿ ಸಹಕರಿಸಬೇಕಾಗಿ ವಿನಮ್ರವಾಗಿ ಕೋರುತ್ತೇನೆ.
ಸಮಯ:
ಸಂಜೆ 5:00 ಗಂಟೆಯಿಂದ 9:00 ಗಂಟೆಯವರೆಗೆ
ಸೇರುವ ಸ್ಥಳ:
ಬಿದ್ರು ಮಳೆ ಸರ್ಕಲ್, ಸಾಯಿ ರಸ್ತೆ, ವಿನಾಯಕ ಲೇಔಟ್, ನಾಯಂಡನಹಳ್ಳಿ, ಬೆಂಗಳೂರು – 560026
SBI ಎಟಿಎಂ ಹತ್ತಿರ
(WGV9+HX Bengaluru)
ತಮ್ಮ ಅಮೂಲ್ಯ ಉಪಸ್ಥಿತಿ, ಸಹಕಾರ ಹಾಗೂ ಬೆಂಬಲವನ್ನು ಹೃತ್ಪೂರ್ವಕವಾಗಿ ನಿರೀಕ್ಷಿಸುತ್ತೇವೆ.
ಇಂತಿ,
ತಮ್ಮ ವಿಶ್ವಾಸಿ
ವೀರಯ್ಯ ಹಿರೇಮಠ
ಮೊ.: 9448387950
Subject: Humble Request to Volunteers
Respected Volunteers,
As you may be aware, I am an aspirant for the forthcoming Bengaluru West City Corporation (GBA) election from Nagarabhavi Ward.
In this regard, I humbly request all volunteers to kindly participate in the pamphlet/booklet distribution programme scheduled for Tuesday, 2 June 2026.
Timing:
Evening: 5:00 p.m. to 9:00 p.m.
Place of Assembly:
Bidru Male Circle, Sai Road, Vinayaka Layout, Nayandanahalli, Bengaluru – 560026
Near SBI ATM
(WGV9+HX Bengaluru, Karnataka)
Your valuable presence, support, and cooperation will be greatly appreciated.
Thank you.
Yours sincerely,
Veeraiah Hiremath
Mob.: 9448387950