16/06/2026
ಬಾಗಲಕೋಟೆ ಪೊಲೀಸರು ಕರ್ಣ ಅವರ ವಿರುದ್ಧ ಅನಗತ್ಯವಾಗಿ FIR ದಾಖಲಿಸಿ ನೋಟಿಸ್ ಜಾರಿ ಮಾಡಿರುವುದು ಖಂಡನೀಯ.
FIRಗಳು, ನೋಟಿಸ್ಗಳು ಮತ್ತು ಒತ್ತಡಗಳ ಮೂಲಕ ಸತ್ಯದ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು.
ಸತ್ಯಕ್ಕಾಗಿ ಹೋರಾಡುವ ಧ್ವನಿ ಎಂದಿಗೂ ನಿಲ್ಲುವುದಿಲ್ಲ; ಅದು ಇನ್ನಷ್ಟು ಬಲವಾಗಿ ಮೊಳಗುತ್ತದೆ.
ಕರ್ಣ ಅವರೇ, ಧೈರ್ಯದಿಂದಿರಿ. ನ್ಯಾಯ ಮತ್ತು ಸತ್ಯದ ಪರ ಇರುವವರು ಸದಾ ನಿಮ್ಮೊಂದಿಗಿದ್ದಾರೆ. 💪🏼✊🏼