𝐒𝐲𝐞𝐝 𝐢𝐦𝐫𝐚𝐧 𝐈𝐘𝐂

𝐒𝐲𝐞𝐝 𝐢𝐦𝐫𝐚𝐧 𝐈𝐘𝐂 Gentle heart, strong voice ✊
Believer in justice, equality & humanity
Congress isn’t just politics, it’s emotion 🇮🇳

10/06/2026

"ಅಂಧಭಕ್ತರು ಮತ್ತು ಬಿಜೆಪಿ ನಾಯಕರು ದೇಶದ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡುವುದಕ್ಕಿಂತ ಸಂಭ್ರಮಾಚರಣೆಗಳಲ್ಲೇ ಹೆಚ್ಚು ತೊಡಗಿರುವುದು ಕಾಣಿಸುತ್ತಿದೆ. 4399 ದಿನಗಳ ಆಡಳಿತವನ್ನು ಆಚರಿಸುವ ಮೊದಲು, ದೇಶದ ಜನರು ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ರೈತರ ಸಮಸ್ಯೆಗಳು, ಆರ್ಥಿಕ ಪರಿಸ್ಥಿತಿ ಹಾಗೂ ಚುನಾವಣಾ ಭರವಸೆಗಳ ಅನುಷ್ಠಾನದ ಬಗ್ಗೆ ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ.

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಬರುತ್ತದೆ ಎಂಬ ಭರವಸೆಯ ಬಗ್ಗೆ ಜನರು ಇನ್ನೂ ಉತ್ತರ ನಿರೀಕ್ಷಿಸುತ್ತಿದ್ದಾರೆ. 12 ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಈಗಾದರೂ ಮಾಧ್ಯಮ ಪ್ರತಿನಿಧಿಗಳ ಎದುರು ನೇರವಾಗಿ ಕುಳಿತು ಜನರ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆಯೇ ಎಂಬುದನ್ನು ದೇಶದ ಜನರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಇಡುವುದರ ಜೊತೆಗೆ, ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡುವುದು ಕೂಡ ಸರ್ಕಾರದ ಜವಾಬ್ದಾರಿಯಾಗಿದೆ....

09/06/2026

"ನಮ್ಮ ಕುಮಾರಣ್ಣ ನಿಜವಾಗಿಯೂ ತ್ರಿಕಾಲ ಜ್ಞಾನಿಗಳು" 🥰

ಯಾಕಂದ್ರೆ…!!

ಇತ್ತೀಚೆಗೆ ಅವರ ಪಕ್ಷದ ವಿರುದ್ಧ ಬಿಜೆಪಿ ಮಾಡುತ್ತಿರುವ ಷಡ್ಯಂತ್ರಗಳ ಬಗ್ಗೆ ಅವರು ಬಹಳ ದಿನಗಳ ಹಿಂದೆಯೇ ಮಾಧ್ಯಮಗಳ ಮುಂದೆ ಎಚ್ಚರಿಸಿದ್ದರು. 💚

ಈಗಿನ ರಾಜಕಾರಣದ ಅತಿದೊಡ್ಡ ಕರ್ಮ ಏನೆಂದರೆ…

ಇನ್ನೊಬ್ಬರಿಗೆ ತೋಡಿದ ಗುಂಡಿಯಲ್ಲಿ ಕೊನೆಗೆ ತಾನೇ ಹೋಗಿ ಬೀಳುವುದು! 😄🙏

H D Kumaraswamy

03/06/2026

LIVE: ಮುಖ್ಯಮಂತ್ರಿಗಳಾಗಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ, ಲೋಕಭವನ.

DK Shivakumar Chief Minister of Karnataka

Indian National Congress - Karnataka

26/05/2026

ಇವನ ಹೆಸರು ಮದನ್ ಅಲ್ಲ, ಮೊಹ್ಮದ್ ಅದ್ಕೆ ನಮ್ ವಿಶ್ವಗುರು ಮೋದಿ ಮೇಲೆ ಅಷ್ಟೊಂದು ಕೋಪ....,

ಒಮ್ಮೆ ಪೂರ್ತಿಯಾಗಿ ವಿಡಿಯೋ ನೋಡಿ...

Rashtriya Swayamsevak Sangh (RSS)

23/05/2026

LIVE- 2nd Largest Cricket Stadium in Bengaluru Anekal

ಅಂತರ್ ರಾಷ್ಠೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣದ ಶಂಕುಸ್ಥಾಪನೆ

ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮದ ಬಳಿಯಿರುವ ಸೂರ್ಯನಗರ 4ನೇ ಹಂತದಲ್ಲಿ ಕರ್ನಾಟಕ ಗೃಹ ಮಂಡಳಿ ಇಲಾಖೆ ವತಿಯಿಂದ ಅಂತರಾಷ್ರ‍್ಟೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ, ”ನಮ್ಮ ಮನೆ” ಯೋಜನೆ ಚಾಲನೆ, ‘ಸೂರ್ಯ ಶೈನ್’ ಮತ್ತು ‘ಸೂರ್ಯ ಡಿವೈನ್’ ವತಿಯಿಂದ ವಸತಿ ಸಮುಚ್ಛಯ ಕಾಮಗಾರಿಗಳ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂಮಾಲೀಕರುಗಳಿಗೆ ಸಾಂಕೇತಿಕ ನಿವೇಶನ ಹಂಚಿಕೆ, ಲಾಟರಿ ಮುಖಾಂತರ ಸಾರ್ವಜನಿಕ ಅರ್ಜಿದಾರರಿಗೆ ನೀವೇಶನ ಹಂಚಿಕೆ ಸಮಾರಂಭವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಅನೇಕಲ್ ವಿಧಾನಸಭಾ ಕ್ಷೇತ್ರ ಶಾಸಕರಾದ ಬಿ.ಶಿವಣ್ಣ ರವರು ವಹಿಸಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್. ವಸತಿ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಸಚಿವರುಗಳು ಹಾಗೂ ಇಲಾಖೆ ಅದಿಕಾರಿಗಳು ಮತ್ತು ಸಾರ್ವಜನಿಕರು ಬಾಗವಹಿಸಿದ್ದರು....

Siddaramaiah
DK Shivakumar
DK Suresh
B.Z Zameer Ahmed Khan
Indian National Congress - Karnataka

18/05/2026

ಮೇಡಮ್ ಅವರೇ ಬೆಂಗಳೂರಿಂದ ಯಾವ ಜಿಲ್ಲೆ 800-900 ಕಿಲೋಮೀಟರ್ ಇರೋದು ಕರ್ನಾಟಕದಲ್ಲಿ 🤣🤣

ಇವರಿಗೆ ಮಾಹಿತಿ ಕೊರತೆ ಇದೆ. 🤔 ದೀಪಿಕಾ ರೆಡ್ಡಿ

16/05/2026

ಇಲ್ಲಿ ಮುಸ್ಲಿಂ ಹೆಸರಲ್ಲಿ ರಾಜಕೀಯ ಮಾಡೋದು ಅಲ್ಲಿ ಹೋಗಿ ಅವರನ್ನೇ ತಬಿಕೊಳ್ಳೋದು

Narendra Modi
Rashtriya Swayamsevak Sangh (RSS)
BJP Karnataka

Address

Bangalore

Alerts

Be the first to know and let us send you an email when 𝐒𝐲𝐞𝐝 𝐢𝐦𝐫𝐚𝐧 𝐈𝐘𝐂 posts news and promotions. Your email address will not be used for any other purpose, and you can unsubscribe at any time.

Contact The Organization

Send a message to 𝐒𝐲𝐞𝐝 𝐢𝐦𝐫𝐚𝐧 𝐈𝐘𝐂:

Share