11/08/2022
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಆಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ತಿರಂಗಾ ಯಾತ್ರೆಯ ಬೈಕ್ ರ್ಯಾಲಿಯನ್ನು ಇಂದು ಹರಗದ್ದೆ ಗ್ರಾಮ ಪಂಚಾಯಿತಿಯ ಚನ್ನಕೇಶವ ದೇವಾಲಯದಿಂದ ಬನ್ನೇರುಘಟ್ಟ ಚಂಪಕಧಾಮಸ್ವಾಮಿ ದೇವಾಲಯದ ವರೆಗೆ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರು ಶ್ರೀ ರಾಜಶೇಖರ ರೆಡ್ಡಿ ರವರು ವಹಿಸಿದ್ದರು ಮಂಡಲದ ಎಲ್ಲ ಮುಖಂಡರು ಪದಾಧಿಕಾರಿಗಳು ಹಾಗೂ ಎಲ್ಲಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿದರು
BJYM Bangalore South District Mla Banglore South south yuva morcha