Sri Sanjeevini Foundation

Sri Sanjeevini Foundation Contact information, map and directions, contact form, opening hours, services, ratings, photos, videos and announcements from Sri Sanjeevini Foundation, Social service, Bangalore.

08/06/2026
ಆತ್ಮೀಯರೇ,                                                    *ಶ್ರೀ ಸಂಜೀವಿನಿ ಫೌಂಡೇಶನ್*  ವತಿಯಿಂದ ಮೂರು ತಿಂಗಳ  *ಹ್ಯಾರಿ ವರ್ಕ್...
03/06/2026

ಆತ್ಮೀಯರೇ, *ಶ್ರೀ ಸಂಜೀವಿನಿ ಫೌಂಡೇಶನ್* ವತಿಯಿಂದ ಮೂರು ತಿಂಗಳ *ಹ್ಯಾರಿ ವರ್ಕ್ ಕಾರ್ಯಗಾರ* ಯಶಸ್ವಿಯಾಗಿ ಇಂದು ಮುಕ್ತಾಯಗೊಂಡಿದ್ದು ಎಲ್ಲಾ ಶಿಬಿರಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಮುಂಬರುವ ದಿನಗಳಲ್ಲಿ ಅವರಿಗೆ ಬೇಕಾಗುವಂತಹ ವ್ಯಾಪಾರ ವಹಿವಾಟಿನ ಸೌಲಭ್ಯವನ್ನು ಕಲ್ಪಿಸುವಲ್ಲಿ ಸಂಘ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸುತ್ತಾ, ಇದೆ ತಿಂಗಳು 15ನೇ ತಾರೀಖಿನಂದು ಇತ್ತೀಚಿಗೆ ನಡೆದಿರುವಂತಹ ಬೇರೆ ಎಲ್ಲ ಕಾರ್ಯಾಗಾರದ ಶಿಬಿರಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗುವುದು.ತಪ್ಪದೇ ಬನ್ನಿ!
ಇಂತಿ *ಶ್ರೀ ಸಂಜೀವಿನಿ ಫೌಂಡೇಶನ್ (ರಿ.)* ಅಧ್ಯಕ್ಷರು ಹಾಗೂ ಪದಾಧಿಕಾರಿಗಳು

ಆತ್ಮೀಯರೇ,ಶ್ರೀ ಸಂಜೀವಿನಿ ಫೌಂಡೇಶನ್ ಹಾಗೂ Temasek ಪಾಲಿಟೆಕ್ನಿಕ್ ( ಸಿಂಗಪುರ್) ವಿದ್ಯಾರ್ಥಿಗಳ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಸಸಿ ನೆಡುವ ...
09/05/2026

ಆತ್ಮೀಯರೇ,
ಶ್ರೀ ಸಂಜೀವಿನಿ ಫೌಂಡೇಶನ್ ಹಾಗೂ Temasek ಪಾಲಿಟೆಕ್ನಿಕ್ ( ಸಿಂಗಪುರ್) ವಿದ್ಯಾರ್ಥಿಗಳ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಸಸಿ ನೆಡುವ ಕಾರ್ಯಕ್ರಮಕ್ಕೆ ತಮಗೆ ಆತ್ಮೀಯ ಸ್ವಾಗತ.
📅 ದಿನಾಂಕ: 11-05-2026, ಸೋಮವಾರ
🕗 ಸಮಯ: ಬೆಳಗ್ಗೆ 7.00 ಗಂಟೆ
📍 ಸ್ಥಳ: ಮಾರೇನಹಳ್ಳಿ ಸರ್ಕಾರಿ ಶಾಲೆ, ತಾವರೆಕೆರೆ ಸಮೀಪ, ಬೆಂಗಳೂರು,
ಈ ಅಂತರಾಷ್ಟ್ರೀಯ ಮಿಲನ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಇಂತಿ,
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು

Address

Bangalore
560086

Alerts

Be the first to know and let us send you an email when Sri Sanjeevini Foundation posts news and promotions. Your email address will not be used for any other purpose, and you can unsubscribe at any time.

Share

Category