Partha Gowda laggere

Partha Gowda laggere congress leader

Happy ayudha pooja and mahanavami to all the people of state. I pray that this festival brings happiness, peace and pros...
01/10/2025

Happy ayudha pooja and mahanavami to all the people of state. I pray that this festival brings happiness, peace and prosperity to everyone

ಪರಮಪೂಜ್ಯ ಜಗದ್ಗುರುಗಳು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರು ಶ್ರೀ ನಿರ್ಮಲಾನಂದನಾಥ ಸ್ವಾಮೀಜ...
28/06/2025

ಪರಮಪೂಜ್ಯ ಜಗದ್ಗುರುಗಳು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರು, ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ನಡೆದ 516 ನೇ ಕೆಂಪೇಗೌಡರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡೆನು.
ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದ ಮುಖ್ಯ ರೂವಾರಿಗಳಾಗಿದ್ದು , ಈ ಸಂದರ್ಭದಲ್ಲಿ ನನ್ನ ನೆಚ್ಚಿನ ನಾಯಕರಾದ ಬಮುಲ್ ಅದ್ಯಕ್ಷರು ಶ್ರೀ ಡಿ ಕೆ ಸುರೇಶ್ ಅಣ್ಣ ನವರು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಶ್ರೀ ಹನುಮಂತರಾಯಪ್ಪ ರವರು ಮತ್ತು ಶ್ರೀಮತಿ ಕುಸುಮ ಹೆಚ್ ಅವರು ಪಾಲ್ಗೊಂಡರು. ಸಾವಿರಾರು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತ್ಯೋತ್ಸವ ಮೆರುಗನ್ನು ಹೆಚ್ಚಿಸಿತು.


ಶ್ರೀ ಕೆ ಆರ್ ಪಾರ್ಥ ಗೌಡ
ಅದ್ಯಕ್ಷರು
ಲಗ್ಗೆರೆ ವಾರ್ಡ್
ಕಾಂಗ್ರೇಸ್

The moment when the Vice President of Spatikapuri Mahasansthan Mutt met Sri Sri Dr|| Nanjavadoota Maha Swamiji and took ...
09/04/2025

The moment when the Vice President of Spatikapuri Mahasansthan Mutt met Sri Sri Dr|| Nanjavadoota Maha Swamiji and took blessings of the Guru💐💐💐🙏

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
30/03/2025

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.

Participated in a program on the occasion of World Women's Day at Nandini and HMT layout of Rajarajeshwari Nagar constit...
20/03/2025

Participated in a program on the occasion of World Women's Day at Nandini and HMT layout of Rajarajeshwari Nagar constituency.

26/02/2025
25/11/2024

Address

Bangalore

Website

Alerts

Be the first to know and let us send you an email when Partha Gowda laggere posts news and promotions. Your email address will not be used for any other purpose, and you can unsubscribe at any time.

Contact The Organization

Send a message to Partha Gowda laggere:

Share