04/09/2024
ದೇಹ ದಣಿದಿದೆ, ಮಗಳನ್ನು ಕಳೆದುಕೊಂಡು ಮನಸ್ಸು ಮುದುಡಿದೆ…
ಆದರೂ ಆಸರೆಯಾಗಲೇ ಬೇಕಲ್ಲಾ, ಎಳೆಯ ಮೊಮ್ಮಕ್ಕಳಿಗೆ?
ಬುತ್ತಿಯ ಚೀಲ ಹೊತ್ತು ನಡೆದಿದೆ ವೃದ್ಧ ಜೀವ..
ಹೆಗಲಿಗೇರಿಸಿಕೊಳ್ಳಿ ಇವರ
ಬ್ಯಾಗ್ ಆಫ್ ಲೈಫ್!
ನೋಡಿ, ಒಂದೊಳ್ಳೆ ಕೆಲ್ಸ
ಹೊಸದಿಗಂತ ಡಿಜಿಟಲ್ ಚಾನೆಲ್ ನಲ್ಲಿ...