ಕರಾವಳಿ ಸಿರಿ ಕ್ಲಬ್ ಬೆಂಗಳೂರು

  • Home
  • India
  • Bangalore
  • ಕರಾವಳಿ ಸಿರಿ ಕ್ಲಬ್ ಬೆಂಗಳೂರು

ಕರಾವಳಿ ಸಿರಿ ಕ್ಲಬ್ ಬೆಂಗಳೂರು Social work

ಎಲ್ಲರಿಗೂ ನಮಸ್ಕಾರ🙏ನಮ್ಮ ಈ ಚೊಚ್ಚಲ ಕನಸು " ಕರಾವಳಿ ಸಿರಿ ಕಪ್ 2025 " ಸಂಪೂರ್ಣ ಯಶಸ್ವಿಯಾಗಿದೆ. ಹಲವು ದಿನಗಳಕಾಲ ಕೆಲಸ ಬಿಡುವು ಮಾಡಿಕೊಂಡು ಶ...
31/03/2025

ಎಲ್ಲರಿಗೂ ನಮಸ್ಕಾರ🙏

ನಮ್ಮ ಈ ಚೊಚ್ಚಲ ಕನಸು " ಕರಾವಳಿ ಸಿರಿ ಕಪ್ 2025 " ಸಂಪೂರ್ಣ ಯಶಸ್ವಿಯಾಗಿದೆ. ಹಲವು ದಿನಗಳಕಾಲ ಕೆಲಸ ಬಿಡುವು ಮಾಡಿಕೊಂಡು ಶ್ರಮಿಸಿದ ಸರ್ವ ಸದಸ್ಯರಿಗೂ ಮರ್ಗದರ್ಶಿಸಿದ ಹಿರಿಯರಿಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತನು ,ಮನ, ಧನ ಸಹಕರಿಸಿದ ಎಲ್ಲಾ ಪರಿಶುದ್ಧ ಮನಸ್ಸುಗಳಿಗು ತುಂಬು ಹೃದಯದ ಅನಂತ ಅನಂತ ಧನ್ಯವಾದಗಳು ನಿಮ್ಮ ಈ ಸಹಕಾರ ಸದಾ ಹೀಗೆ ಇರಲಿ.

ಧನ್ಯವಾದಗಳೊಂದಿಗೆ
🤝🚩ಕರಾವಳಿ ಸಿರಿ ಕ್ಲಬ್ - ಬೆಂಗಳೂರು 🚩🤝

ಹಿಂದವೀ ಸ್ವರಾಜ್ಯ ಸ್ಥಾಪಕ, ಅಪ್ರತಿಮ ವೀರ ಯೋಧ, ಧರ್ಮ - ಸಂಸ್ಕೃತಿಗಳ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜ್‌ ಜಯಂತಿಯಂದು ಶತ ಶತ ನಮನಗಳು.
19/02/2025

ಹಿಂದವೀ ಸ್ವರಾಜ್ಯ ಸ್ಥಾಪಕ, ಅಪ್ರತಿಮ ವೀರ ಯೋಧ, ಧರ್ಮ - ಸಂಸ್ಕೃತಿಗಳ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜ್‌ ಜಯಂತಿಯಂದು ಶತ ಶತ ನಮನಗಳು.

ನಮ್ಮ ಕರಾವಳಿ ಸಿರಿ ಸಂಘಟನೆಯನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಕರಾವಳಿ ಸಿರಿ ಸಂಘಟನೆಯ ಯಶಸ್ವಿಗೆ ದಾರಿ ದೀಪವಾಗಿ ನಮ್ಮವರು ನಮ್ಮ ಮಕ್ಕಳು ಎನ...
05/02/2025

ನಮ್ಮ ಕರಾವಳಿ ಸಿರಿ ಸಂಘಟನೆಯನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಕರಾವಳಿ ಸಿರಿ ಸಂಘಟನೆಯ ಯಶಸ್ವಿಗೆ ದಾರಿ ದೀಪವಾಗಿ ನಮ್ಮವರು ನಮ್ಮ ಮಕ್ಕಳು ಎನ್ನುವ ಭಾವನೆಯಿಂದ ಪ್ರತಿಯೊಂದು ಹಂತದಲ್ಲಿ ಸಹಾಯ ಮಾಡುತ್ತಿರುವ ಶ್ರೀಮತಿ ಮಾಲತಿ ಗೋವಿಂದ ಬಾಬು ಪೂಜಾರಿಯವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು....🥰 ತಾಯಿ ಶ್ರೀ ಮೂಕಾಂಬಿಕೆ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ....ಎಂದೂ ಹಾರೈಸುವ..🥰

ಟೀಮ್ ಕರಾವಳಿ ಸಿರಿ ಬೆಂಗಳೂರು🥰🤝🏻🚩

31/01/2025
ವಿಪರ್ಯಾಸ ಏನೆಂದರೆ!"ತನ್ನ ದೈನಂದಿನದ  ಕೆಲಸ ಕಾಯ್ದ ಬಿಟ್ಟು, ಸ್ವಂತ ಖರ್ಚಿನಲ್ಲಿ 7, 8 ಜನರ ತಂಡದೊಂದಿಗೆ ಅಂಕೋಲಾ ನದಿಯಾಳಲ್ಲಿದ್ದ ಲಾರಿಯನ್ನು ...
27/09/2024

ವಿಪರ್ಯಾಸ ಏನೆಂದರೆ!
"ತನ್ನ ದೈನಂದಿನದ ಕೆಲಸ ಕಾಯ್ದ ಬಿಟ್ಟು, ಸ್ವಂತ ಖರ್ಚಿನಲ್ಲಿ 7, 8 ಜನರ ತಂಡದೊಂದಿಗೆ ಅಂಕೋಲಾ ನದಿಯಾಳಲ್ಲಿದ್ದ ಲಾರಿಯನ್ನು ಹುಡುಕಿಕೊಟ್ಟ ಈಶ್ವರ್ ಮಲ್ಪೆಯವರ ಹೆಸರು ಎಲ್ಲಿ ಕೂಡ ಕೇಳಿಬರುತ್ತಿಲ್ಲ

ಕುಂದಾಪ್ರ ಕನ್ನಡ ಹಬ್ಬದಲ್ಲಿ ನಮ್ಮ ಕರಾವಳಿ ಸಿರಿ ತಂಡ    #ಕುಂದಾಪ್ರಕನ್ನಡಹಬ್ಬ2024
23/08/2024

ಕುಂದಾಪ್ರ ಕನ್ನಡ ಹಬ್ಬದಲ್ಲಿ ನಮ್ಮ ಕರಾವಳಿ ಸಿರಿ ತಂಡ


#ಕುಂದಾಪ್ರಕನ್ನಡಹಬ್ಬ2024

Address

Hsr Layout
Bangalore

Website

Alerts

Be the first to know and let us send you an email when ಕರಾವಳಿ ಸಿರಿ ಕ್ಲಬ್ ಬೆಂಗಳೂರು posts news and promotions. Your email address will not be used for any other purpose, and you can unsubscribe at any time.

Share

Category