Moirasarang

Moirasarang To promote SOCIAL WELFARE in society through various modes of assistance to people in NEED!!

World Consumer Rights Day is celebrated to promote fair business practices and draws attention to the significance of co...
15/03/2024

World Consumer Rights Day is celebrated to promote fair business practices and draws attention to the significance of consumer rights....
It's a day to guarantee that customers' rights are upheld, to encourage consumer empowerment, and to increase awareness of consumer protection laws.
Moirasarang foundation wishes everyone a day filled with informed choices and empowered consumers!

I pay tribute to India's first woman teacher, social reformer, Aksharadava Smt. Savitribai Phule. Her struggle for socia...
10/03/2024

I pay tribute to India's first woman teacher, social reformer, Aksharadava
Smt. Savitribai Phule. Her struggle for social and women's rights and her hopes for building an equal society are ideal for all of us...

ನಾಡಿನ ಎಲ್ಲಾ ಜನತೆಗೆ ಶ್ರೀ ವೈಕುಂಠ ಏಕಾದಶಿಯ ಶುಭಾಶಯಗಳು.ಆ ಕಲಿಯುಗ ಪ್ರತ್ಯಕ್ಷ ದೈವ ಶ್ರೀ ಶ್ರೀನಿವಾಸ ದೇವರು ಸರ್ವರಿಗೂ ಒಳಿತು ಮಾಡಲಿ ಹಾಗೂ ಎ...
02/01/2023

ನಾಡಿನ ಎಲ್ಲಾ ಜನತೆಗೆ ಶ್ರೀ ವೈಕುಂಠ ಏಕಾದಶಿಯ ಶುಭಾಶಯಗಳು.

ಆ ಕಲಿಯುಗ ಪ್ರತ್ಯಕ್ಷ ದೈವ ಶ್ರೀ ಶ್ರೀನಿವಾಸ ದೇವರು ಸರ್ವರಿಗೂ ಒಳಿತು ಮಾಡಲಿ ಹಾಗೂ ಎಲ್ಲೆಡೆ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡುತ್ತೇನೆ..

Wishing everyone a wonderful happy new year 🎉🥳🎂🎊
31/12/2022

Wishing everyone a wonderful happy new year 🎉🥳🎂🎊

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ!ಆ ನಂತರ ಆ ಮಗುವನ್ನು ಜಾತಿ,ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ.ಹಾಗಾಗಬಾರದು ಯಾವುದೇ ವ್ಯಕ್ತಿ ಜಾತಿಯ...
29/12/2022

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ!
ಆ ನಂತರ ಆ ಮಗುವನ್ನು ಜಾತಿ,ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ.
ಹಾಗಾಗಬಾರದು ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು,ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು...

-ರಾಷ್ಟ್ರಕವಿ ಕುವೆಂಪು

""ರೈತರ ಬೆವರ ಹನಿ ದೇಶದ ಧ್ವನಿ""🌿🌱
23/12/2022

""ರೈತರ ಬೆವರ ಹನಿ ದೇಶದ ಧ್ವನಿ""🌿🌱

“I measure the progress of a community by the degree of progress which women have achieved”
06/12/2022

“I measure the progress of a community by the degree of progress which women have achieved”

Success can come to you by courageous devotion to the task lying in front of you..!!!!- C V RAMAN
21/11/2022

Success can come to you by courageous devotion to the task lying in front of you..!!!!
- C V RAMAN

19/11/2022
ಯಾವಾಗ ನಿಮ್ಮಲ್ಲಿರುವ "ನಾನು" ಎಂಬ ಅಹಂ ನಿಮ್ಮನ್ನು ಬಿಟ್ಟು ಹೋಗುತ್ತದೆಯೋ ಅವತ್ತು ನೀವು ಮೋಕ್ಷಕ್ಕೆ ಅರ್ಹರಾಗುತ್ತೀರಿ!!!
11/11/2022

ಯಾವಾಗ ನಿಮ್ಮಲ್ಲಿರುವ "ನಾನು" ಎಂಬ ಅಹಂ ನಿಮ್ಮನ್ನು ಬಿಟ್ಟು ಹೋಗುತ್ತದೆಯೋ ಅವತ್ತು ನೀವು ಮೋಕ್ಷಕ್ಕೆ ಅರ್ಹರಾಗುತ್ತೀರಿ!!!

Address

Bangalore
560076

Website

Alerts

Be the first to know and let us send you an email when Moirasarang posts news and promotions. Your email address will not be used for any other purpose, and you can unsubscribe at any time.

Contact The Organization

Send a message to Moirasarang:

Share

Category