INC Gandhinagar

INC Gandhinagar Official Account Of Indian National Congress For Mahadevapura Assembly Constituency

02/05/2026
22/02/2026
22/02/2026

Enjoy the videos and music you love, upload original content, and share it all with friends, family, and the world on YouTube.

22/02/2026

ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಚಾಲನೆ ಸಿಗಲಿದೆ. ಇಂದು ಬೆಳ್ಳಿಗೆ 11 ಗಂಟೆಗೆ ಕರ್ನಾಟಕ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು, ಉಪಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್
ಹಾಗೂ ಅವರು ಚಾಲನೆ ನೀಡಲಿದ್ದಾರೆ.

ಸುಮಾರು 1200 ಜನರಿಗೆ ನೇಮಕಾತಿ ಪತ್ರ., 970 ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ನೇಮಕಾತಿ ಪತ್ರ ನೀಡಲಿದ್ದೇವೆ. ಫಾರ್ಮಾಸಿಸ್ಟ್ ವಿದ್ಯಾರ್ಥಿಗಳಿಗೆ ಒಂದು ವರ್ಷದ ಇಂಟರ್ನಶಿಪ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದೇವೆ. ನಮ್ಮ ಆಸ್ಪತ್ರೆಗಳಲ್ಲಿ ಅವರು ಕೆಲಸ ನಿರ್ವಹಿಸಲಿದ್ದಾರೆ. 223 ಡಿ ಫಾರ್ಮಾ ಓದುತ್ತಿರುವವರು ಇಂಟರ್ನಶಿಪ್ ಗೆ ಆಯ್ಕೆ ಮಾಡಲಾಗಿದೆ. 77 ಡ್ರಗ್ ಇನ್ಸಪೆಕ್ಟರ್ ಗಳ ನೇಮಕಾತಿ ಮಾಡಿದ್ದೇವೆ.

ಮುಂದಿನ ದಿನಗಳ್ಳಲಿ ಇನ್ನು 4000 ಹೆಚ್ಚು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುತ್ತೆವೆ.

ನಾವು ಕೊಟ್ಟ ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ.

ಸ್ಥಳ : ಡಾ. ಬಿ.ಆರ್ ಅಂಬೇಡ್ಕರ್ ಭವನ ವಸಂತ ನಗರ
ದಿನಾಂಕ : 21.02.2026

Address

Bangalore
560011

Alerts

Be the first to know and let us send you an email when INC Gandhinagar posts news and promotions. Your email address will not be used for any other purpose, and you can unsubscribe at any time.

Contact The Organization

Send a message to INC Gandhinagar:

Shortcuts

Share