Republican Party of India - Karnataka

Republican Party of India - Karnataka Our mission is to achieve justice, freedom, equality and brotherhood.

19/11/2022
19/11/2022

ದಿನಾಂಕ 19-11-2022 ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಧರ್ಮಾವರ ಆಡಿಟೋರಿಯಂ ನಲ್ಲಿ ಆರ್ ಪಿ ಐ ಕ ಪಕ್ಷದ ಸದಸ್ಯತ್ವ ನೋಂದಣಿ ಮತ್ತು ರಾಜ್ಯ ಸಮಿತಿ ಸಭೆ.ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ ಪಿ ಐ ಕ ಪಕ್ಷದ ಸದಸ್ಯತ್ವ ಪಡೆಯುವಂತೆ ಪಕ್ಷದ ಉಪಾಧ್ಯಕ್ಷರಾದ
ರಾಜು ಎಂ ತಳವಾರ ಕರೆ..

ಭ್ರಷ್ಟಾಚಾರ, ಅಸಮಾನತೆ, ಅನ್ಯಾಯ, ಅಕ್ರಮ ರಹಿತ ಆಡಳಿತಕ್ಕಾಗಿ ಆರ್ ಪಿ ಐ ಕರ್ನಾಟಕ ಪಕ್ಷದ ಸದಸ್ಯರಾಗಿ..

Address

No 61, Cockburn Road, Near Cantonment Railway Station, Shivajinagar
Bangalore
560051

Alerts

Be the first to know and let us send you an email when Republican Party of India - Karnataka posts news and promotions. Your email address will not be used for any other purpose, and you can unsubscribe at any time.

Share