BJP Hebbala

BJP Hebbala Official Page for BJP Hebbala Mandala,
Bengaluru North District

80 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದ ಅಂಗವಾಗಿ, ಹೆಬ್ಬಾಳ ಮಂಡಲದ ವತಿಯಿಂದ ವಿವಿಧ ಕಾರ್ಯಕ್ರಮಗಳು ಹಾಗೂ ರೂಪುರೇಷೆಗಳ ಕುರಿತು ಚರ್ಚಿಸಲ...
11/08/2026

80 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದ ಅಂಗವಾಗಿ, ಹೆಬ್ಬಾಳ ಮಂಡಲದ ವತಿಯಿಂದ ವಿವಿಧ ಕಾರ್ಯಕ್ರಮಗಳು ಹಾಗೂ ರೂಪುರೇಷೆಗಳ ಕುರಿತು ಚರ್ಚಿಸಲು ಮಂಡಲ ಕಚೇರಿಯಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀ ಜಿ ವಿ ರವಿಕುಮಾರ್‌ ರವರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂಪಂಗಿರಾಮ್‌ ಮತ್ತು ಚನ್ನಕೇಶವ ರವರು, ನಿಕಟಪೂರ್ವ ಮತ್ತು ಜಿಲ್ಲಾ ವಿಶೇಷ ಆಹ್ವಾನಿತರಾದ ಶ್ರೀ ಅಜಯ್‌ ಸುಭಾಷ್‌ ರವರು, ಶ್ರೀ ಜಿಲ್ಲಾ ವಿಶೇಷ ಆಹ್ವಾನಿತರಾದ ಸರೇಶ್‌ ಪಿ ರವರು, ಎಲ್ಲಾ ವಾರ್ಡ್‌ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಇದರ ಭಾಗವಾಗಿ ಬೃಹತ್ ಬೈಕ್ gÁå° (Bike Rally) ಆಯೋಜಿಸುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಿ, ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

ಇಂದು ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಶಾಲೆ ಆವರಣದಿಂದ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಭವ್ಯ ತ್ರಿವರ್ಣ ಯಾತ್ರೆಗೆ ರ...
10/08/2026

ಇಂದು ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಶಾಲೆ ಆವರಣದಿಂದ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಭವ್ಯ ತ್ರಿವರ್ಣ ಯಾತ್ರೆಗೆ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ನವರು ನೂರಾರು ದೇಶಭಕ್ತ ಕಾರ್ಯಕರ್ತರು ಹಾಗೂ ನಾಗರಿಕರೊಂದಿಗೆ ಇಂದು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್ ರವರು, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ರವರು, ರಾಜ್ಯ ಸಹ ಉಸ್ತುವಾರಿಗಳಾದ ಶ್ರೀ ಸುಧಾಕರ್‌ ರೆಡ್ಡಿ ರವರು, ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ರವರು, ಶಾಸಕರಾದ ಶ್ರೀ ಕೆ. ಗೋಪಾಲಯ್ಯ ನವರು, ಶ್ರೀ ಸಿ. ಕೆ. ರಾಮಮೂರ್ತಿ ರವರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಂದೀಶ್‌ ರೆಡ್ಡಿ ರವರು, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್ ರವರು‌, ಶ್ರೀಮತಿ ರೂಪಾಲಿ ನಾಯ್ಕ್ ರವರು‌, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್.‌ ಹರೀಶ್ ರವರು‌, ಹೆಬ್ಬಾಳ ಮಂಡಲದ ಅಧ್ಯಕ್ಷರಾದ ಶ್ರೀ ರವಿಕುಮಾರ್‌ ರವರು, ಹೆಬ್ಬಾಳ ಮಂಡಲದ ಜಿಲ್ಲಾ ಪದಾಧಿಕಾರಿಗಳು, ಮಾಜಿ ಬಿ.ಬಿ.ಎಂ.ಪಿ ಸದಸ್ಯರು, ಮಂಡಲ ಪ್ರಾಧನ ಕಾರ್ಯದರ್ಶಿಗಳು, ವಾರ್ಡ್‌ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
,

ಭೂಪಸಂದ್ರ ವಾರ್ಡಿನಲ್ಲಿ ಎಸ್‌‌.ಐ.ಆರ್ (SIR) ಸಂಬಂಧಿಸಿದಂತೆ ಬಿ.ಎಲ್.ಎ-೨ ಗಳ ಸಭೆಹೆಬ್ಬಾಳ ಮಂಡಲದ ಭೂಪಸಂದ್ರ ವಾರ್ಡಿನ ಬಿ.ಎಲ್‌.ಎ-೨ (BLA-2) ...
10/08/2026

ಭೂಪಸಂದ್ರ ವಾರ್ಡಿನಲ್ಲಿ ಎಸ್‌‌.ಐ.ಆರ್ (SIR) ಸಂಬಂಧಿಸಿದಂತೆ ಬಿ.ಎಲ್.ಎ-೨ ಗಳ ಸಭೆ
ಹೆಬ್ಬಾಳ ಮಂಡಲದ ಭೂಪಸಂದ್ರ ವಾರ್ಡಿನ ಬಿ.ಎಲ್‌.ಎ-೨ (BLA-2) ಪದಾಧಿಕಾರಿಗಳ ಸಭೆಯನ್ನು ಭಾನುವಾರ ಸಂಜೆ 6:00 ಗಂಟೆಗೆ ಮಂಡಲ ಕಛೇರಿಯಲ್ಲಿ ನಡೆಸಲಾಯಿತು.
ಹೆಬ್ಬಾಳ ಮಂಡಲ ಅಧ್ಯಕ್ಷರಾದ ಶ್ರೀ ಜಿ.ವಿ. ರವಿ ಕುಮಾರ್ ಹಾಗೂ ಹೆಬ್ಬಾಳ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ನೇತೃತ್ವದಲ್ಲಿ ಈ ಸಭೆ ಜರುಗಿತು.
ಸಭೆಯಲ್ಲಿ ಭೂಪಸಂದ್ರ ವಾರ್ಡ್ ಅಧ್ಯಕ್ಷರಾದ ಶ್ರೀ ಜಯರಾಮ್ ಬಾಬು, ಹೆಬ್ಬಾಳ ಮಂಡಲದ ನಿಕಟಪೂರ್ವ ಅಧ್ಯಕ್ಷರು ಮತ್ತು ಬೆಂಗಳೂರು ಉತ್ತರ ಜಿಲ್ಲಾ ವಿಶೇಷ ಆಹ್ವಾನಿತರಾದ ಶ್ರೀ ಅಜಯ್ ಸುಭಾಷ್ ರವರು, ಬೆಂಗಳೂರು ಉತ್ತರ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ಸಂಚಾಲಕರಾದ ಶ್ರೀ ರವಿಕುಮಾರ್ ರವರು, ಹೆಬ್ಬಾಳ ಮಂಡಲದ ಓ.ಬಿ.ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಬಿ.ಕೆ ಮಹೇಶ್‌ ರವರು, ಭೂಪಸಂದ್ರ ವಾರ್ಡಿನ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಚೈತ್ರ ನವೀನ್‌ ರವರು, ಬೂತ್‌ ಬಿ.ಎಲ್‌.ಎ-೨ ಪದಾಧಿಕಾರಿಗಳು ಹಾಗೂ ವಾರ್ಡಿನ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದು, ಎಸ್‌‌.ಐ.ಆರ್ (SIR) ಕಾರ್ಯಚಟುವಟಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು

ಮಹಿಳಾ ಶಕ್ತಿಯ ಸಾಕಾರ ಮೂರ್ತಿ, ವಾಕ್ಚಾತುರ್ಯದ ಗಣಿ, ಧೀಮಂತ ನಾಯಕಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು
06/08/2026

ಮಹಿಳಾ ಶಕ್ತಿಯ ಸಾಕಾರ ಮೂರ್ತಿ, ವಾಕ್ಚಾತುರ್ಯದ ಗಣಿ, ಧೀಮಂತ ನಾಯಕಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು

ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾಗೆ ಕಟ್ಟುನಿಟ್ಟಿನ ಎಚ್ಚರಿಕೆ.ವರ್ಷಗಳಿಂದಲೂ ಪ್ರಾಮಾಣಿಕ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದರೆ, ಪ್ರಶ್ನ...
03/08/2026

ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾಗೆ ಕಟ್ಟುನಿಟ್ಟಿನ ಎಚ್ಚರಿಕೆ.
ವರ್ಷಗಳಿಂದಲೂ ಪ್ರಾಮಾಣಿಕ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾಗಳು ಅವರ ಕನಸುಗಳನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದವು. ಇನ್ನು ಮುಂದೆ ಇದು ನಡೆಯುವುದಿಲ್ಲ.
ಸಾರ್ವಜನಿಕ ಪರೀಕ್ಷೆಗಳು (ತಿದ್ದುಪಡಿ) ಮಸೂದೆ, 2026 ಮೂಲಕ ಮೋದಿ ಸರ್ಕಾರವು ಲಕ್ಷಾಂತರ ಅಭ್ಯರ್ಥಿಗಳನ್ನು ರಕ್ಷಿಸುವ ಮತ್ತು ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಮರುಸ್ಥಾಪಿಸುವ ನಿರ್ಣಾಯಕ ಕ್ರಮವನ್ನು ತೆಗೆದುಕೊಂಡಿದೆ.
ಬದಲಾವಣೆಗಳಾಗಿದ್ದೇನು?
✅ ಸಂಘಟಿತ ಪ್ರಶ್ನೆ ಪತ್ರಿಕೆ ಸೋರಿಕೆ ಅಪರಾಧಗಳಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ.
✅ ಪ್ರಮುಖ ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾಗೆ ಗರಿಷ್ಠ ₹10 ಕೋಟಿ ದಂಡ.
✅ ಮಾಫಿಯಾ, ಮಧ್ಯವರ್ತಿಗಳು, ಭ್ರಷ್ಟ ಅಧಿಕಾರಿಗಳು, ಸೇವಾ ಪೂರೈಕೆದಾರರು ಮತ್ತು ತಾಂತ್ರಿಕ ನೆರವು ನೀಡುವವರ ವಿರುದ್ಧ ಕಠಿಣ ಕ್ರಮ.
✅ ಬಲಿಷ್ಠ ಸೈಬರ್ ಸುರಕ್ಷತೆ, ಉತ್ತಮ ಸಮನ್ವಯ ಮತ್ತು ಭವಿಷ್ಯದ ಪರೀಕ್ಷಾ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಸಮಿತಿ.
ಅರ್ಹತೆ ಗೆಲ್ಲುತ್ತದೆ ಮತ್ತು ವಂಚಕರು ಕಾನೂನು ಕಟಕಟೆಯ ಮುಂದೆ ನಿಲ್ಲಬೇಕು ಎಂಬುದು ಪ್ರಧಾನಿ ಮೋದಿ ನಾಯಕತ್ವದ ಸ್ಪಷ್ಟ ಸಂದೇಶವಾಗಿದೆ.
ಅರ್ಹ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಪ್ರಾಮಾಣಿಕ ರೀತಿಯಲ್ಲಿ ಪರೀಕ್ಷೆಗಳು ನಡೆಯಲೇ ಬೇಕು

Address

NO 1
Bangalore
560024

Alerts

Be the first to know and let us send you an email when BJP Hebbala posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Hebbala:

Shortcuts

Share