ಕೊಟ್ಟಿಗೆಪಾಳ್ಯ 73 ಕೆ ಆರ್ ಎಸ್ ಪಕ್ಷ -Kottigepalya Ward KRS Party

  • Home
  • India
  • Bangalore
  • ಕೊಟ್ಟಿಗೆಪಾಳ್ಯ 73 ಕೆ ಆರ್ ಎಸ್ ಪಕ್ಷ -Kottigepalya Ward KRS Party

ಕೊಟ್ಟಿಗೆಪಾಳ್ಯ 73 ಕೆ ಆರ್ ಎಸ್  ಪಕ್ಷ -Kottigepalya Ward KRS Party Contact information, map and directions, contact form, opening hours, services, ratings, photos, videos and announcements from ಕೊಟ್ಟಿಗೆಪಾಳ್ಯ 73 ಕೆ ಆರ್ ಎಸ್ ಪಕ್ಷ -Kottigepalya Ward KRS Party, Political Party, Unnamed Road, Bangalore.

26/06/2022

ಬಿಜೆಪಿಪಾರ್ಟಿ ಯ ಭಾರತ ದೇಶದ ಭ್ರಷ್ಟ ಪ್ರಧಾನ ಮಂತ್ರಿ 40%ಕಮಿಷನ್ ಮತ್ತಿತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯ್ ಅನಾವರಣ

25/06/2022

ಜನ ಸಾಮಾನ್ಯರೇ.......ಜನರೇ.......ಇಲ್ಲಿ ನೋಡಿ ನಿಮಗೆ ಪೆಂಗನಾಮ ಹಾಕೋ ಇವರು ನಿಜವಾಗ್ಲೂ ನಿಮ್ಮ ನ್ನ ಉದ್ಧಾರ ಮಾಡೋರು ಅಲ್ಲವೇ ಅಲ್ಲ ತಿಳ್ಕೊಳ್ಳಿ. ನಿಮ್ಮ ತೆರಿಗೆಯಲ್ಲಿ ಕಸವಿಲೇವಾರಿ ಮಾಡೋ ವಾಹನದ ಮೇಲೂ ಇವರ ಫೋಟೋ ಮತ್ತು ಹೆಸರು ಬಿಜೆಪಿ ಯ ಚಿಹ್ನೆ.ಇದು ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ MLA ಮುನಿರತ್ನ ದು.ತೆರಿಗೆ ಕಟ್ಟೋರು ನೀವು ಮಳೆ ಬಿಸಿಲು ಚಳಿಗೆ ನೊಂದು ಬೆಂದು ಅಯೋಗ್ಯ ರಾಜಕಾರಣಿಗಳಿಗೆ ಮತ್ತು ಭ್ರಷ್ಟ್ರ ಅಧಿಕಾರಿಗಳಿಗೆ ಅನ್ನ ಹಾಕ್ತಿರೋರು ನೀವು. ಏನು ಇಲ್ದೆ ಪುಕ್ಸಟೆ ಹೆಸರು ತಗಳೋರು ಇಂಥ ಲುಚ್ಚಗಳು ಅನ್ನ ಹಾಕೋ ನಿಮ್ಮನ್ನ ಕಡೆಗಣಿಸೋ MLA ಗಳು, ಕಾರ್ಪೂರೇಟಾರ್ ಗಳು,ಲೋಪರ್ ರಾಜಕಾರಣಿಗಳು ಮತ್ತು ಇವರ ಎಂಜಲು ಕಾಸಿಗೆ ಬಕೆಟ್ ಇಡಿದು ಬೂಟ್ ನೆಕ್ಕೋ ಸರ್ಕಾರಿ ಅಧಿಕಾರಿಗಳು. ನೀವೇ ತೆರಿಗೆ ಕಟ್ಟಿರೋ ಹಣ ನಿಮ್ದೇ ಹಣದಲ್ಲಿ ಬಿಟ್ಟಿ ಪ್ರಚಾರ

25/06/2022

ಹೊಟ್ಟೆಗೆ ಏನ್ ತಿಂತೀರಿ.!!ಡೆತ್ ಸರ್ಟಿಫಿಕೇಟ್ ಗು ಲಂಚ.! ಥೂ ನಾಚ್ಕೆ ಆಗಲ್ವಾ|krs

ವಾರ್ಡ್ ಗಳ ಬದಲಾವಣೆ
25/06/2022

ವಾರ್ಡ್ ಗಳ ಬದಲಾವಣೆ

ಬೆಂಗಳೂರು ಬಿಬಿಎಂಪಿ ವಾರ್ಡ್ಗಳ ಮಾಹಿತಿ
24/06/2022

ಬೆಂಗಳೂರು ಬಿಬಿಎಂಪಿ ವಾರ್ಡ್ಗಳ ಮಾಹಿತಿ

20/06/2022

Krs ಪಕ್ಷದ ಎಲ್ಲಾ ಸೈನಿಕರೇ ಪುನಚೆತನ ಯಾತ್ರೆ ಇನ್ನು ಕೇವಲ 6ದಿವಸ ಮಾತ್ರ ಬಾಕಿ ಉಳಿದಿದೆ ಆದ್ದರಿಂದ ಎಲ್ಲರಿಗೂ ವಿನಂತಿಸಿಕೊಳ್ಳುವುದೇನೆಂದರೆ ನೀವು ಎಷ್ಟು ದಿವಸ ಬರುತ್ತಿರೆಂದು ಎಲ್ಲರೂ ಬಂದರೆ ತುಂಬಾ ಒಳ್ಳೇದು ಮತ್ತು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಇನ್ನಿತರ ಬಗ್ಗೆ ತಿಳುವಳಿಕೆ ಆಗುತ್ತದೆ ಆದ್ದರಿಂದ ಎಲ್ಲರಿಗೂ ಅವಕಾಶವಿರುತ್ತದೆ ಆದ್ದರಿಂದ ತಾವುಗಳೆಲ್ಲರೂ ದಯಮಾಡಿ ನಾಳೆಯಿಂದ ಬರಬೇಕಾಗಿ ವಿನಂತಿ

ಇಂತಿ ಶಿವರಾಜ್ ರಾಜರಾಜೇಶ್ವರಿ ನಗರ ವಲಯ ಉಸ್ತುವಾರಿ

ಪಕ್ಷದ ಪ್ರಚಾರವನ್ನು ಇಂದು ಬೆಳಿಗ್ಗೆ 6_8ಗೆ
19/06/2022

ಪಕ್ಷದ ಪ್ರಚಾರವನ್ನು ಇಂದು ಬೆಳಿಗ್ಗೆ 6_8ಗೆ

ಪೊಲೀಸರಿಗೆ ಮಾತ್ರವಲ್ಲ.... ಯಾವುದೇ  ಸರ್ಕಾರಿ ಅಧಿಕಾರಿಗಳಿಗೂ , D C ,   S P  , MLA, MP ,ಮಿನಿಸ್ಟರ್ ಗಳಿಗೂ ನಾವು ಹೆದುರುವ ಅವಶ್ಯಕತೆ ಇಲ್...
18/06/2022

ಪೊಲೀಸರಿಗೆ ಮಾತ್ರವಲ್ಲ.... ಯಾವುದೇ ಸರ್ಕಾರಿ ಅಧಿಕಾರಿಗಳಿಗೂ , D C , S P , MLA, MP ,ಮಿನಿಸ್ಟರ್ ಗಳಿಗೂ ನಾವು ಹೆದುರುವ ಅವಶ್ಯಕತೆ ಇಲ್ಲ... ಇವರೆಲ್ಲರೂ ನಾವು ಕಟ್ಟೋ ತೆರಿಗೆ ದುಡ್ಡಲ್ಲಿ ಸಂಬಳ ಪಡಿಯೋ , ನಮ್ಮ ಸೇವಕರು... ನಮ್ಮ ಅಳುಗಳು.... ನಮಗೆ ಪ್ರಾಮಾಣಿಕವಾಗಿ , ಕಾನೂನು ಚೌಕಟ್ಟಲ್ಲಿ ನಮಗೆ ಸೇವೆ ಮಾಡಬೇಕು.... ಅದನ್ನ ಬಿಟ್ಟು ದೌರ್ಜನ್ಯ, ದಬ್ಬಾಳಿಕೆ, ಅಕ್ರಮ , ನಿಯಮಗಳನ್ನು ಗಾಳಿಗೆ ತೂರಿ.... ಜನಸಾಮಾನ್ಯರಿಗೆ ತೊಂದ್ರೆ ಮಾಡಿದ್ರೆ... ಧೈರ್ಯವಾಗಿ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತೆ.....

ಆದ್ರೆ ನಾವುಗಳು ಪ್ರೆಶ್ನೆ ಮಾಡೋದಿಲ್ಲ.... ಅದಕ್ಕೆ.... ಇವರುಗಳು... ಅವರಿಗೆ ಇಷ್ಟಾನುಸಾರ ಮೇರಿತಾರೆ, ನಡೆದುಕೊಳ್ಳು ತಾರೆ....
ಇದಕ್ಕಾಗಿಯೇ... ಕೆ ಆರ್ ಎಸ್ ಪಕ್ಷ , ರಾಜ್ಯಾದಂತ್ಯ... ಜನರಿಗೆ.... ಧೈರ್ಯ, ಅರಿವು ಮೂಡಿಸುವ... ಪ್ರೆಶ್ನೆ ಮಾಡುವ... ಅಭಿಯಾನ... ಜನಸ್ಪಂದನ... ಜನಜಾಗೃತಿ .., ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.....

ಸ್ನೇಹಿತರೆ ಬನ್ನಿ... ಬದಲಾಗೋಣ.... ಈ ವ್ಯವಸ್ಥೆಯನ್ನ ಬದಲಾಯಿಸೋಣ್ಣ.... ☝️ ಜೈ KRS . ಈ ಬಾರಿ ಕೆ ಆರ್ ಎಸ್ ☝️💪

15/06/2022

ಯಜಮಾನ ಹೇಳಿದ್ದೇನಂದರೆ, “ಹೊತ್ತು ಹೊತ್ತಿಗೆ ಅವಶ್ಯಕತೆಗೆ ಬೇಕಾದದ್ದನ್ನು ಅಳೆದು ಕೊಡುವುದಕ್ಕಾಗಿ ಯಜಮಾನನು ತನ್ನ ಆಳುಗಳ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆದ ಮೇಲ್ವಿಚಾರಕ ಯಾರು? ಯಜಮಾನನು ಬಂದು ಯಾವ ಆಳು ಹೀಗೆ ಮಾಡುವುದನ್ನು ಕಾಣುವನೋ ಆ ಆಳು ಧನ್ಯನು. ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯಾಗಿ ನೇಮಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ಆ ಆಳು, ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವುದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ, ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾದ ಚಿತ್ರಹಿಂಸೆಗೂ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು. ತನ್ನ ಯಜಮಾನನ ಇಷ್ಟಾರ್ಥವನ್ನು ಆಳು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಕಠಿಣವಾದ ಶಿಕ್ಷೆಗೆ ಗುರಿಯಾಗುವನು. ತಿಳಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳಲ್ಪಡುವುದು

Address

Unnamed Road
Bangalore
302016

Alerts

Be the first to know and let us send you an email when ಕೊಟ್ಟಿಗೆಪಾಳ್ಯ 73 ಕೆ ಆರ್ ಎಸ್ ಪಕ್ಷ -Kottigepalya Ward KRS Party posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕೊಟ್ಟಿಗೆಪಾಳ್ಯ 73 ಕೆ ಆರ್ ಎಸ್ ಪಕ್ಷ -Kottigepalya Ward KRS Party:

Share