Karnataka State Horticulture Department

Karnataka State Horticulture Department Contact information, map and directions, contact form, opening hours, services, ratings, photos, videos and announcements from Karnataka State Horticulture Department, Government Organization, Lalbagh Botanical Garden, Bangalore.

The Department is adopting a definite policy for the development of Horticulture like area expansion, Production and distribution of quality planting materials, HRD, Drip irrigation etc,.

2023-24ನೇ ಸಾಲಿಗೆ ತೋಟಗಾರಿಕೆ ಇಲಾಖಾ ತರಬೇತಿ ಕೇಂದ್ರಗಳಿಗೆ ತರಬೇತಿ ಅಭ್ಯರ್ಥಿಗಳ ಅರ್ಜಿ ಆಹ್ವಾನ*********** 2023-24 ನೇ ಸಾಲಿನಲ್ಲಿ ರೈತ ಮ...
17/03/2023

2023-24ನೇ ಸಾಲಿಗೆ ತೋಟಗಾರಿಕೆ ಇಲಾಖಾ ತರಬೇತಿ ಕೇಂದ್ರಗಳಿಗೆ ತರಬೇತಿ ಅಭ್ಯರ್ಥಿಗಳ ಅರ್ಜಿ ಆಹ್ವಾನ
***********

2023-24 ನೇ ಸಾಲಿನಲ್ಲಿ ರೈತ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದರಿ ತರಬೇತಿಗೆ ಸಂಬಂಧಿಸಿದಂತೆ ದಿನಾಂಕ: 11-03-2023 ರಿಂದ 12-04-2023 ರವರೆಗೆ ಇಲಾಖಾ Website https://horticulturedir.karnataka.gov.in ನಲ್ಲಿ Download ಮಾಡಿಕೊಳ್ಳಬಹುದಾಗಿರುತ್ತದೆ.

ಅಭ್ಯರ್ಥಿಗಳು Download ಮಾಡಿಕೊಂಡ ಅರ್ಜಿಯನ್ನು ಆಯಾ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ)/ಹಿ.ಸ.ತೋ.ನಿ (ರಾವ) ರವರ ಕಛೇರಿಗೆ ಸಲ್ಲಿಸುವುದು.

ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗೆ ರೂ. 30/- , ಪರಿಶಿಷ್ಟ ಜಾತಿ ಪಂಗಡದ ಅಭ್ಯರ್ಥಿಗೆ ರೂ. 15/- ಗಳ ಮೌಲ್ಯದ Indian Postal Order/ Demand Draft ಅನ್ನು ಆಯಾ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ) ರವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸುವುದು.

• ಸಂದರ್ಶನ ದಿನಾಂಕ: 15-04-2023
• ಆಯ್ಕೆ ಪಟ್ಟಿ ಪ್ರಕಟಿಸುವುದು ಹಾಗೂ ಪ್ರವೇಶ ಪತ್ರ ನೀಡುವ ದಿನಾಂಕ: 18-04-2023
• ಅಭ್ಯರ್ಥಿಗಳು ತರಬೇತಿಗೆ ಹಾಜರಾಗುವ ದಿನಾಂಕ: 02-05-2023

The time to upgrade, the time to lead, the time to vision the future in farming. Department of Horticulture Government o...
22/02/2023

The time to upgrade, the time to lead, the time to vision the future in farming.

Department of Horticulture Government of Karnataka is organizing Farm Tech Conclave 2023 from 9th to 10th March 2023 @ GKVK, Bengaluru.

The Conclave holds the
✔️ Conference
✔️ Exhibition
✔️ Vision talks
✔️ Product demos
✔️ Awards
✔️ B2B meetings.

For details visit www.http://www.farmtechconclave.com

ವರ್ಣರಂಜಿತ ವಿಜೃಂಭಣೆಯ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಲಾಲ್ ಬಾಗ್ ನ ಪುಷ್ಪ ಪ್ರದರ್ಶನ ನೋಡ ಬನ್ನಿ...ಪುಷ್ಪ ಪ್ರದರ್ಶನವು ದಿ: 30-01-2023...
25/01/2023

ವರ್ಣರಂಜಿತ ವಿಜೃಂಭಣೆಯ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಲಾಲ್ ಬಾಗ್ ನ ಪುಷ್ಪ ಪ್ರದರ್ಶನ ನೋಡ ಬನ್ನಿ...

ಪುಷ್ಪ ಪ್ರದರ್ಶನವು ದಿ: 30-01-2023 ರವರೆಗೆ ನಡೆಯಲಿದೆ.

ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 7.30 ರವರೆಗೆ.

ಇಳಿ ಸಂಜೆಯಾದರೂ ಇಳಿಯದ ಜನರ ಉತ್ಸಾಹತೋಟಗಾರಿಕೆ ಇಲಾಖೆಯು ಲಾಲ್ ಬಾಗ್ ನಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನವನ್ನು ಐದನೇ ದಿನವಾದ ಇಂದೂ ಸಹ ಅಸಂಖ್...
24/01/2023

ಇಳಿ ಸಂಜೆಯಾದರೂ ಇಳಿಯದ ಜನರ ಉತ್ಸಾಹ

ತೋಟಗಾರಿಕೆ ಇಲಾಖೆಯು ಲಾಲ್ ಬಾಗ್ ನಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನವನ್ನು ಐದನೇ ದಿನವಾದ ಇಂದೂ ಸಹ ಅಸಂಖ್ಯಾತ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಮತ್ತು ವಿವಿಧ ಕ್ಷೇತ್ರಗಳ ಮಹನೀಯರು ಭೇಟಿ ನೀಡಿ ಮನೋಲ್ಲಾಸಗೊಂಡು ಆಯೋಜಿಸಿದ ಅಧಿಕಾರಿ ವೃಂದವನ್ನು ಮುಕ್ತಕಂಠದಿಂದ ಪ್ರಶಂಸಿರುತ್ತಾರೆ.

ಪ್ರಸಕ್ತ ಪ್ರದರ್ಶನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಪ್ರವಾಸಿಗರಿಂದ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಅನೇಕ ಅಂತರಾಷ್ಟ್ರೀಯ ಪ್ರವಾಸಿಗರು ಸಹ ಲಾಲ್ ಬಾಗ್ ಸಸ್ಯ ಕಾಶಿಯನ್ನು ವೀಕ್ಷಿಸಿ ಇಂತಹ ಬೃಹತ್ ತೋಟಗಾರಿಕೆ ಮೇಳದಲ್ಲಿಯೂ ಸ್ವಚ್ಛತೆಯನ್ನು ಕಾಪಾಡಿಕೊಂಡಿರುವುದನ್ನು ಶ್ಲಾಘಿಸಿದ್ದಾರೆ.

ಪುಷ್ಪ ಪ್ರದರ್ಶನವು ದಿ: 30-01-2023 ರವರೆಗೆ ನಡೆಯಲಿದೆ.

ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 7.30 ರವರೆಗೆ.

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ ಬಾಗ್‌ ನಲ್ಲಿ ಜರುಗುತ್ತಿರುವ ಬೆಂಗಳೂರು ನಗರದ ಇತಿಹಾಸವನ್ನು ಬಿಂಬಿಸುವ “ಫಲಪುಷ್ಪ ಪ್ರದರ್ಶನ” 4ನೇ ದಿನಕ್ಕೆ ಕ...
23/01/2023

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ ಬಾಗ್‌ ನಲ್ಲಿ ಜರುಗುತ್ತಿರುವ ಬೆಂಗಳೂರು ನಗರದ ಇತಿಹಾಸವನ್ನು ಬಿಂಬಿಸುವ “ಫಲಪುಷ್ಪ ಪ್ರದರ್ಶನ” 4ನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಜನರನ್ನು ತನ್ನತ್ತ ಸೆಳೆಯುತ್ತಿದೆ. ಗಾಜಿನ ಮನೆಯಲ್ಲಿ ವಿರಳಾತಿವಿರಳ ಪ್ರಭೇದಗಳ ಹೂಗಳನ್ನು ನಾಜೂಕಾಗಿ, ಅಚ್ಚುಕಟ್ಟಾಗಿ ಜೋಡಣೆ ಮಾಡಿ ಪ್ರದರ್ಶಿಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಹೂಗಳ ಲೋಕವನ್ನು ಹೊಕ್ಕು ಬರುವ ಈ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಳ್ಳಲಿ ಎಂಬುದು ತೋಟಗಾರಿಕೆ ಇಲಾಖೆಯ ಆಶಯ.

ಪುಷ್ಪ ಪ್ರದರ್ಶನವು ದಿ: 30-01-2023 ರವರೆಗೆ ನಡೆಯಲಿದೆ.

ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 6.30 ರವರೆಗೆ.

18/01/2023

Lalbhag Flower show preparation (20-01-2023)

Lights from Sun to beautify the heaven on earth. 8 days to go to unveil  the Lalbagh Flower Show. (20-01-2023)
12/01/2023

Lights from Sun to beautify the heaven on earth. 8 days to go to unveil the Lalbagh Flower Show. (20-01-2023)

Beautiful hands in action adorning Lalbagh Botanical Garden for Republic Day flower show from 20th to 29th January 2023....
10/01/2023

Beautiful hands in action adorning Lalbagh Botanical Garden for Republic Day flower show from 20th to 29th January 2023.

ದಿನಾಂಕ 20.01.2023 ರಿಂದ 29.01.2023ರ ವರೆಗೆ ಗಣರಾಜ್ಯೋತ್ಸವದ ಫಲ ಪುಷ್ಪ ಪ್ರದರ್ಶನಕ್ಕಾಗಿ ಲಾಲ್ ಬಾಗ್ ಸಸ್ಯ ಕಾಶಿಯನ್ನು ಅಲಂಕರಿಸುತ್ತಿರುವ ಸುಂದರ ಕೈಗಳು.

ಕೈತೋಟ ಹಾಗೂ ತಾರಸಿ ತೋಟ - Kitchen and terrace gardening  ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು 22.7.2022 ಶುಕ್ರವಾರ ದಂದು ಬೆಂ...
19/07/2022

ಕೈತೋಟ ಹಾಗೂ ತಾರಸಿ ತೋಟ - Kitchen and terrace gardening ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು 22.7.2022 ಶುಕ್ರವಾರ ದಂದು ಬೆಂಗಳೂರು ಹುಳಿಮಾವು ಜೈವಿಕ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ತರಬೇತಿ ಶುಲ್ಕ ರೂ.250. ಆಸಕ್ತರು ಹೆಚ್ಚಿನ ಮಾಹಿತಿಗೆ ದೂ. ಸಂ 9449833153/9066764248 ಗೆ ಕರೆ ಮಾಡಿ.

One day training on kitchen and terrace gardening will be conducted on 22.7.2022 at Bio centre, Hulimavu, Banneraghatta road, Department of Horticulture, Bengaluru. Training fee Rs.250, those who are interested can contact on 9449833153, 9066764248.

#ತೋಟಗಾರಿಕೆ

"ಮನೆ ಮದ್ದಿಗಾಗಿ ಔಷಧೀಯ ಸಸ್ಯಗಳು- Medicinal plants for home remedies" ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು 16.07.2022, ಶನಿ...
11/07/2022

"ಮನೆ ಮದ್ದಿಗಾಗಿ ಔಷಧೀಯ ಸಸ್ಯಗಳು- Medicinal plants for home remedies" ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು 16.07.2022, ಶನಿವಾರ ದಂದು ಬೆಂಗಳೂರು ಹುಳಿಮಾವು ಜೈವಿಕ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ತರಬೇತಿ ಶುಲ್ಕ ರೂ.250. ಆಸಕ್ತರು ಹೆಚ್ಚಿನ ಮಾಹಿತಿಗೆ ದೂ. ಸಂ 9449833153/9066764248 ಗೆ ಕರೆ ಮಾಡಿ.

One day training programme on "Medicinal plants for home remedies" will be held on 16.07.2022 at Biocentre, Department of Horticulture, Hulimavu, Bangalore. Training fees Rs. 250, whoever interested can call Mr. Gopal on 9066764248 and register their names.

One day "Mushroom cultivation" training program at Biocentre Hulimavu Bangalore. For more details call 9449833153/906676...
27/06/2022

One day "Mushroom cultivation" training program at Biocentre Hulimavu Bangalore. For more details call 9449833153/9066764248.

"ಅಣಬೆ ಬೇಸಾಯ ಕ್ರಮಗಳು" ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು 29.06.2022, ಬುಧವಾರ ದಂದು ಬೆಂಗಳೂರು ಹುಳಿಮಾವು ಜೈವಿಕ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ತರಬೇತಿ ಶುಲ್ಕ ರೂ.250. ಆಸಕ್ತರು ಹೆಚ್ಚಿನ ಮಾಹಿತಿಗೆ ದೂ. ಸಂ 9449833153/9066764248 ಗೆ ಕರೆ ಮಾಡಿ.

Address

Lalbagh Botanical Garden
Bangalore
560004

Opening Hours

Monday 10am - 5:30am
Tuesday 10am - 5:30am
Wednesday 10am - 5:30am
Thursday 10am - 5:30am
Friday 10am - 5:30am
Saturday 10am - 5:30am

Telephone

+918026571925

Alerts

Be the first to know and let us send you an email when Karnataka State Horticulture Department posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka State Horticulture Department:

Share