CSC,sevasindhu ಸೇವಾಸಿಂಧು

CSC,sevasindhu ಸೇವಾಸಿಂಧು Contact information, map and directions, contact form, opening hours, services, ratings, photos, videos and announcements from CSC,sevasindhu ಸೇವಾಸಿಂಧು, Public & Government Service, Bangalore.

27/04/2026
ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದ ನಂತರ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾ...
11/04/2026

ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದ ನಂತರ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆಯು ದಿನಾಂಕಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಏಪ್ರಿಲ್ 10 ರಿಂದ 15ರವರೆಗೆ ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಬಹುದು.
ಸ್ಕ್ಯಾನ್ ಪ್ರತಿಯನ್ನು ಏಪ್ರಿಲ್ 12 ರಿಂದ ಏಪ್ರಿಲ್ 17 ರವರಗೆ ಡೌನ್ಲೋಡ್ ಮಾಡಿಕೊಳ್ಳಬಹುದು. ಸ್ಕ್ಯಾನ್ ಪ್ರತಿ ಪಡೆದವರು ಮಾತ್ರ ಏಪ್ರಿಲ್ 13ರಿಂದ 19ರವರೆಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಪ್ರತಿಯೊಂದು ಅಂಕಕ್ಕೂ ಮೌಲ್ಯ ನೀಡುವಲ್ಲಿ ಶಿಕ್ಷಣ ಇಲಾಖೆ ಬದ್ಧವಾಗಿದೆ.

Following the announcement of the 2nd PUC Exam-1 results, the Education Department has released the schedule for scanned copies and revaluation.
Students can apply for scanned copies from April 10 to April 15.
Download the answer script from April 12 to April 17. Only those who obtain a scanned copy will be eligible to apply for revaluation between April 13 and April 19. The Education Department remains committed to ensuring every mark earned by a student is accurately valued.

Address

Bangalore

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Website

Alerts

Be the first to know and let us send you an email when CSC,sevasindhu ಸೇವಾಸಿಂಧು posts news and promotions. Your email address will not be used for any other purpose, and you can unsubscribe at any time.

Share