WORLD WIDE HDK FANS

WORLD WIDE HDK FANS ಕೇಂದ್ರ ಸಚಿವರು "ಉಕ್ಕು ಮತ್ತು ಭಾರಿ ಕೈಗಾರಿಗೆ ಪರಿಶ್ರಮದ ಕೇಂದ್ರ ಸಚಿವರು" ಮತ್ತು ಮಾಜಿ ಮುಖ್ಯಮಂತ್ರಿಗಳು...💪💪💪

29/03/2026

ಇಂದು ಚಿರತಹಳ್ಳಿಯಲ್ಲಿ ನಡೆದ “ಕುರುಕ್ಷೇತ್ರ” ನಾಟಕದಲ್ಲಿ ಭಾಗವಹಿಸಿದ ನಮ್ಮ ನಾಯಕರಾದ ಉಗ್ರೇಶ್ ಅಣ್ಣ ನವರು, ಅಭಿಮಾನಿಗಳ ಒತ್ತಾಯದ ಮೇರೆಗೆ “ಧರ್ಮಕ್ಷೇತ್ರ ಇದು ಕುರುಕ್ಷೇತ್ರ” ಎಂಬ ಹಾಡನ್ನು ಹಾಡಿದರು ಜನರ ಮನಸ್ಸು ಗೆದ್ದರು

ಕುರುಕ್ಷೇತ್ರದಲ್ಲಿ ಧರ್ಮವೇ ಗೆಲ್ಲುತ್ತದೆ…
ರಾಜಕೀಯದಲ್ಲೂ ಜನರ ಆಶೀರ್ವಾದವೇ ಅಂತಿಮ ಜಯ ತರುತ್ತದೆ 🔥

02/03/2026

ನಮ್ಮ ಪಕ್ಷದ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಅಣ್ಣರವರ ಜೊತೆಯಲ್ಲಿ…💐💪💐💚❤️

Nikhil Gowda

25/01/2026

ಒಂದೊಂದು ಮಾತು ಬೆಂಕಿ…💥👌💚

ಸೋಲೆ ಗೆಲುವಿನ ಮೆಟ್ಟಿಲು…🔥💪❤️





Nikhil Gowda
JDS Dasarahalli
R.Ugresh Sira JDS
ನಮ್ಮ ಕುಮಾರಣ್ಣ

22/12/2025
30/09/2025

ಕುಮಾರಣ್ಣನ ಬಗ್ಗೆ ಮಾತನಾಡೋ ಎಡಬಿಡಂಗಿಗಳಿಗೆ ಅರ್ಪಣೆ….🔥

"ಬಡವರ ಅಕ್ಕಿ ಮಾರ್ಕೊಂಡು,ಮಧ್ಯಮ ವರ್ಗದವರ ಮನೆ ದೀಪ ಆರಿಸಿ,ಓದಿದವರಿಗೆ ಕೆಲಸ ಇಲ್ಲದಂತೆ ಮಾಡಿ,ಹೆಣ್ಣು ಮಕ್ಕಳ ರಕ್ಷಣೆ ಜೊತೆ ಆಟ ಆಡಿ,ಬಸ್ ಗಳು ಓ...
30/09/2025

"ಬಡವರ ಅಕ್ಕಿ ಮಾರ್ಕೊಂಡು,
ಮಧ್ಯಮ ವರ್ಗದವರ ಮನೆ ದೀಪ ಆರಿಸಿ,
ಓದಿದವರಿಗೆ ಕೆಲಸ ಇಲ್ಲದಂತೆ ಮಾಡಿ,
ಹೆಣ್ಣು ಮಕ್ಕಳ ರಕ್ಷಣೆ ಜೊತೆ ಆಟ ಆಡಿ,
ಬಸ್ ಗಳು ಓಡಾಡದಂತೆ ರಸ್ತೆಗಳನ್ನು ಇಟ್ಟಿದ್ದೀವಿ"

ಅಂತ ಈ ಎರಡು ಪುಣ್ಯಾತ್ಮರು ಪೋಟೋ ಹಾಕಿಸಿಕೊಂಡಿದ್ದಾರಂತೆ..💐

Nikhil Gowda
JDS Dasarahalli

29/09/2025

ರೈತರ ನಾಯಕ ನಮ್ಮ ಕುಮಾರಣ್ಣ…😘💚
HD Kumaraswamy FC
JDS Dasarahalli
R.Ugresh Sira JDS

ಸ್ವಚ್ಛ, ಇಂಗಾಲರಹಿತ ಸಮೂಹ ಸಾರಿಗೆ ವ್ಯವಸ್ಥೆಗೆ   ಶಕ್ತಿ. ಗೌರವಾನ್ವಿತ ಪ್ರಧಾನಿಗಳಾದ ಶ್ರೀ Narendra Modiಅವರ ವಿಕಸಿತ ಭಾರತ ಸಂಕಲ್ಪ ಸಾಕಾರದ...
02/07/2025

ಸ್ವಚ್ಛ, ಇಂಗಾಲರಹಿತ ಸಮೂಹ ಸಾರಿಗೆ ವ್ಯವಸ್ಥೆಗೆ ಶಕ್ತಿ.

ಗೌರವಾನ್ವಿತ ಪ್ರಧಾನಿಗಳಾದ ಶ್ರೀ Narendra Modiಅವರ ವಿಕಸಿತ ಭಾರತ ಸಂಕಲ್ಪ ಸಾಕಾರದತ್ತ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ H D Kumaraswamyಅವರ ದಿಟ್ಟ ಹೆಜ್ಜೆ.

ಪಿಎಂ ಇ-ಡ್ರೈವ್‌ ಯೋಜನೆ ಪೇಸ್‌-1 ಅಡಿಯಲ್ಲಿ ಬೆಂಗಳೂರಿಗೆ ಎಲೆಕ್ಟ್ರಿಕ್‌ ಬಸ್‌ಗಳ ಹಂಚಿಕೆ.


Address

BANGLORE
Bangalore
560002

Alerts

Be the first to know and let us send you an email when WORLD WIDE HDK FANS posts news and promotions. Your email address will not be used for any other purpose, and you can unsubscribe at any time.

Share