BJP OBC Morcha Karnataka

BJP OBC Morcha Karnataka Official Page of BJP OBC Morcha, Karnataka

ದೇಶದ ಸಮಸ್ತ ಜನತೆಗೆ 80 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. Greetings of 80th Independence Day Celebration to all. ...
15/08/2026

ದೇಶದ ಸಮಸ್ತ ಜನತೆಗೆ 80 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
Greetings of 80th Independence Day Celebration to all. Bharat Maata Ki Jai, Vande Maataram, Jai Hind 🇮🇳

ದೇಶದ ಸಮಸ್ತ ಜನತೆಗೆ 80 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. Greetings of 80th Independence Day Celebration to all. ...
15/08/2026

ದೇಶದ ಸಮಸ್ತ ಜನತೆಗೆ 80 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
Greetings of 80th Independence Day Celebration to all.
Bharat Maata Ki Jai, Vande Maataram, Jai Hind

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ ಮತ್ತು ನಿರಂಜನ ಮಠದ ಐತಿಹಾಸಿಕ ಮಣ್ಣಿನಲ್ಲಿ ನಿರ್ಮಿಸಲಾದ "ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ" (ವಿ...
02/08/2026

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ ಮತ್ತು ನಿರಂಜನ ಮಠದ ಐತಿಹಾಸಿಕ ಮಣ್ಣಿನಲ್ಲಿ ನಿರ್ಮಿಸಲಾದ "ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ" (ವಿವೇಕ ಸ್ಮಾರಕ) ವನ್ನು ಉದ್ಘಾಟಿಸಲು ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಯವರನ್ನು ಕಾರ್ಯಕ್ರಮದ ನಂತರದಲ್ಲಿ ಆತ್ಮೀಯವಾಗಿ ಬೀಳ್ಕೊಡುವ ಸಂದರ್ಭದಲ್ಲಿ ಮೋದಿ ಜೀ ಯವರನ್ನು ಭೇಟಿಯಾಗುವ ಸುವರ್ಣಾವಕಾಶ ದೊರಕಿತು. ನನ್ನ ಜೊತೆಯಲ್ಲಿ ಶಾಸಕ ಮಿತ್ರರಾದ ಶ್ರೀವತ್ಸ ಹಾಗೂ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಉಪಸ್ಥಿತರಿದ್ದರು.
Raghu Kautilya BJP
#ನಮೋ #ಮೋದಿ #ಮೈಸೂರು

ಇಂದು ಕೆ. ಆರ್ ಪೇಟೆಯಲ್ಲಿ ಆಯೋಜಿಸಲಾಗಿದ್ದ ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಸನ್ಮಾನ ಸಮಾರಂಭ ಮತ್ತು ಶ್ರೀ ವೀರಮಡಿವ...
02/08/2026

ಇಂದು ಕೆ. ಆರ್ ಪೇಟೆಯಲ್ಲಿ ಆಯೋಜಿಸಲಾಗಿದ್ದ ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಸನ್ಮಾನ ಸಮಾರಂಭ ಮತ್ತು ಶ್ರೀ ವೀರಮಡಿವಾಳ ಮಾಚಿದೇವ ಸೌಹಾರ್ದ ಸಹಕಾರಿ ನಿಯಮಿತದ, ಕೆ.ಆರ್.ಪೇಟೆ ಶಾಖೆಯ ಉದ್ಘಾಟನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಓಬಿಸಿ ಮೋರ್ಚಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ರವರು ನೂತನ ಶಾಖಾ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಹಕಾರ ರಂಗ ಮತ್ತು ಶೈಕ್ಷಣಿಕ ಪ್ರೋತ್ಸಾಹದ ಪಾತ್ರ ಅತ್ಯಂತ ಪ್ರಮುಖವಾದದ್ದು. ಈ ಸತ್ಕಾರ್ಯಕ್ಕೆ ಸಾಕ್ಷಿಯಾಗಲು ಶ್ರೀ ವೀರಮಡಿವಾಳ ಮಾಚಿದೇವ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅವರ ಸೇವಾ ಕೈಂಕರ್ಯ ರಾಜ್ಯ ವ್ಯಾಪಿ ವಿಸ್ತರಿಸಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ, ಶ್ರೀ ಆರ್. ರಘು ಕೌಟಿಲ್ಯ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಚಿದೇವ ಮಠ ಚಿತ್ರದುರ್ಗದ ಪೀಠಾಧ್ಯಕ್ಷರಾದ ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು, ಮಾಜಿ ಸಚಿವರಾದ ಕೆ.ಸಿ ನಾರಾಯಣಗೌಡರವರು, ಶ್ರೀ ನಾಗೇಂದ್ರ ಕುಮಾರ್ ರವರು ಅಧ್ಯಕ್ಷರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಬ್ಯಾಂಕ್ ನ ಅಧ್ಯಕ್ಷರಾದ ಬಿ.ಟಿ ಗುರುರಾಜ್ ರವರು, ನೂತನ ಶಾಖಾ ಅಧ್ಯಕ್ಷರಾದ ಶಂಕರ್ ರವರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

#ಮೈಸೂರು

31/07/2026

ಭಾರತದ ವೈಜ್ಞಾನಿಕ ಭವಿಷ್ಯವನ್ನು ರೂಪಿಸುತ್ತಿದೆ ಭಾರತದ ನಾರಿ ಶಕ್ತಿ 📚

ವಿಜ್ಞಾನ ವಿಷಯಗಳ ದಾಖಲಾತಿಯಲ್ಲಿ ಮಹಿಳಾ ವಿದ್ಯಾರ್ಥಿಗಳು ಈಗ 54.6% ರಷ್ಟಿದ್ದು, ಪುರುಷರನ್ನು ಹಿಂದಿಕ್ಕಿದ್ದಾರೆ
2023–24 ರಲ್ಲಿ STEM ದಾಖಲಾತಿಯಲ್ಲಿ ಮಹಿಳೆಯರ ಪಾಲು 44% ಕ್ಕೆ ತಲುಪಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಾರಿ ಶಕ್ತಿಯು ನಾವೀನ್ಯತೆ, ಸಂಶೋಧನೆ ಮತ್ತು STEM ಕ್ರಾಂತಿಯನ್ನು ಮುನ್ನಡೆಸುವ ಮೂಲಕ ವಿಕಸಿತ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

31/07/2026

ಪ್ರವಾಸೋದ್ಯಮದ ಹೆಸರಲ್ಲಿ ಟಿಕೆಟ್ ದರ ಏರಿಸಿದ ಎಟಿಎಂ ಸರ್ಕಾರ!


31/07/2026

ಮೈಕ್‌ ಮಹಾರಾಜ Priyank Kharge ಅವರ 50 ದಿನದ ಮಹಾಸಾಧನೆಗಳು.!

31/07/2026

ಹೋದ ಪುಟ್ಟ, ಬಂದ ಪುಟ್ಟ

ರಬ್ಬರ್‌ ಸ್ಟ್ಯಾಂಪ್‌ ಸಿಎಂ DK Shivakumar ಅವರಿಂದ ನಾಡಿಗೆ ನಯಾಪೈಸೆ ಲಾಭವಿಲ್ಲ.!

ವಾರವಿಡಿ ಹೈಕಮಾಂಡ್‌ ಮನೆ ಬಾಗಿಲುಕಾದರೂ, ಸಿಕ್ಕಿದ್ದು ನಾಳೆ ಬಾ ಎಂಬ ಉತ್ತರವಷ್ಟೇ.

ಕಾಂಗ್ರೆಸ್‌ ಅಂದ್ರೆ ನಾಡಿಗೆ ಕಂಟಕ, ಅಭಿವೃದ್ಧಿಗೆ ಹಿಡಿದ ಗ್ರಹಣ.

ಮೈಸೂರಿನಲ್ಲಿ ಕಾಯಕ ಸಮುದಾಯಗಳ ಒಕ್ಕೂಟದಿಂದ ಜುಲೈ 11 ರಂದು ಆಯೋಜಿಸಿದ, ನೂತನ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದ ಬಿಜೆಪಿ ಓಬಿಸಿ ಮೋರ್ಚಾ ರ...
12/07/2026

ಮೈಸೂರಿನಲ್ಲಿ ಕಾಯಕ ಸಮುದಾಯಗಳ ಒಕ್ಕೂಟದಿಂದ ಜುಲೈ 11 ರಂದು ಆಯೋಜಿಸಿದ, ನೂತನ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ Raghu Kautilya BJP ರವರ ಅಭಿನಂದನಾ ಸಮಾರಂಭದ ನ್ಯೂಸ್ ಪೇಪರ್ ಸಾರಾಂಶ:
(1) ಅಕ್ರಮ ವಲಸಿಗರಿಗೆ ಮಣೆ ಹಾಕುವ ಕಾಂಗ್ರೆಸ್ ಸರಕಾರದ ಶಾಶ್ವತ ನಿವಾಸ ಪ್ರಮಾಣ ಪತ್ರ ಕಾನೂನು ಬಾಹಿರ: ಶ್ರೀ Vijayendra Yediyurappa
(2) PRC ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು, ನುಸುಳುಕೋರರಿಗೆ ನೇರವಾಗುತ್ತಿರುವ ಕಾಂಗ್ರೆಸ್.
(3) Permanent Resident Certificate: BJP to complain to Hon'ble Governor.
(4) ಕಾಯಕ ಸಮಾಜಗಳಿಗೆ ಕಾಂಗ್ರೆಸ್ ಮೋಸ.
(5) ಅಹಿಂದ ಹೆಸರಿನಲ್ಲಿ ಸಮಾಜ ಇಬ್ಭಾಗಿಸುತ್ತಿರುವ ಕಾಂಗ್ರೆಸ್.
(6) ಡಿ ಕೆ ಶಿವಕುಮಾರ್ ಟೆಂಡರ್ ಸಿಎಂ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಾಯಕ ಶ್ರೀ R Ashoka ವಾಗ್ದಾಳಿ.
(7) ಸಾಮಾಜಿಕ ನ್ಯಾಯ ಬಿಜೆಪಿ ಕೊಡುಗೆ: ಶ್ರೀ Pratap Simha
(8) ಕಾಯಕ ಸಮಾಜಗಳ ಅಭಿವೃದ್ಧಿಗೆ ಬಿಜೆಪಿ ಸಂಕಲ್ಪ.
(9) ಮುಡಾ - ವಾಲ್ಮೀಕಿ ನಿಗಮ ಹಗರಣವೇ ಕಾಂಗ್ರೆಸ್ ಸಾಧನೆ: ಶ್ರೀ ವಿಜಯೇಂದ್ರ ಕಿಡಿ.
(10) ಕಾಯಕ ಸಮಾಜವನ್ನೇ ಮರೆತ ಕಾಂಗ್ರೆಸ್.
(11) ಕಾಯಕ ಸಮಾಜಕ್ಕೆ ಬಿಜೆಪಿ ಶಕ್ತಿ ತುಂಬಲಿದೆ.
(12) ಕಾಯಕ ಸಮುದಾಯಗಳ ಕಣ್ಣೀರು ಒರೆಸದ ಕಾಂಗ್ರೆಸ್.

#ಮೈಸೂರು

Address

#48, Temple Street, Vyalikaval, Kodandarampura, Malleshwaram
Bangalore
560003

Website

Alerts

Be the first to know and let us send you an email when BJP OBC Morcha Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP OBC Morcha Karnataka:

Shortcuts

Share

Category