Karnataka Itihas- ಕರ್ನಾಟಕ ಇತಿಹಾಸ

Karnataka Itihas- ಕರ್ನಾಟಕ ಇತಿಹಾಸ ಕರ್ನಾಟಕ ಇತಿಹಾಸ

Congratulations
18/01/2026

Congratulations

ವೀರಾಪುರ ಜೈನ ಬಸದಿ – ಇತಿಹಾಸವೀರಾಪುರ ಜೈನ ಬಸದಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು Hidden Jain Place. ಈ ಬಸದಿ ಬಹಳ ಜನಪ್ರಿಯ ಅಲ...
31/12/2025

ವೀರಾಪುರ ಜೈನ ಬಸದಿ – ಇತಿಹಾಸ
ವೀರಾಪುರ ಜೈನ ಬಸದಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು Hidden Jain Place. ಈ ಬಸದಿ ಬಹಳ ಜನಪ್ರಿಯ ಅಲ್ಲದಿದ್ದರೂ, ಜೈನ ಧರ್ಮದ ಇತಿಹಾಸದಲ್ಲಿ ಮಹತ್ವ ಹೊಂದಿದ.
📜 ಇತಿಹಾಸ ಕಾಲಘಟ್ಟ
ಈ ಬಸದಿ ಚಾಲುಕ್ಯರ ಕಾಲಘಟ್ಟದಲ್ಲಿ (ಸುಮಾರು 10–12ನೇ ಶತಮಾನ) ನಿರ್ಮಾಣವಾಗಿದೆ ಎಂದು ಇತಿಹಾಸಕಾರರ ಅಭಿಪ್ರಾಯ.
ಚಾಲುಕ್ಯ ರಾಜರು ಜೈನ ಧರ್ಮಕ್ಕೆ ಆಶ್ರಯ ನೀಡಿದ್ದು, ಆ ಕಾಲದಲ್ಲಿ ಅನೇಕ ಜೈನ ಬಸದಿಗಳು ನಿರ್ಮಾಣವಾದವು

Hampi, a UNESCO World Heritage Site in Karnataka, was once the capital of the Vijayanagara Empire. It is famous for its ...
10/12/2025

Hampi, a UNESCO World Heritage Site in Karnataka, was once the capital of the Vijayanagara Empire. It is famous for its ancient temples, giant boulders, royal complexes, and beautiful river-side landscapes. The place feels like an open-air museum of history and architecture.

Importance
• One of the largest and richest empires in Indian history.

• Home to iconic monuments like Virupaksha Temple, Vittala Temple (Stone Chariot), and Lotus Mahal.

• A major center for architecture, culture, and heritage tourism.



How to Reach
• By Air: Nearest airport – Hubli (HBX) ~ 165 km OR Bellary (BEP) ~ 60 km.

• By Train: Nearest railway station – Hospet Junction (HPT) ~ 13 km.

• By Road: Excellent road connectivity from Bengaluru (350 km), Goa (320 km), Hubli (165 km).

What to Shop
• Stone sculptures & carved souvenirs
• Banana fiber bags
• Handmade jewellery
• Local crafts & traditional textiles
• Miniature stone chariot showpieces



Famous For
• Stone Chariot (Vittala Temple)
• Coracle boat ride across Tungabhadra
• Sunset/sunrise points
• Bouldering & photography
• Ancient temples & ruins

Credit

07/12/2025
08/11/2025

ಯಾವುದೇ ಒಂದು ಪ್ರಾಡಕ್ಟ್ ತಯಾರಿಸುವ ಕಂಪನಿ, ಆ ವಸ್ತುವಿನ MRP ಸೆಟ್ ಮಾಡುತ್ತೆ. ರೈತ ಬೆಲೆ ಸೆಟ್ ಮಾಡಿದ್ರೆ, ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾಗುತ್ತೆ..

📍ಜಪದ ಬಾವಿ, ಡಂಬಳ, ಗದಗ ಜಿಲ್ಲೆ. ಕರ್ನಾಟಕದಲ್ಲಿ ಸುಮಾರು ಕ್ರಿ.ಶ ೧೦ ರಿಂದ ೧೩ ನೇ ಶತಮಾನದ ವರೆಗೂ ಹೊಯ್ಸಳರ ಪ್ರಾಬಲ್ಯ ಹೆಚ್ಚಿದ್ದ ಸಮಯದಲ್ಲಿ ಹ...
11/12/2023

📍ಜಪದ ಬಾವಿ, ಡಂಬಳ, ಗದಗ ಜಿಲ್ಲೆ.

ಕರ್ನಾಟಕದಲ್ಲಿ ಸುಮಾರು ಕ್ರಿ.ಶ ೧೦ ರಿಂದ ೧೩ ನೇ ಶತಮಾನದ ವರೆಗೂ ಹೊಯ್ಸಳರ ಪ್ರಾಬಲ್ಯ ಹೆಚ್ಚಿದ್ದ ಸಮಯದಲ್ಲಿ ಹೊಯ್ಸಳರು ನಿರ್ಮಿಸಿದ ಅದೆಷ್ಟೋ ಕಟ್ಟಡಗಳು, ದೇವಾಲಯಗಳು, ಸ್ಮಾರಕಗಳು ಗತಕಾಲದ ವೈಭವವನ್ನು ಎತ್ತಿ ಹಿಡಿಯುವುದರೊಂದಿಗೆ, ಪ್ರಾಕೃತಿಕ ಅಸಮತೋಲನವನ್ನು ಮೆಟ್ಟಿ ನಿಂತು ಇತಿಹಾಸ ಪುಟಗಳಲ್ಲಿ ಚರಿತ್ರೆ ಸ್ರುಶ್ಟಿಸಿವೆ. ಇದಕ್ಕೆ ಉದಾಹರಣೆ, ಡಂಬಳದ ದೊಡ್ಡಬಸಪ್ಪ ದೇವಾಲಯದಿಂದ ನೈಋತ್ಯಕ್ಕೆ ಸುಮಾರು 280 ಮೀಟರ್ ದೂರದಲ್ಲಿರುವ ಜಪದ ಬಾವಿ ಕೂಡ ಒಂದು. ಜಪದ ಬಾವಿಯ ಇತಿಹಾಸ, ಪವಿತ್ರತೆ, ಪ್ರಾಚೀನ ಕಾಲದಲ್ಲಿ ಬಳಸಲಾದ ತಂತ್ರಜ್ಞಾನ ಮತ್ತದರ ಯೋಜನೆ, ಕಲಾವಂತಿಕೆ, ಕುಶಲಕರ್ಮಿಗಳ ಕೌಶಲ್ಯ ಮತ್ತು ವಾಸ್ತುಶೈಲಿಯ ರಚನೆ ಪ್ರವಾಸಿಗರನ್ನು ಆಶ್ಚರ್ಯ ಚಕಿತಗೊಳಿಸುತ್ತದೆ.

PC: Karnataka tourism

ಭಾರತೀಯ ಕಲಾ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ.
23/11/2023

ಭಾರತೀಯ ಕಲಾ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ.

ಒಂದು ಕಾಲದಲ್ಲಿ ವಜ್ರ ವೈಢೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಶ್ರೀಮಂತ ರಾಜ್ಯ ಈ ಕೃಷ್ಣದೇವರಾಯನ ಹಂಪಿ.😍🚩
22/11/2023

ಒಂದು ಕಾಲದಲ್ಲಿ ವಜ್ರ ವೈಢೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಶ್ರೀಮಂತ ರಾಜ್ಯ ಈ ಕೃಷ್ಣದೇವರಾಯನ ಹಂಪಿ.😍🚩

"ಬಂಗಾರದ ಕಳಸ"
20/11/2023

"ಬಂಗಾರದ ಕಳಸ"

   #ಹೊಯ್ಸಳ  #ಕನ್ನಡ
29/12/2022

#ಹೊಯ್ಸಳ #ಕನ್ನಡ

Address

ಕರ್ನಾಟಕ
Bangalore
560001

Website

Alerts

Be the first to know and let us send you an email when Karnataka Itihas- ಕರ್ನಾಟಕ ಇತಿಹಾಸ posts news and promotions. Your email address will not be used for any other purpose, and you can unsubscribe at any time.

Share

Category