12/03/2026
ಇಂದು ಕರ್ನಾಟಕದ ಸಮಸ್ತ ಒಳಮೀಸಲಾತಿ ಹೋರಾಟಗಾರರ ನೇತೃತ್ವದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ Madiga Dandora - Janajagruthi Samithi ಮಾದಿಗ ದಂಡೋರ - ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷರು shri. M.C. Srinivasa ಮತ್ತು ಪದಾದಿಕರಿಗಳು ಪಾಲ್ಗೊಂಡರು.
K.H Muniyappa
BN Chandrappa
H.ANJANEYA
Dinesh Gundu Rao
Eshwar Khandre
#ಒಳ ಮೀಸಲಾತಿ #ಬೆಂಗಳೂರು #ಕರ್ನಾಟಕ #ಹಂಜಿನೇಯ