ಉತ್ತಮ ಪ್ರಜಾಕಿಯ ಪಕ್ಷ ಶಕ್ತಿ ಗಣಪತಿ ನಗರ _ ಕಮಲನಗರ

  • Home
  • India
  • Bangalore
  • ಉತ್ತಮ ಪ್ರಜಾಕಿಯ ಪಕ್ಷ ಶಕ್ತಿ ಗಣಪತಿ ನಗರ _ ಕಮಲನಗರ

ಉತ್ತಮ ಪ್ರಜಾಕಿಯ ಪಕ್ಷ ಶಕ್ತಿ ಗಣಪತಿ ನಗರ _ ಕಮಲನಗರ

25/06/2026

ತಮಿಳುನಾಡಿನಂತೆ ನಮ್ಮ ರಾಜ್ಯದಲ್ಲಿ ಯುವಕರು ರಾಜಕಾರಣಿಗಳಾದರೆ ಯಾವ ರೀತಿ ಬದಲಾವಣೆಗಳಾಗುತ್ತದೆ ಎಂಬುದು ಒಮ್ಮೆ ನೋಡಿ....

15/05/2026

ಉದ್ಯೋಗ, ಆರೋಗ್ಯ, ಶಿಕ್ಷಣ ಇದು ಬೇಕು ನಮ್ಮ ಜನಕ್ಕೆ...

14/05/2026

ಚೆನ್ನಾಗ್ ಹೇಳಿದ್ರಿ...

01/04/2026

Upendra Press Release....
.

08/02/2026

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರ ದಲ್ಲಿ ನಡೆದ ಬಿಎಂಟಿಸಿ ಯ ಬ್ರೇಕ್ ಫೇಲ್..

ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿದ್ದು ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ ಶಂಕರ್ ನಾಗ್ ಬಸ್ ನಿಲ್ದಾಣಕ್ಕೆ ಹೋಗಬೇಕಿತ್ತು ಬಸ್ಸು, ಬ್ರೇಕ್ ಕೈ ಕೊಟ್ಟ ಕಾರಣ ಕೆಳಗೆ ಇಳಿದಿದೆ ಆಟೋ ಹಾಗೂ ಸ್ಕೂಟರ್ಗಳು ಜಕಮ್ ಆಗಿತ್ತು ಎದುರಿಗಿದ್ದ ಮರಕ್ಕೆ ಡಿಕ್ಕಿಯಾಗಿ ಪ್ರಾಣ ಅಪಾಯದಿಂದ ಪ್ರಯಾಣಿಕರು ಪರಾಗಿದ್ದಾರೆ..

ಬಿಎಂಟಿಸಿ ಯ ವ್ಯವಸ್ಥಾಪಕರು ಹಾಗೂ ಡಿಪೋ ಮ್ಯಾನೇಜರ್ ಯಾವ ರೀತಿಯ ಬಸ್ಸುಗಳನ್ನು ರಸ್ತೆ ಇಳಿಸುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ ಯಾವುದಾದರೂ ಪ್ರಾಣಪಾಯವಾಗಿದ್ದಲ್ಲಿ ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

Address

Bangalore
Bangalore
560079

Website

Alerts

Be the first to know and let us send you an email when ಉತ್ತಮ ಪ್ರಜಾಕಿಯ ಪಕ್ಷ ಶಕ್ತಿ ಗಣಪತಿ ನಗರ _ ಕಮಲನಗರ posts news and promotions. Your email address will not be used for any other purpose, and you can unsubscribe at any time.

Share

Category