Jaya Karnataka Janapara Vedike Malleshwaram Constituency

Jaya Karnataka Janapara Vedike Malleshwaram Constituency ಜನರಿಂದ...ಜನರಿಗಾಗಿ... ಜನರಿಗೋಸ್ಕರ

ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌿Happy Ugadi 🌿
19/03/2026

ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌿

Happy Ugadi 🌿

ನಮಸ್ತೆ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️
01/11/2025

ನಮಸ್ತೆ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️

ಪ್ರತಿಯೊಂದು ರಾಷ್ಟ್ರದ ಯುವಕರು ತಳಹದಿ, ಪ್ರೇರಣೆ ಮತ್ತು ಜೀವನದಲ್ಲಿ ಗಮನಹರಿಸಲಿ ಮತ್ತು ರಾಷ್ಟ್ರದ ಪ್ರಗತಿಗೆ ಕೆಲಸ ಮಾಡಲಿ. ರಾಷ್ಟ್ರೀಯ ಯುವ ದಿ...
12/01/2025

ಪ್ರತಿಯೊಂದು ರಾಷ್ಟ್ರದ ಯುವಕರು ತಳಹದಿ, ಪ್ರೇರಣೆ ಮತ್ತು ಜೀವನದಲ್ಲಿ ಗಮನಹರಿಸಲಿ ಮತ್ತು ರಾಷ್ಟ್ರದ ಪ್ರಗತಿಗೆ ಕೆಲಸ ಮಾಡಲಿ.

ರಾಷ್ಟ್ರೀಯ ಯುವ ದಿನದ ಶುಭಾಶಯಗಳು!

Wishing all the young minds a bright future filled with opportunities. Happy National Youth Day!

ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ |ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀಎಲ್ಲರಿಗೂ ವೈಕುಂಠ ಏಕಾದಶಿಯ ಶುಭಾಶಯಗಳು 🙏        ...
10/01/2025

ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ |
ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀ
ಎಲ್ಲರಿಗೂ ವೈಕುಂಠ ಏಕಾದಶಿಯ ಶುಭಾಶಯಗಳು 🙏

ಸಮಸ್ತ ನಾಡಿನ ಜನತೆಗೆ ನೂತನ ಕ್ಯಾಲೆಂಡರ್ ವರ್ಷ 2025ರ ಹಾರ್ದಿಕ ಶುಭಾಶಯಗಳು 💐💐💐🎊Wishing all a Very Happy New Calender Year 2025 💐   ...
01/01/2025

ಸಮಸ್ತ ನಾಡಿನ ಜನತೆಗೆ ನೂತನ ಕ್ಯಾಲೆಂಡರ್ ವರ್ಷ 2025ರ ಹಾರ್ದಿಕ ಶುಭಾಶಯಗಳು 💐💐💐🎊

Wishing all a Very Happy New Calender Year 2025 💐

ನಾಡಿನ ಸಮಸ್ತ ಜನತೆಗೆ  "ಕ್ರಿಸ್ ಮಸ್"  ಹಬ್ಬದ ಹಾರ್ದಿಕ ಶುಭಾಶಯಗಳು ⛪🎄🔔
25/12/2023

ನಾಡಿನ ಸಮಸ್ತ ಜನತೆಗೆ "ಕ್ರಿಸ್ ಮಸ್" ಹಬ್ಬದ ಹಾರ್ದಿಕ ಶುಭಾಶಯಗಳು ⛪🎄🔔

ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಶುಭಾಶಯಗಳು 🙏
23/12/2023

ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಶುಭಾಶಯಗಳು 🙏

ಆತ್ಮೀಯರೇ,ದಿನಾಂಕ: 09/11/2023ರ ಗುರುವಾರ, ಜಯಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ದಿವಾನರಪಾಳ್ಯ ಮುಖಂಡರ ವತಿಯಿಂದ ಕನ್ನಡ...
09/11/2023

ಆತ್ಮೀಯರೇ,

ದಿನಾಂಕ: 09/11/2023ರ ಗುರುವಾರ, ಜಯಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ದಿವಾನರಪಾಳ್ಯ ಮುಖಂಡರ ವತಿಯಿಂದ ಕನ್ನಡ ರಾಜ್ಯೋತ್ಸವದ ಜೊತೆಗೆ ಕರಾಟೆ ಕಿಂಗ್ ಶಂಕರ್ ನಾಗ್ ರವರ ಜನ್ಮದಿನವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಮಹಾ ಪ್ರಧಾನ ಸಂಚಾಲಕರಾದ ಶ್ರೀ ಶೇ.ಬೋ.ರಾಧಾಕೃಷ್ಣ, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಬಿ.ಹೆಚ್.ರಾಹುಲ್ ಆಚಾರ್ಯ, ಮಲ್ಲೇಶ್ವರ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಜಿ.ಕೆ.ಯೋಗೇಶ್, ಉಪಾಧ್ಯಕ್ಷರಾದ ಶ್ರೀ ನಾಗೇಂದ್ರ ಶೆಟ್ಟಿ, ದಿವಾನರಪಾಳ್ಯದ ಮನೋಹರನ್, ಸಂಜಯ್, ಬಾಲಾಜಿ, ಜಗ, ಸತೀಶ್, ಮತ್ತಿಕೆರೆಯ ಅಶೋಕ್ ಹಾಗೂ ಇನ್ನಿತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ಆತ್ಮೀಯರೇ,ಅಕ್ಟೋಬರ್ 2, 2023 ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ 3 ನೇ ವರ್ಷದ ವಾರ...
02/10/2023

ಆತ್ಮೀಯರೇ,

ಅಕ್ಟೋಬರ್ 2, 2023 ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ 3 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ಯಾಲೇಸ್ ಗುಟ್ಟಹಳ್ಳಿಯ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆನಂತರ ವೈಯಾಲಿಕಾವಲ್ ಪೊಲೀಸ್ ಠಾಣೆ ಯಲ್ಲಿ "ಶ್ರೀಗಂಧದ ಗಿಡ"ವನ್ನು ನೆಟ್ಟು, ಸಿಹಿ ಹಂಚುವ ಮೂಲಕ ಈ ದಿನವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಜಿ.ಕೆ.ಯೋಗೇಶ್, ಕ್ಷೇತ್ರದ ಪದಾಧಿಕಾರಿಗಳಾದ ರಾಮಣ್ಣ,ಶ್ರೀನಿವಾಸ್, ರವಿ ಕುಮಾರ್, ಶ್ರೀನಿಧಿ ರಾವ್, ಪ್ರಶಾಂತ್, ನಂದೀಶ್, ದಿಲೀಪ್, ಸಂತೋಷ್ (ಲೂಸಿ), ವಿಜಯ್,ಮಧು, ಭರತ್, ಭುವನ್ ಉಪಸ್ಥಿತರಿದ್ದರು.

ಕಾವೇರಿ ಹೋರಾಟದ ಕಿಚ್ಚು 🔥"ಬೆಂಗಳೂರು ಬಂದ್" #ಕಾವೇರಿನಮ್ಮದು      #ಜಯಕರ್ನಾಟಕಜನಪರವೇದಿಕೆ
26/09/2023

ಕಾವೇರಿ ಹೋರಾಟದ ಕಿಚ್ಚು 🔥
"ಬೆಂಗಳೂರು ಬಂದ್"

#ಕಾವೇರಿನಮ್ಮದು


#ಜಯಕರ್ನಾಟಕಜನಪರವೇದಿಕೆ

26/09/2023

ಕಾವೇರಿ ಹೋರಾಟದ ಕಿಚ್ಚು 🔥
"ಬೆಂಗಳೂರು ಬಂದ್"

#ಕಾವೇರಿನಮ್ಮದು


#ಜಯಕರ್ನಾಟಕಜನಪರವೇದಿಕೆ

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು 🙏
18/09/2023

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು 🙏

Address

Bangalore
560003

Alerts

Be the first to know and let us send you an email when Jaya Karnataka Janapara Vedike Malleshwaram Constituency posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jaya Karnataka Janapara Vedike Malleshwaram Constituency:

Share

Category