BJYM WARD 18 Bangalore

BJYM WARD 18 Bangalore The Official Page of BJP Youth Wing Of Ward 18 From Hebbal constituency Bangalore

ಸೆಪ್ಟೆಂಬರ್ 10 2021 ಬಿಜೆಪಿ ಯುವ ಮೋರ್ಚಾ - ರಾಧಾಕೃಷ್ಣ  ದೇವಸ್ಥಾನ   ವಾರ್ಡ್ 18 ವತಿಯಿಂದ ಸಂಘ ಪರಿವಾರದ ಎಲ್ಲಾ ಸಂಘಟನೆಯ ಸಹಯೋಗದೊಂದಿಗೆ ಸ್...
31/08/2021

ಸೆಪ್ಟೆಂಬರ್ 10 2021 ಬಿಜೆಪಿ ಯುವ ಮೋರ್ಚಾ - ರಾಧಾಕೃಷ್ಣ ದೇವಸ್ಥಾನ ವಾರ್ಡ್ 18 ವತಿಯಿಂದ ಸಂಘ ಪರಿವಾರದ ಎಲ್ಲಾ ಸಂಘಟನೆಯ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮವನ್ನು ಕೇಶವ ಕಬ್ಬಡಿ ಕ್ರೀಡಾಂಗಣ ಡಾಲರ್ಸ್ ಕಾಲೋನಿ ಸಂಜಯನಗರ ಬೆಳಗ್ಗೆ 10:00 ರಿಂದ 3-30 ರವರೆಗೆ ಆಯೋಜಿಸಲಾಗಿದೆ.
" ರಕ್ತದಾನ ಮಾಡಿ ಜೀವ ಉಳಿಸಿ "

https://maps.app.goo.gl/AQ8Fg8GGQS6FWJLy8

21/06/2021

ದಿನಾಂಕ 20-06-2021ರಾಧಾಕೃಷ್ಣ ವಾರ್ಡ್ 18ರ ಯುವಮೋರ್ಚಾ ಮೊದಲ ಬೈಟೆಕ್ ಮತ್ತು ಪರಿಚಯ ವರ್ಗ ಸಿದ್ದರಾಜು ಕೆ ಜಿ  Narayan Bhadrappa Keshava ...
20/06/2021

ದಿನಾಂಕ 20-06-2021
ರಾಧಾಕೃಷ್ಣ ವಾರ್ಡ್ 18ರ ಯುವಮೋರ್ಚಾ ಮೊದಲ ಬೈಟೆಕ್ ಮತ್ತು ಪರಿಚಯ ವರ್ಗ ಸಿದ್ದರಾಜು ಕೆ ಜಿ Narayan Bhadrappa Keshava Patel Mahesh Yadav Rishi Kumar Mahesh Gowda

ಭಾರತೀಯ ಜನತಾ ಪಾರ್ಟಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಭೂತಗಳ ಅಧ್ಯಕ್ಷರು ಹಾಗೂ ಶಕ್ತಿಕೇಂದ್ರ ಪ್ರಮುಖರು ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಹಾ...
11/06/2021

ಭಾರತೀಯ ಜನತಾ ಪಾರ್ಟಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಭೂತಗಳ ಅಧ್ಯಕ್ಷರು ಹಾಗೂ ಶಕ್ತಿಕೇಂದ್ರ ಪ್ರಮುಖರು ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಉಚಿತವಾದ ರೇಷನ್ ಕಿಟ್ ಗಳು ಇಂದು ವಿತರಿಸಲಾಯಿತು ❤😊🚩🚩🚩🚩🚩

ಇಂದು ಬಿಜೆಪಿ 🚩ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಾಗಿ ಬಿಜೆಪಿ ಮುಖಂಡರುಗಳಿಗೆ ಗಿಡ ಕೊಡುವ ಕಾರ್ಯಕ್ರಮ.....🌿🌲🌾
06/06/2021

ಇಂದು ಬಿಜೆಪಿ 🚩ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಾಗಿ ಬಿಜೆಪಿ ಮುಖಂಡರುಗಳಿಗೆ ಗಿಡ ಕೊಡುವ ಕಾರ್ಯಕ್ರಮ.....🌿🌲🌾

Address

Bangalore
560094

Telephone

+917829264132

Website

Alerts

Be the first to know and let us send you an email when BJYM WARD 18 Bangalore posts news and promotions. Your email address will not be used for any other purpose, and you can unsubscribe at any time.

Share