Namo sene Kowdoor Bailur

Namo sene Kowdoor Bailur this page is for Narendra Modi supporters those who are all basically from kowdoor bailur ...

22/11/2013

Its a request with all supporters of Namo sene Kowdoor Bailur plz give ur contact no ...

15/11/2013
ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರಂತಹ ಮಹಾನ್ ದೇಶಭಕ್ತ ನೇತಾರರು ಬಿಜೆಪಿ ಕಟ್ಟಿ ಮುನ್ನಡೆಸಿದ್ದರ ಪರಿಣಾಮ ಈಗಾಗಲೇ ಒಂದು ಬಾರಿ ವಾಜಪೇಯಿ ಅವರಂತ ...
22/10/2013

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರಂತಹ ಮಹಾನ್ ದೇಶಭಕ್ತ ನೇತಾರರು ಬಿಜೆಪಿ ಕಟ್ಟಿ ಮುನ್ನಡೆಸಿದ್ದರ ಪರಿಣಾಮ ಈಗಾಗಲೇ ಒಂದು ಬಾರಿ ವಾಜಪೇಯಿ ಅವರಂತ ಮುತ್ಸದ್ದಿ ರಾಜಕಾರಿಣಿ ದೇಶವನ್ನಾಳಿದ್ದಾರೆ ಈಗ ಮತ್ತೊಮ್ಮೆ ಮೋದಿ ಮುಂದಾಳತ್ವದಲ್ಲಿ ದೇಶವನ್ನಾಳುವ ಹುಮ್ಮಸ್ಸಿನಲ್ಲಿದೆ. ದೇಶ ಮತ್ತು ದೇಶದ ಚಿಂತನೆಗಾಗಿ ಸ್ವಲ್ಪ ಸಮಯ ಮೀಸಲಿಡುವ ಕಾಲ ಬಂದಿದೆ. ದೇಶ ಭಕ್ತ ಯುವಕರು, ಸರ್ವೇಜನ ಸುಖಿನೋಭವಂತು ಎನ್ನುವ ಮನೋಭಾವದವರು ಮತ್ತು ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಸಮಯವನ್ನು ಪಕ್ಷ ಸಂಘಟನೆಗೆ ಮೀಸಲಿಡಬೇಕು ,ಜಾತಿ ಜಾತಿ ಗಳ ನಡುವೆ ಕಂದಕತೋಡುವ , ಭಾಷೆ ಭಾಷೆಗಳ ನಡುವೆ ವಿಷಬೀಜ ಬಿತ್ತುವ , ದೇಶವನ್ನು ಒಡೆದು ಆಳುವ ಬ್ರಿಟಿಷ್ ಮಾನಸಿಕತೆಯ ಕಾಂಗ್ರೆಸ್ ಪಕ್ಷವನ್ನು ಈ ದೇಶದಿಂದಲೇ ಒದ್ದು ಓಡಿಸೋಣ

ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷರಿಗೆ ತಲೆ ನೋವು ಶುರುಆದಂತಿದೆ ಯಾಕ್ ಗೊತ್ತ ಅದೇ ರೀ ..ಮೋದಿ rally ಗೆ 10  ರೂಪಾಯ ಶುಲ್ಕ ವಿದಿಸಿದೆ ಅದ್ರು ಜನ ...
22/10/2013

ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷರಿಗೆ ತಲೆ ನೋವು ಶುರುಆದಂತಿದೆ ಯಾಕ್ ಗೊತ್ತ ಅದೇ ರೀ ..ಮೋದಿ rally ಗೆ 10 ರೂಪಾಯ ಶುಲ್ಕ ವಿದಿಸಿದೆ ಅದ್ರು ಜನ ಸೇರ್ತಾರೆ ....ಕಾಂಗ್ರೆಸಿಗರು ಇವರೇ ಜನರಿಗೆ ದುಡ್ಡು ಕೊಟ್ರು ಕಾಂಗ್ರೆಸ್ ಸಮಾವೇಶಕ್ಕೆ ಜನರೇ ಬರಳಲ್ವ ಏನ್ ಮಾಡೋದು ಅಂತ .....ಪಾಪ ರೀ ಎ ಕಾಂಗ್ರೆಸ್ಸಿಗರು ಏನ್ ಕಾಲ ಬಂತು ಇವರಿಗೆ ....

21/10/2013

this page is for Narendra Modi supporters those who are all basically from kowdoor bailur ...

Android smartphone called Smart Namo launched after Narendra Modi..If you're a fan of BJP's PM candidate Narendra Modi y...
21/10/2013

Android smartphone called Smart Namo launched after Narendra Modi..
If you're a fan of BJP's PM candidate Narendra Modi you can buy a new smartphone called Smart Namo to show your loyality.
The manufacturers claim that they are "fans of Shri Narendra Modi, our forthcoming future leader of our great nation India, we are manufacturing latest android handset dedicated to the "IRONMAN" of modern India

Features:

Ultra Powerful Quad Core 1.5Ghz CPU, 6589-T quad-core processor

5 Inch IPS Touchscreen, 2GB RAM + 32GB ROM. 13 MP Camera.

The company has announced two smartphones, namely Smart NAMO Saffron 2, Saffron 1. While the Saffron 2 is priced at Rs 24,000, the Saffron 1 smartphone will come in two variants for Rs 23,000 and Rs 18,000.

The report claims that Smart Namo phone will cost Rs 16,000 at launch and have videos as well as apps related to Modi.

In addition to the smartphones, team Namo also plans to introduce feature phones starting from Rs.1,000.

Address

Bailur
574102

Website

Alerts

Be the first to know and let us send you an email when Namo sene Kowdoor Bailur posts news and promotions. Your email address will not be used for any other purpose, and you can unsubscribe at any time.

Share