14/07/2026
ಕೆ ಎಲ್ ಇ ಸಂಸ್ಥೆ ನಿರ್ದೇಶಕರು ಬಿಜೆಪಿ ಯುವ ಮುಖಂಡರಾದ ವಿಜಯ ಮೆಟಗುಡ್ಡರವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಹಮ್ಮಿಕೊಂಡು ನಡೆದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ನೇತ್ರ ಶಸ್ತ್ರ ಚಿಕಿತ್ಸೆಗಾಗಿ ಆಯ್ಕೆಗೊಂಡವರನ್ನು, ಮಾಜಿ ಶಾಸಕರಾದ ಜಗದೀಶ ಮೆಟ್ಟಗುಡ್ಡರವರ ನೇತೃತ್ವದಲ್ಲಿ ಬೆಳಗಾವಿಯ ಕೆಎಲ್ ಇ ಆಸ್ಪತ್ರೆಗೆ ಯಶಸ್ವಿಯಾಗಿ ಕಳುಹಿಸಲಾಯಿತು.