ಕಿತ್ತೂರು ಕರ್ನಾಟಕ

ಕಿತ್ತೂರು ಕರ್ನಾಟಕ ಕಿತ್ತೂರು ಕರ್ನಾಟಕ
Kittur Karnataka

25/03/2026
ಸಂಸದೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರು ಇವತ್ತು ತಮ್ಮ ಪುತ್ರನ ನಾಮಪತ್ರ ಸಲ್ಲಿಸಿ ಯುವಕರು ರಾಜಕೀಯಕ್ಕೆ ಬರಬೇಕು ಅಂತ ಹೇಳಿಕೆ ಕೊಟ್ಟಿದ್ದು ...
20/03/2026

ಸಂಸದೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರು ಇವತ್ತು ತಮ್ಮ ಪುತ್ರನ ನಾಮಪತ್ರ ಸಲ್ಲಿಸಿ ಯುವಕರು ರಾಜಕೀಯಕ್ಕೆ ಬರಬೇಕು ಅಂತ ಹೇಳಿಕೆ ಕೊಟ್ಟಿದ್ದು ಸರಿಯಿದೆ. ಇದು ಪ್ರತಿಯೊಬ್ಬ ರಾಜಕಾರಣಿ ಆಡುವ ಮಾತೇ ಹೌದು. ಒಪ್ಕೊಳ್ಳೋಣ.

ಆದರೆ ಆ ಯುವಕರು ರಾಜಕೀಯ ನಾಯಕರ ಮಕ್ಕಳೇ ಆಗಿರಬೇಕು ಅಂತ ಹೇಳೋದನ್ನು ಮರೆತಿದ್ದಾರಷ್ಟೇ.

ಏನೇ ಆಗಲಿ ! ನಮ್ಮ ಪಕ್ಷದ ಅಭ್ಯರ್ಥಿ ಗೆದ್ದು ಬರಲಿ.
ಮಾಹಿತಿ ಕೃಪೆ: Gulab K Balekundri

14/03/2026

LPG Salutations

12/03/2026

ಬೈಲಹೊಂಗಲದ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಐಕ್ಯ ಸ್ಥಳವನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಕರೆ ನೀಡಲಾಗಿದ್ದ ಬೈಲಹೊಂಗಲ ಬಂದ್ ಸಮಯದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತುರುಸಿನ ವಾಗ್ವಾದ ನಡೆದಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಧೈರ್ಯ, ತ್ಯಾಗ ಮತ್ತು ಸಾಧನೆಯ ಮೂಲಕ ಸಮಾಜಕ್ಕೆ ದಾರಿದೀಪವಾದ ಮಹಿಳೆಯರನ್ನು ಸ್ಮರಿಸುತ್ತಾ ನಾಡಿ...
08/03/2026

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಧೈರ್ಯ, ತ್ಯಾಗ ಮತ್ತು ಸಾಧನೆಯ ಮೂಲಕ ಸಮಾಜಕ್ಕೆ ದಾರಿದೀಪವಾದ ಮಹಿಳೆಯರನ್ನು ಸ್ಮರಿಸುತ್ತಾ ನಾಡಿನ ಸಮಸ್ತ ಮಹಿಳೆಯರಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ
ಕನ್ನಡದ ಮೊದಲ ಕವಯತ್ರಿ ಶಿವಶರಣೆ ಅಕ್ಕ ಮಹಾದೇವಿಯ ವಚನಗಳು ಆತ್ಮಗೌರವ, ಸ್ವಾತಂತ್ರ್ಯ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂದೇಶವನ್ನು ನೀಡುತ್ತಾ ಸದಾ ನಮಗೆ ಪ್ರೇರಣೆಯಾಗಿವೆ. ಧೈರ್ಯ ಮತ್ತು ಸಾಹಸದ ಪ್ರತೀಕಗಳಾದ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕ, ದಾಳಿಕೋರರ ವಿರುದ್ಧ ಅಪ್ರತಿಮ ಶೌರ್ಯ ತೋರಿದ ಒನಕೆ ಓಬವ್ವ ಹಾಗೂ ಎರಡನೇ ಇಬ್ರಾಹಿಂ ಆದಿಲ್ ಶಾಹಿಗೆ ಬಾಲ್ಯದಲ್ಲೇ ಸೌಹಾರ್ದದ ಪಾಠ ಕಲಿಸಿದ ಚಾಂದ್ ಬೀಬಿ ಮೊದಲಾದ ವೀರನಾರಿಯರ ಜೀವನ ನಮ್ಮೆಲ್ಲರಿಗೂ ದಿಕ್ಕು ತೋರಿಸುವಂತಿದೆ.

ಸಾವಿತ್ರಿಬಾಯಿ ಫುಲೆ, ಮದರ್ ತೆರೆಸಾ, ಸಾಲುಮರದ ತಿಮ್ಮಕ್ಕ ಮುಂತಾದ ಮಹಿಳೆಯರ ನಿಸ್ವಾರ್ಥ ಸೇವೆ ಮಾನವೀಯತೆ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುತ್ತಾ ಇಡೀ ಸಮಾಜಕ್ಕೆ ಸದಾ ಸ್ಪೂರ್ತಿದಾಯಕವಾಗಿದೆ.

ಮಹಿಳೆಯ ಶಕ್ತಿ, ಪ್ರತಿಭೆ ಮತ್ತು ಸಾಧನೆಗಳು ಸಮಾಜವನ್ನು ಇನ್ನಷ್ಟು ಸಮೃದ್ಧಗೊಳಿಸಲಿ ಎಂಬ ಹಾರೈಕೆಯೊಂದಿಗೆ ಎಲ್ಲರಿಗೂ ಮತ್ತೊಮ್ಮೆ ಮಹಿಳಾ ದಿನಾಚರಣೆಯ ಶುಭಾಶಯಗಳು.

ಮುಖ್ಯಮಂತ್ರಿಗಳಿಗೆ ಧನ್ಯವಾದಗಳು
06/03/2026

ಮುಖ್ಯಮಂತ್ರಿಗಳಿಗೆ ಧನ್ಯವಾದಗಳು

ನಿರಾಶದಾಯಕ ಬಜೆಟ್: ಡಾ. ಪ್ರಭಾಕರ್ ಕೋರೆ ಗ್ಯಾರೆಂಟಿಗಳ ಭರಾಟೆಯಲ್ಲಿ ಸಿದ್ದರಾಮಯ್ಯನವರ ಸರಕಾರ ರಾಜ್ಯದ ಜನತೆಗೆ ಕೇವಲ ಆಶ್ವಾಸನೆಗಳನ್ನು ನೀಡಿದೆ....
06/03/2026

ನಿರಾಶದಾಯಕ ಬಜೆಟ್: ಡಾ. ಪ್ರಭಾಕರ್ ಕೋರೆ

ಗ್ಯಾರೆಂಟಿಗಳ ಭರಾಟೆಯಲ್ಲಿ ಸಿದ್ದರಾಮಯ್ಯನವರ ಸರಕಾರ ರಾಜ್ಯದ ಜನತೆಗೆ ಕೇವಲ ಆಶ್ವಾಸನೆಗಳನ್ನು ನೀಡಿದೆ. ಕೃಷಿ, ಆರೋಗ್ಯ,ಸಹಕಾರ ಹಾಗೂ ನೀರಾವರಿ ಕ್ಷೇತ್ರಗಳಿಗೆ ಕೊಡ ಬೇಕಾದಂತಹ ಪ್ರಮುಖ ಆದ್ಯತೆಗಳನ್ನು ನೀಡಿಲ್ಲ. ಜನತೆಯ ಮೂಗಿಗೆ ತುಪ್ಪವನ್ನು ಸವರಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ನಿರಾಶದಾಯಕವಾದ ಬಜೆಟ್. ಪ್ರಗತಿಯ ನಾಗಾಲೋಟದಲ್ಲಿ ಸಾಗಬೇಕಾದಂತಹ ರಾಜ್ಯ ಹಲವಾರು ಗ್ಯಾರಂಟಿಗಳ ಭರದಲ್ಲಿ ರಾಜ್ಯವನ್ನು ಸಾಲದ ಸುಲಿಗಿ ಸಿಲುಕಿಸಿದೆ. ಪ್ರಗತಿದಾಯಕ ಇದಲ್ಲ.

28/02/2026

ನೋಡಿ ಯತ್ನಾಳ ಶಿಷ್ಯನ ನವರಂಗಿ ಆಟ...!

ಬಣ್ಣ ಬಣ್ಣದ ಲೋಕದಲ್ಲಿ 2 ಬಗೆಯ ಹಿಂದುತ್ವ.
ಊಸರವಳ್ಳಿ ಪರಿಸ್ಥಿತಿಗೆ ತಕ್ಕಂತೆ ಬಣ್ಣ ಬದಲಿಸುತ್ತದೆ; ಮಾತು ಬದಲಿಸುವವರು ಸ್ವಾರ್ಥಕ್ಕೆ ತಕ್ಕಂತೆ ಮುಖ ಬದಲಿಸುತ್ತಾರೆ.
𝐖𝐞 𝐒𝐭𝐚𝐧𝐝 𝐖𝐢𝐭𝐡 𝐁𝐑𝐏 𝐁𝐨𝐬𝐬 🔥✌️🚩.

20/02/2026

ಸಾಚಾಗಳ ನಿಜ ಬಣ್ಣ ಬಯಲಾಗುತ್ತಿದೆ..

31/01/2026

Pujya Nijagunanad Mahaswamiji ಅವರು ಮುಂಡಗೋಡದ ಟಿಬೇಟ್ ಕ್ಯಾಂಪ್ ಗೆ ಭೇಟಿ ನೀಡಿ ಭೌದ್ಧಧರ್ಮದ ಗುರುಗಳಾದ ಶ್ರೀ ದಲೈಲಾಮಾ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಭಾವಚಿತ್ರ ನೀಡಿ ಪರಸ್ಪರ ಕುಷಲೋಪರಿ ವಿಚಾರಿಸಿಕೊಂಡರು.

Address

Bail Hongal
501102

Telephone

+918884044008

Website

Alerts

Be the first to know and let us send you an email when ಕಿತ್ತೂರು ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Share