Bagalkot District Congress party

Bagalkot District Congress party Contact information, map and directions, contact form, opening hours, services, ratings, photos, videos and announcements from Bagalkot District Congress party, Political Party, Bagalkot.

30/07/2022

RSS 52 ವರ್ಷಗಳಿಂದ ತಮ್ಮ ಪ್ರಧಾನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡುವ ಯಾರಾದರೂ RSS? #ಹರಘರ್ತಿರಂಗ


15/07/2022

ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 2-3 ಅಭ್ಯರ್ಥಿಗಳು ಇರುವುದರಿಂದ ನಮ್ಮ ಪಕ್ಷವು 3-4 ತಿಂಗಳ ಮೊದಲು ಟಿಕೆಟ್ ಘೋಷಿಸಬೇಕು

ಬಾಗಲಕೋಟೆಯಲ್ಲಿ 200-300 ಕಾರ್ಯಕರ್ತರನ್ನು ಕೂಡಿ ಹಾಕಲು ಸಾಧ್ಯವಾಗದ ಕಾಂಗ್ರೆಸ್‌ ಸಂಘಟನೆ ಕುಸಿದು ಬಿದ್ದಿದೆ ಜಿಲ್ಲಾಧ್ಯಕ್ಷರನ್ನು ಬದಲಾಯಿಸಬೇಕ...
17/06/2022

ಬಾಗಲಕೋಟೆಯಲ್ಲಿ 200-300 ಕಾರ್ಯಕರ್ತರನ್ನು ಕೂಡಿ ಹಾಕಲು ಸಾಧ್ಯವಾಗದ ಕಾಂಗ್ರೆಸ್‌ ಸಂಘಟನೆ ಕುಸಿದು ಬಿದ್ದಿದೆ ಜಿಲ್ಲಾಧ್ಯಕ್ಷರನ್ನು ಬದಲಾಯಿಸಬೇಕು

01/06/2022

ಮುಂಬರುವ ಎಮ್‌ಎಲ್‌ಎ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಎಲ್ಲಾ ಏಳು ವಿಧಾನಸಭೆಗಳಲ್ಲಿ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

😄😄😄
07/06/2021

😄😄😄

ಅಜ್ಞಾನಿಗೆ ಪಟ್ಟ ಕಟ್ಟಿದರೆ,ಏನಾಗುವುದು ಎಂಬುದಕ್ಕೆ ಇದೇ ಸಾಕ್ಷಿ!ಯಾವುದೇ ಮುಂದಾಲೋಚನೆಯಿಲ್ಲದೆ ನಿರ್ಧಾರಗಳು!ಕೆಲಸಕ್ಕೆ ಬಾರದ ಸಿದ್ದಾಂತಕ್ಕೆ ಅಂ...
24/04/2021

ಅಜ್ಞಾನಿಗೆ ಪಟ್ಟ ಕಟ್ಟಿದರೆ,
ಏನಾಗುವುದು ಎಂಬುದಕ್ಕೆ ಇದೇ ಸಾಕ್ಷಿ!
ಯಾವುದೇ ಮುಂದಾಲೋಚನೆಯಿಲ್ಲದೆ ನಿರ್ಧಾರಗಳು!
ಕೆಲಸಕ್ಕೆ ಬಾರದ ಸಿದ್ದಾಂತಕ್ಕೆ ಅಂಟಿಕೊಂಡರೆ ಆಗುವ ಪರಿಣಾಮಗಳು ಏನು ಎಂದು ತಿಳಿದುಕೊಳ್ಳಿ.
ಇದು ಜಗತ್ತಿನ ಎಲ್ಲ ಮತಾಂದರಿಗೂ ಅನ್ವಯಿಸುತ್ತದೆ...

ನಮ್ಮ ಪಾಲಿನ ಜಿ ಎಸ್ ಟಿ ಕೇಳುವ ತಾಕತ್ತು ಇಲ್ಲ...ಕೊಡಗಲ್ಲಿ ನೆರೆ....ಉತ್ತರ ಕರ್ನಾಟಕದಲ್ಲಿ ನೆರೆ, ಬರ ಬಂದು ನಮ್ಮ ಕನ್ನಡದವರು ಸತ್ತರೂ ಪರಹಾರ ...
24/04/2021

ನಮ್ಮ ಪಾಲಿನ ಜಿ ಎಸ್ ಟಿ ಕೇಳುವ ತಾಕತ್ತು ಇಲ್ಲ...ಕೊಡಗಲ್ಲಿ ನೆರೆ....ಉತ್ತರ ಕರ್ನಾಟಕದಲ್ಲಿ ನೆರೆ, ಬರ ಬಂದು ನಮ್ಮ ಕನ್ನಡದವರು ಸತ್ತರೂ ಪರಹಾರ ಕೇಳುವ ತಾಕತ್ತು ಇಲ್ಲ...

ಈಗ ಆಮ್ಲಜನಕ ಇಲ್ಲದೇ ಕನ್ನಡಿಗರು ಸತ್ತರೂ "ಅವರಿಗೆ" ಚಿಂತೆ ಇಲ್ಲ...ಕಾರಣ ಕರ್ನಾಟಕದಲ್ಲಿ ಚುನಾವಣೆ ಏನೂ ಇಲ್ಲ ಈಗ..‌ 😞

ವಿಶ್ವಗುರು ಎಂಬ ಸುಳ್ಳುಗಾರ ದೇಶವನ್ನು ಅಧೋಗತಿಗೆ ದೂಡಿ ಕೋವಿಡ್ ಸಂಖ್ಯೆಯಲ್ಲಿ ವಿಶ್ವ ದಾಖಲೆ ಮಾಡಿದ್ದಾನೆ. ಮೋದಿ ಅಲೆ ದೇಶವನ್ನು ವಿನಾಶಕ್ಕೆ ದೂ...
24/04/2021

ವಿಶ್ವಗುರು ಎಂಬ ಸುಳ್ಳುಗಾರ ದೇಶವನ್ನು ಅಧೋಗತಿಗೆ ದೂಡಿ ಕೋವಿಡ್ ಸಂಖ್ಯೆಯಲ್ಲಿ ವಿಶ್ವ ದಾಖಲೆ ಮಾಡಿದ್ದಾನೆ. ಮೋದಿ ಅಲೆ ದೇಶವನ್ನು ವಿನಾಶಕ್ಕೆ ದೂಡಿದೆ.




ಬೆಳಗಾವಿ ಲೋಕಸಭಾ ಉಪಚುನಾವಣೆ ಅಂಗವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಬೃಹತ್ ಪ್ರಚಾರ ಸಮಾವೇಶ ನಡೆಯಿ...
12/04/2021

ಬೆಳಗಾವಿ ಲೋಕಸಭಾ ಉಪಚುನಾವಣೆ ಅಂಗವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಬೃಹತ್ ಪ್ರಚಾರ ಸಮಾವೇಶ ನಡೆಯಿತು.

ಈ‌ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ, ಮಾಜಿ ಸಚಿವರುಗಳಾದ ಆರ್ ವಿ ದೇಶಪಾಂಡೆ, ಎಂ ಬಿ ಪಾಟೀಲ, ಎಚ ಎಮ್ಮ ರೇವಣ್ಣ, ಪ್ರಕಾಶ ಹುಕ್ಕೇರಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ
ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಇತರರು ಇದ್ದರು.

#ಬೆಳಗಾವಿ_ಲೋಕಸಭಾ_ಉಪಚುನಾವಣೆ #ಬೆಳಗಾವಿ #ಬೆಳಗಾವಿ_ಗ್ರಾಮೀಣ

Indian National Congress - Karnataka
Indian National .

ಕಲ್ಯಾಣ ನಾಡಿಗೆ ಬಂದಿಳಿದ ಕಾಂಗ್ರೆಸ್ ಪಕ್ಷದ ಮುಖಂಡರು....
30/03/2021

ಕಲ್ಯಾಣ ನಾಡಿಗೆ ಬಂದಿಳಿದ ಕಾಂಗ್ರೆಸ್ ಪಕ್ಷದ ಮುಖಂಡರು....

ಸಿಂದಗಿ, ಬಸವಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಅಶೋಕ್ ಮನಗೊಳಿ, ಶ್ರೀಮತಿ ಮಲ್ಲಮ್ಮ ಹಾಗೂ ಬಸವನ...
18/03/2021

ಸಿಂದಗಿ, ಬಸವಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಅಶೋಕ್ ಮನಗೊಳಿ, ಶ್ರೀಮತಿ ಮಲ್ಲಮ್ಮ ಹಾಗೂ ಬಸವನಗೌಡ ಆರ್ ತುರವಿಹಾಳ್ ಅವರು ಆಯ್ಕೆಯಾಗಿದ್ದು, ಕ್ಷೇತ್ರದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ.

11/03/2021



Address

Bagalkot
587101-105

Website

Alerts

Be the first to know and let us send you an email when Bagalkot District Congress party posts news and promotions. Your email address will not be used for any other purpose, and you can unsubscribe at any time.

Share