ಚಾಲುಕ್ಯರ ನಾಡಿನ ಕಣ್ಮಣಿ S.T.Patil

  • Home
  • India
  • Badami
  • ಚಾಲುಕ್ಯರ ನಾಡಿನ ಕಣ್ಮಣಿ S.T.Patil
05/10/2023

ನಮ್ಮ ಸಾಹುಕಾರ್ ನಮ್ಮ ಹೆಮ್ಮೆ 👑💖

ಆತ್ಮೀಯ ಸಹೋದರ ಸಹೋದರಿಯರೆ,ತಮ್ಮೆಲ್ಲರಿಗೂ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು.ಸಹೋದರ ಸಹೋದರಿಯರ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವ...
30/08/2023

ಆತ್ಮೀಯ ಸಹೋದರ ಸಹೋದರಿಯರೆ,

ತಮ್ಮೆಲ್ಲರಿಗೂ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು.
ಸಹೋದರ ಸಹೋದರಿಯರ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವದ ನಂಟನ್ನು ಬೆಸೆಯಲಿ, ವಸುದೈವ ಕುಟುಂಬಕಂ ಎಂಬುದು ನಮ್ಮೆಲ್ಲರ ಧ್ಯೇಯವಾಗಲಿ. ಶ್ರೀದೇವರು ಮತ್ತು ಶ್ರೀ ಗುರುವಿನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ.

27/07/2023

ಚಾಲುಕ್ಯರ ನಾಡಿನ ದೊರೆ 👑 ಅಭಿಮಾನಿಗಳ ಚಕ್ರವರ್ತಿ 🦁💥

ನನ್ನ ರಾಜಕೀಯ ನೆಚ್ಚಿನ ನಾಯಕರು, ನಿಷ್ಕಲ್ಮಶ ಮನೋಭಾವದ ವ್ಯಕ್ತಿ, ಸಂಘಟನೆ ಚತುರರು,ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಉದಾರ ಮನೋಭಾವ ಹೊಂದಿರುವ ಜ...
18/07/2023

ನನ್ನ ರಾಜಕೀಯ ನೆಚ್ಚಿನ ನಾಯಕರು, ನಿಷ್ಕಲ್ಮಶ ಮನೋಭಾವದ ವ್ಯಕ್ತಿ, ಸಂಘಟನೆ ಚತುರರು,ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಉದಾರ ಮನೋಭಾವ ಹೊಂದಿರುವ ಜೀವಿ, ಸರ್ವರನ್ನು ಸಮಾನ ದೃಷ್ಟಿಯಿಂದ ಕಾಣುವ ಸಾಹುಕಾರ, #ನಾ_ಕಂಡಂತ_ದೇವರು ಸರಳ ವ್ಯಕ್ತಿತ್ವದ ಸ್ನೇಹಜೀವಿ, ಪ್ರತಿ ಹೆಜ್ಜೆಯಲ್ಲೂ ಜನರ ಏಳಿಗೆಯನ್ನೆ ಬಯಸುವ ಅಪರೂಪದ ಜನನಾಯಕ,ಯುವಕರ ಪಾಲಿನ ಆಶಾಕಿರಣ, ಚಾಲುಕ್ಯರ ನಾಡಿನ ಮಾಣಿಕ್ಯ, ಭಾರತೀಯ ಜನತಾ ಪಾರ್ಟಿ ಬಾಗಲಕೋಟ ಜಿಲ್ಲಾಧ್ಯಕ್ಷರು ಶ್ರೀ Shantagouda Patil ಜೀ ಅವರಿಗೆ 53ನೇ ಜನ್ಮ ದಿನದ ಸವಿ ಹಾರೈಕೆಗಳು🍰❤️💐💐

ನಮ್ಮ ಪ್ರೀತಿಯ ಅಚ್ಚುಮೆಚ್ಚಿನ ನಾಯಕರಿಗೆ ಭಗವಂತನು ಆಯುಷ್ಯ ಆರೋಗ್ಯ ನೀಡಿ, ಸದಾಕಾಲ ಜನಸೇವೆ ಮಾಡುವ ಸದಾವಕಾಶ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ....💛💛🙏🏻🙏🏻🚩🚩

ಧಣಿ ಎಂದರೆ  #ಶ್ರೀ_ಶಾಂತಗೌಡ್ರ_ಪಾಟೀಲ್_ಜೀ ಧಣಿ...........🚩ಯುವಕರ ಪಾಲಿನ ಅಚ್ಚುಮೆಚ್ಚಿನ  #ಕಣ್ಮಣಿ...... ಪ್ರೀತಿ, ವಿಶ್ವಾಸ ,ನಂಬಿಕೆ, ಸ್ನ...
17/07/2023

ಧಣಿ ಎಂದರೆ #ಶ್ರೀ_ಶಾಂತಗೌಡ್ರ_ಪಾಟೀಲ್_ಜೀ ಧಣಿ...........🚩
ಯುವಕರ ಪಾಲಿನ ಅಚ್ಚುಮೆಚ್ಚಿನ #ಕಣ್ಮಣಿ......
ಪ್ರೀತಿ, ವಿಶ್ವಾಸ ,ನಂಬಿಕೆ, ಸ್ನೇಹಗಳ ಿ........🚩
#ಬಾದಾಮಿ ಕ್ಷೇತ್ರದ ಹೊನ್ನ ಮುಕುಟ ಮಣಿ
ಎಲ್ಲರೊಂದಿಗೆ ಕಷ್ಟ,ಸುಖ ಹಂಚುವ ಗುಣ...........🚩
ಇವರ ಅಭಿಮಾನಿಗಳದ್ದೆ ಇದೆ ದೊಡ್ಡ ಗಣ.......🚩
ಅನ್ನ ಸಂತರ್ಪಣೆಯಲ್ಲಿ ುಣಾಮಯಿ........ 🚩
ಕೊಟ್ಟ ಮಾತು ನೆಡೆಸುವ ಶಿಸ್ತಿನ ಸಿಪಾಯಿ ಇಂದು ತಮಗೆ ಸುದಿನ, ಜನುಮದಿನ............🚩🚩
ಹೀಗೆ ಸುಖವಾಗಿರಲೆಂದು ನಮ್ಮ ನಮನ ದೇವರು ಸಕಲ ಸೌಭಾಗ್ಯ ದಯಪಾಲಿಸಲಿ............🚩
ನಮ್ಮೆಲ್ಲರ ಬಯಕೆ ತಮಗೆ ಶುಭವಾಗಲಿ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು #ಶಾಂತಗೌಡ್ರ_ಪಾಟೀಲ್_ಜೀ ❤️🚩🌏🎂🎂🎂🎂

Adavance happy birthday boss 👑🦁
16/07/2023

Adavance happy birthday boss 👑🦁

ಅಭಿಮಾನಿಗಳ ಚಕ್ರವರ್ತಿ ಶ್ರೀ ಶಾಂತಗೌಡ ಪಾಟೀಲರ  ಚಿತ್ರವನ್ನು ಅಚ್ಚೆ ಹಾಕಿಸಿಕೊಂಡ ಅಭಿಮಾನಿಗಳು ಬಾದಾಮಿಯ ಭರವಸೆಯ ನಾಯಕ ನಮ್ಮ ಶ್ರೀ ಶಾಂತಗೌಡ ಪಾ...
16/06/2023

ಅಭಿಮಾನಿಗಳ ಚಕ್ರವರ್ತಿ ಶ್ರೀ ಶಾಂತಗೌಡ ಪಾಟೀಲರ ಚಿತ್ರವನ್ನು ಅಚ್ಚೆ ಹಾಕಿಸಿಕೊಂಡ ಅಭಿಮಾನಿಗಳು ಬಾದಾಮಿಯ ಭರವಸೆಯ ನಾಯಕ ನಮ್ಮ ಶ್ರೀ ಶಾಂತಗೌಡ ಪಾಟೀಲರು ♥️ಜನ ಸೇವೆಯಲ್ಲಿ ಭಗವಂತನನ್ನು ಕಾಣುವ ಪುಣ್ಯಾತ್ಮರು ಹಾಗೂ ಕನಸಿನ ಸಮೃದ್ಧ
ಬಾದಾಮಿ ಮತಕ್ಷೇತ್ರದ ಅಭಿವೃದ್ಧಿಯ ಕಾರ್ಯದಲ್ಲಿ ನನಸು ಮಾಡಲು
ಕನಸು ಕಂಡ ನೇತಾರರು
ನಮ್ಮ ಧನಿ STP. ❤️🙏🙏

ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಮಾಜಿ ಉಪಮುಖ್ಯ ಮಂತ್ರಿಗಳಾದ ಶ್ರೀ ಕೆ. ಎಸ್. ಈಶ್ವರಪ್ಪ ಅವರಿಗೆ ಜನ್ಮದಿನದ  ಹಾರ್ದಿಕ ಶುಭಾಶಯಗಳುKS Eshwarap...
10/06/2023

ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಮಾಜಿ ಉಪಮುಖ್ಯ ಮಂತ್ರಿಗಳಾದ ಶ್ರೀ ಕೆ. ಎಸ್. ಈಶ್ವರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
KS Eshwarappa

ನಿನ್ನೆ ದಿನ ಬಿಜೆಪಿ ಜಿಲ್ಲಾ ಅಧ್ಯಕ್ಷರು ಬಾಗಲಕೋಟ ಶ್ರೀ ಶಾಂತಗೌಡ ಪಾಟೀಲರು ಇವರು ಭಾರತೀಯ ಜನತಾ ಪಾರ್ಟಿ ಬಾದಾಮಿ ವತಿಯಿಂದ ಆಯೋಜಿಸಿದ್ದ ರಾಜ್ಯ ...
06/06/2023

ನಿನ್ನೆ ದಿನ ಬಿಜೆಪಿ ಜಿಲ್ಲಾ ಅಧ್ಯಕ್ಷರು ಬಾಗಲಕೋಟ ಶ್ರೀ ಶಾಂತಗೌಡ ಪಾಟೀಲರು ಇವರು ಭಾರತೀಯ ಜನತಾ ಪಾರ್ಟಿ ಬಾದಾಮಿ ವತಿಯಿಂದ ಆಯೋಜಿಸಿದ್ದ ರಾಜ್ಯ ಸರ್ಕಾರದ ವಿರುದ್ಧ ವಿದ್ಯುತ್ ದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿದರು.....

ಗುಳೇದಗುಡ್ಡ ದಲ್ಲಿ ಅವಲೋಕನ  ಕಾರ್ಯಕ್ರಮ ದಲ್ಲಿ ""ಯಾವುದೇ ಸಂದರ್ಭದಲ್ಲಿ ನಾನು ಹಿಂಜರಿಯುವುದಿಲ್ಲ ಪಕ್ಷ ಸಂಘಟನೆಗಾಗಿ ಪಕ್ಷದ ಏಳಿಗೆಗಾಗಿ ಮುಂಬರ...
06/06/2023

ಗುಳೇದಗುಡ್ಡ ದಲ್ಲಿ ಅವಲೋಕನ ಕಾರ್ಯಕ್ರಮ ದಲ್ಲಿ ""ಯಾವುದೇ ಸಂದರ್ಭದಲ್ಲಿ ನಾನು ಹಿಂಜರಿಯುವುದಿಲ್ಲ ಪಕ್ಷ ಸಂಘಟನೆಗಾಗಿ ಪಕ್ಷದ ಏಳಿಗೆಗಾಗಿ ಮುಂಬರುವ ದಿನಮಾನಗಳಲ್ಲಿ ನಾನು ಶ್ರಮಿಸುತ್ತೇನೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿ"" ಇಂದು ಶ್ರೀ ಶಾಂತಗೌಡ ಪಾಟೀಲರು ಬಿಜೆಪಿ ಜಿಲ್ಲಾಧ್ಯಕ್ಷರು ಬಾಗಲಕೋಟ ಇವರು ಮಾತನಾಡಿದರು🙏

ಬಾದಾಮಿ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆತ್ಮಾವಲೋಕನ ಸಭೆ ನೆಡೆಸಲಾಯಿತು. ಸಭೆಯಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯ ಬ...
05/06/2023

ಬಾದಾಮಿ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆತ್ಮಾವಲೋಕನ ಸಭೆ ನೆಡೆಸಲಾಯಿತು. ಸಭೆಯಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚಿಸಿ, ಚುಣಾವಣೆ ಸಮಯದಲ್ಲಿ ನನ್ನ ಪರ ಶ್ರಮವಹಿಸಿ ಕೆಲಸ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದೆನು.

ಸಭೆಯಲ್ಲಿ ಸಂಸದರಾದ ಶ್ರೀ ಪಿ. ಸಿ. ಗದ್ದಿಗೌಡರ, ಮಾಜಿ ಶಾಸಕರಾದ ಶ್ರೀ ರಾಜಶೇಖರ ಶೀಲವಂತ ಶ್ರೀ ಬಿ ಪಿ ಹಳ್ಳೂರ ಮಂಡಲ ಅಧ್ಯಕ್ಷ ಶ್ರೀ ಶಿವನಗೌಡ ಸುಂಕದ ಹಾಗೂ ಪಕ್ಷದ ಪದಾಧಿಕಾರಿಗಳು, ಮುಖಂಡರು, ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು .

Address

Badami
587201

Website

Alerts

Be the first to know and let us send you an email when ಚಾಲುಕ್ಯರ ನಾಡಿನ ಕಣ್ಮಣಿ S.T.Patil posts news and promotions. Your email address will not be used for any other purpose, and you can unsubscribe at any time.

Share

Category