Mik team political

Mik team political Athani

29/03/2025
ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ ಟಿವಿ ಸಂದರ್ಶನ ಒಂದರಲ್ಲಿ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದು, ಮುಸ್ಲಿಂ ಸಮಾಜ...
27/03/2025

ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ ಟಿವಿ ಸಂದರ್ಶನ ಒಂದರಲ್ಲಿ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದು, ಮುಸ್ಲಿಂ ಸಮಾಜದ ಓಲೈಕೆಗಾಗಿ ಗುತ್ತಿಗೆ ಟೆಂಡರ್ ಗಳಲ್ಲಿ ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ನೀಡಿದ್ದು ಮತ್ತು ವಿಧಾನಸಭಾ ಅಧ್ಯಕ್ಷರು 18 ಶಾಸಕರನ್ನು 6 ತಿಂಗಳ್ ಅಮಾನತ್ತು ಮಾಡಿದ್ದೂ ಸಂವಿಧಾನ ವಿರುದ್ಧ ವಾಗಿರುತ್ತದೆ ಕಾರಣ ಇಂದು ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲಾಯಿತು ಈ ಸದರ್ಭದಲ್ಲಿ ನಮ್ಮೆಲ್ಲರ ನೆಚ್ಚಿನ ನಾಯಕರು ಸನ್ಮಾನ್ಯ ಶ್ರೀ ಮಹೇಶ ಅಣ್ಣಾ ಕುಮಠಳ್ಳಿ ಹಾಗೂ ಎಲ್ಲಾ ಬಿಜೆಪಿ ಕಾರ್ಯಕರ್ತರು ಮಾನ್ಯ ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರದ ವಿರುದ್ದ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು.

ಇಂದು ಅಥಣಿ ಪಟ್ಟಣದಲ್ಲಿ ಮಾಜಿ ಐಗಳಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಬಸವರಾಜ ಬೂಟಾಳಿ ಅವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನಮ್ಮೆಲ್ಲರ ನಾ...
23/03/2025

ಇಂದು ಅಥಣಿ ಪಟ್ಟಣದಲ್ಲಿ ಮಾಜಿ ಐಗಳಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಬಸವರಾಜ ಬೂಟಾಳಿ ಅವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನಮ್ಮೆಲ್ಲರ ನಾಯಕರು ಸನ್ಮಾನ್ಯ ಶ್ರೀ ಮಹೇಶ ಅಣ್ಣಾ ಕುಮಠಳ್ಳಿ ಹಾಗೂ ಮಾಜಿ ಸಚಿವರು ಸನ್ಮಾನ್ಯ ಶ್ರೀ ರಮೇಶ ಅಣ್ಣಾ ಜಾರಕಿಹೊಳಿ ಗೋಕಾಕ ಶಾಸಕರು ಆಗಮಿಸಿ ನವ ವದು ವರರಿಗೆ ಶುಭ ಹಾರೈಸಿದರು, ಇದೆ ಸಂಧರ್ಭದಲ್ಲಿ ಬೂಟಾಳಿ ಕುಟುಂಬದ ಬಂದುಗಳು ಶ್ರೀಯುತರಿಗೆ ಸನ್ಮಾನಮಾಡಿ ಸತ್ಕರಿಸಿದರು.

Rsp ಫೌಂಡೇಷನ್ ಅಧ್ಯಕ್ಷರಾದ ಶ್ರೀ ರವಿ ಎಸ್ ಪೂಜಾರಿ ಅವರ 42 ನೇ ಹುಟ್ಟುಹಬ್ಬ ಮತ್ತು ರತ್ನಾಪುರ ಸಿನಿಮಾ ಟ್ರಿಜರ್ ಉದ್ಘಾಟನೆ ಕಾರ್ಯಕ್ರಮಕ್ಕೆ ನಮ...
21/03/2025

Rsp ಫೌಂಡೇಷನ್ ಅಧ್ಯಕ್ಷರಾದ ಶ್ರೀ ರವಿ ಎಸ್ ಪೂಜಾರಿ ಅವರ 42 ನೇ ಹುಟ್ಟುಹಬ್ಬ ಮತ್ತು ರತ್ನಾಪುರ ಸಿನಿಮಾ ಟ್ರಿಜರ್ ಉದ್ಘಾಟನೆ ಕಾರ್ಯಕ್ರಮಕ್ಕೆ ನಮ್ಮೆಲ್ಲರ ನೆಚ್ಚಿನ ನಾಯಕ ಸನ್ಮಾನ್ಯ ಶ್ರೀ ಮಹೇಶ ಅಣ್ಣಾ ಕುಮಠಳ್ಳಿ ಅವರು ಆಗಮಿಸಿ ಶುಭ ಕೋರಿದರು.

💐💐 ಧನ್ಯವಾದಗಳು ಅಣ್ಣಾ 💐💐
17/03/2025

💐💐 ಧನ್ಯವಾದಗಳು ಅಣ್ಣಾ 💐💐

12/11/2024

Address

Athani
Athani
591304

Website

Alerts

Be the first to know and let us send you an email when Mik team political posts news and promotions. Your email address will not be used for any other purpose, and you can unsubscribe at any time.

Share