23/07/2026
ಭಾಷಣ ಸ್ಪರ್ಧೆ
ಆಯೋಜಕರು : ನೂರಂದಪ್ಪ ಶೆಟ್ಟಿ ಪ್ರತಿಷ್ಠಾನ
ವಿಷಯ: "ನಮ್ಮ ಪೂರ್ವಜರು" ಪ್ರಾಚೀನ ಭಾರತದ ಇತಿಹಾಸ
*ನಿಮ್ಮ ಭಾಷಣದ ವಿಡಿಯೋ ಮಾಡಿ 9972271396 ಗೆ WhatsApp ಮಾಡಿ. ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 13 ಆಗಸ್ಟ್ 2026.
* ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಭಾಷಣ ಮಾಡಬಹುದು
* ವಿಡಿಯೋ ಅವಧಿ ಕನಿಷ್ಠ 5 ನಿಮಿಷ ಹಾಗೂ ಗರಿಷ್ಠ 15 ನಿಮಿಷ ಇರಬೇಕು.
* ಯಾವುದೇ ವಯೋಮಿತಿ ಇರುವುದಿಲ್ಲ.
* ಈ ಸ್ಪರ್ಧೆ ಅಥಣಿ ತಾಲೂಕು ನಾಗರಿಕರಿಗೆ ಸೀಮಿತವಾಗಿದೆ.
* 3 ನಗದು ಬಹುಮಾನಗಳ ಜೊತೆ ಒಂದು ಸರ್ಟಿಫಿಕೇಟ್ ಕೊಡಲಾಗುವುದು.
* ಆಗಸ್ಟ್ 15 ರಂದು ಬಹುಮಾನ ವಿತರಣೆ