𝐒𝐲𝐞𝐝 𝐢𝐦𝐫𝐚𝐧 𝐈𝐘𝐂

𝐒𝐲𝐞𝐝 𝐢𝐦𝐫𝐚𝐧 𝐈𝐘𝐂 ನಾನು ಬಿಜೆಪಿ-ಆರ್‌ಎಸ್‌ಎಸ್ ವಿರೋಧಿ. ನನ್ನ ಹೋರಾಟ ಸಿದ್ಧಾಂತಗಳ ವಿರುದ್ಧ, ವ್ಯಕ್ತಿಗಳ ವಿರುದ್ಧ ಅಲ್ಲ. ✊🏻 🇮🇳

ಬಾಗಲಕೋಟೆ ಪೊಲೀಸರು ಕರ್ಣ  ಅವರ ವಿರುದ್ಧ ಅನಗತ್ಯವಾಗಿ FIR ದಾಖಲಿಸಿ ನೋಟಿಸ್ ಜಾರಿ ಮಾಡಿರುವುದು ಖಂಡನೀಯ.FIRಗಳು, ನೋಟಿಸ್‌ಗಳು ಮತ್ತು ಒತ್ತಡಗಳ...
16/06/2026

ಬಾಗಲಕೋಟೆ ಪೊಲೀಸರು ಕರ್ಣ ಅವರ ವಿರುದ್ಧ ಅನಗತ್ಯವಾಗಿ FIR ದಾಖಲಿಸಿ ನೋಟಿಸ್ ಜಾರಿ ಮಾಡಿರುವುದು ಖಂಡನೀಯ.

FIRಗಳು, ನೋಟಿಸ್‌ಗಳು ಮತ್ತು ಒತ್ತಡಗಳ ಮೂಲಕ ಸತ್ಯದ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು.

ಸತ್ಯಕ್ಕಾಗಿ ಹೋರಾಡುವ ಧ್ವನಿ ಎಂದಿಗೂ ನಿಲ್ಲುವುದಿಲ್ಲ; ಅದು ಇನ್ನಷ್ಟು ಬಲವಾಗಿ ಮೊಳಗುತ್ತದೆ.

ಕರ್ಣ ಅವರೇ, ಧೈರ್ಯದಿಂದಿರಿ. ನ್ಯಾಯ ಮತ್ತು ಸತ್ಯದ ಪರ ಇರುವವರು ಸದಾ ನಿಮ್ಮೊಂದಿಗಿದ್ದಾರೆ. 💪🏼✊🏼

10/06/2026

"ಅಂಧಭಕ್ತರು ಮತ್ತು ಬಿಜೆಪಿ ನಾಯಕರು ದೇಶದ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡುವುದಕ್ಕಿಂತ ಸಂಭ್ರಮಾಚರಣೆಗಳಲ್ಲೇ ಹೆಚ್ಚು ತೊಡಗಿರುವುದು ಕಾಣಿಸುತ್ತಿದೆ. 4399 ದಿನಗಳ ಆಡಳಿತವನ್ನು ಆಚರಿಸುವ ಮೊದಲು, ದೇಶದ ಜನರು ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ರೈತರ ಸಮಸ್ಯೆಗಳು, ಆರ್ಥಿಕ ಪರಿಸ್ಥಿತಿ ಹಾಗೂ ಚುನಾವಣಾ ಭರವಸೆಗಳ ಅನುಷ್ಠಾನದ ಬಗ್ಗೆ ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ.

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಬರುತ್ತದೆ ಎಂಬ ಭರವಸೆಯ ಬಗ್ಗೆ ಜನರು ಇನ್ನೂ ಉತ್ತರ ನಿರೀಕ್ಷಿಸುತ್ತಿದ್ದಾರೆ. 12 ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಈಗಾದರೂ ಮಾಧ್ಯಮ ಪ್ರತಿನಿಧಿಗಳ ಎದುರು ನೇರವಾಗಿ ಕುಳಿತು ಜನರ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆಯೇ ಎಂಬುದನ್ನು ದೇಶದ ಜನರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಇಡುವುದರ ಜೊತೆಗೆ, ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡುವುದು ಕೂಡ ಸರ್ಕಾರದ ಜವಾಬ್ದಾರಿಯಾಗಿದೆ....

09/06/2026

"ನಮ್ಮ ಕುಮಾರಣ್ಣ ನಿಜವಾಗಿಯೂ ತ್ರಿಕಾಲ ಜ್ಞಾನಿಗಳು" 🥰

ಯಾಕಂದ್ರೆ…!!

ಇತ್ತೀಚೆಗೆ ಅವರ ಪಕ್ಷದ ವಿರುದ್ಧ ಬಿಜೆಪಿ ಮಾಡುತ್ತಿರುವ ಷಡ್ಯಂತ್ರಗಳ ಬಗ್ಗೆ ಅವರು ಬಹಳ ದಿನಗಳ ಹಿಂದೆಯೇ ಮಾಧ್ಯಮಗಳ ಮುಂದೆ ಎಚ್ಚರಿಸಿದ್ದರು. 💚

ಈಗಿನ ರಾಜಕಾರಣದ ಅತಿದೊಡ್ಡ ಕರ್ಮ ಏನೆಂದರೆ…

ಇನ್ನೊಬ್ಬರಿಗೆ ತೋಡಿದ ಗುಂಡಿಯಲ್ಲಿ ಕೊನೆಗೆ ತಾನೇ ಹೋಗಿ ಬೀಳುವುದು! 😄🙏

H D Kumaraswamy

26/05/2026

ಇವನ ಹೆಸರು ಮದನ್ ಅಲ್ಲ, ಮೊಹ್ಮದ್ ಅದ್ಕೆ ನಮ್ ವಿಶ್ವಗುರು ಮೋದಿ ಮೇಲೆ ಅಷ್ಟೊಂದು ಕೋಪ....,

ಒಮ್ಮೆ ಪೂರ್ತಿಯಾಗಿ ವಿಡಿಯೋ ನೋಡಿ...

Rashtriya Swayamsevak Sangh (RSS)

18/05/2026

ಮೇಡಮ್ ಅವರೇ ಬೆಂಗಳೂರಿಂದ ಯಾವ ಜಿಲ್ಲೆ 800-900 ಕಿಲೋಮೀಟರ್ ಇರೋದು ಕರ್ನಾಟಕದಲ್ಲಿ 🤣🤣

ಇವರಿಗೆ ಮಾಹಿತಿ ಕೊರತೆ ಇದೆ. 🤔 ದೀಪಿಕಾ ರೆಡ್ಡಿ

16/05/2026

ಇಲ್ಲಿ ಮುಸ್ಲಿಂ ಹೆಸರಲ್ಲಿ ರಾಜಕೀಯ ಮಾಡೋದು ಅಲ್ಲಿ ಹೋಗಿ ಅವರನ್ನೇ ತಬಿಕೊಳ್ಳೋದು

Narendra Modi
Rashtriya Swayamsevak Sangh (RSS)
BJP Karnataka

14/05/2026

ಹಿಜಾಬ್ ಎನ್ನುವುದು ಮುಸ್ಲಿಂ ಧರ್ಮದ ಸಂಪ್ರದಾಯಿಕ ವಸ್ತ್ರ. ಅದು ಬಿಜೆಪಿ ಕಾಲದಲ್ಲಿ ಹುಟ್ಟಿದದ್ದಲ್ಲ, ಕಾಂಗ್ರೆಸ್ ಕಾಲದಲ್ಲಿ ಬಂದದ್ದಲ್ಲ. ಹೇಗೆ ಹಿಂದೂ ವಿದ್ಯಾರ್ಥಿಗಳು ಕುಂಕುಮ, ಜನಿವಾರ, ರುದ್ರಾಕ್ಷಿ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗ್ತಾರೋ, ಅದೇ ರೀತಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಹೋಗುತ್ತಾರೆ ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ಮೇಲೆ ನಿಷೇಧ ಹೇರಿ ಸಮಾಜದಲ್ಲಿ ವಿಭಜನೆ ಸೃಷ್ಟಿಸಿತು. ಈಗ ಕಾಂಗ್ರೆಸ್ ಸರ್ಕಾರ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡಿ, ಹಿಜಾಬ್, ಜನಿವಾರ, ಪೇಟ, ರುದ್ರಾಕ್ಷಿ ಸೇರಿದಂತೆ ಧಾರ್ಮಿಕ ಗುರುತುಗಳನ್ನು ಧರಿಸಲು ಅವಕಾಶ ನೀಡಿದೆ. ಆದರೆ ಕೆಲವು ಮಾಧ್ಯಮಗಳು ಹಿಜಾಬ್ ವಿಷಯವನ್ನೇ ಮಾತ್ರ ದೊಡ್ಡದಾಗಿ ತೋರಿಸಿ ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಲು ಪ್ರಯತ್ನಿಸುತ್ತಿವೆ. ವೃತ್ತಿ ಧರ್ಮ ಮರೆತ ಇಂತಹ ಮಾಧ್ಯಮಗಳಿಗೆ ಕೋಮುವಾದಿ ರಾಜಕೀಯವೂ ಬೆಂಬಲವಾಗಿ ನಿಂತಿದೆ..,

BJP Karnataka

Address

Anekal

Alerts

Be the first to know and let us send you an email when 𝐒𝐲𝐞𝐝 𝐢𝐦𝐫𝐚𝐧 𝐈𝐘𝐂 posts news and promotions. Your email address will not be used for any other purpose, and you can unsubscribe at any time.

Contact The Organization

Send a message to 𝐒𝐲𝐞𝐝 𝐢𝐦𝐫𝐚𝐧 𝐈𝐘𝐂:

Shortcuts

Share