BJP Yuva Morcha Anekal Mandala

BJP Yuva Morcha Anekal Mandala ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಆನೇಕಲ್ ?

31/01/2024

ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಲು 30 ವರ್ಷಗಳು ಬಡಿದಾಡ ಬೇಕಾಯಿತು ಅದಕ್ಕೆ ಕಾರಣ ಯಾರು? ಏತಕ್ಕಾಗಿ?
ಹೇಳಿ ಸಡನ್ ರಾಷ್ಟ್ರ ಪ್ರೇಮಿಗಳೇ?🤣

27/05/2023

भारतीय लोकतंत्र का
भव्य - नव्य मंदिर

😑
16/05/2023

😑

ಬಿಜೆಪಿಗೆ ನಮ್ಮೆಲ್ಲರ ಮತ🙏🙏🙏
03/05/2023

ಬಿಜೆಪಿಗೆ ನಮ್ಮೆಲ್ಲರ ಮತ🙏🙏🙏

25/09/2022

ಯುವ ಮೋರ್ಚಾ ಆನೇಕಲ್ ಮಂಡಲ ವತಿಯಿಂದ ಅಪ್ರತಿಮ ಸಂಘಟಕರು, ಅಗ್ರಪಂಕ್ತಿಯ ಲೇಖಕರು, ರಾಷ್ಟ್ರವಾದಿ ದಾರ್ಶನಿಕರು, ಮಾರ್ಗದರ್ಶಕರು, ಜನಸಂಘದ ಸಂಸ್ಥಾಪಕರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದಂದು ನಿರಾಶ್ರಿತರಿಗೆ ಬೆಡ್ ಶೀಟ್ ನೀಡುವ ಕಾರ್ಯಕ್ರಮ

ಮಾನ್ಯ ಪ್ರಧಾನಮಂತ್ರಿಗಳ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ...
20/09/2022

ಮಾನ್ಯ ಪ್ರಧಾನಮಂತ್ರಿಗಳ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ ಎಲ್ಲ ನಾಯಕರಿಗೂ ಪದಾಧಿಕಾರಿಗಳಿಗೂ ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು

20/09/2022
*ಆತ್ಮೀಯ ಬಂಧುಗಳೇ,*                                     ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀಯುತ *ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್...
17/09/2022

*ಆತ್ಮೀಯ ಬಂಧುಗಳೇ,* ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀಯುತ *ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ* ಭಾರತೀಯ ಜನತಾ ಪಾರ್ಟಿ ಆನೇಕಲ್ ಮಂಡಲ ಯುವ ಮೋರ್ಚಾ ವತಿಯಿಂದ *ರಕ್ತದಾನ ಶಿಬಿರವನ್ನು* ಏರ್ಪಡಿಸಲಾಗಿದು ದಯಮಾಡಿ ಎಲ್ಲಾ ನಾಗರಿಕರು, ಕಾರ್ಯಕರ್ತರು, ಪದಾಧಿಕಾರಿಗಳು ರಕ್ತದಾನ ಮಾಡುವ ಮುಖಾಂತರ ಇನ್ನೊಬ್ಬರ ಜೀವ ಉಳಿಸೋಣ
*ದಿನಾಂಕ*:18/09/2022
*ಸಮಯ*:9:00 ಗಂಟೆಗೆ
*ಸ್ಥಳ*: ಶ್ರೀರಾಮ ಕುಟೀರ ಕೆ.ಇ.ಬಿ ಮುಂಭಾಗ ಆನೇಕಲ್

13/06/2022
13/06/2022

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ
ಆನೇಕಲ್ ಮಂಡಲ ವತಿಯಿಂದ
*ಮಾನ್ಯ ನರೇಂದ್ರ ಮೋದಿ ಜಿ ಅವರ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ* ಸರ್ಕಾರದ ಅಭಿವೃದ್ಧಿ ಕೆಲಸಗಳು ಹಾಗೂ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ *ಬೃಹತ್ತಾದ ಬೈಕ್ ಜಾಥಾವನ್ನು* ಹಮ್ಮಿಕೊಳ್ಳಲಾಗಿತ್ತು
ಈ ಸಂದರ್ಭದಲ್ಲಿ
ಎಲ್ಲಾ ಕಾರ್ಯಕರ್ತರು, ಹಿರಿಯ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು,
ಈ ಬೈಕ್ ರಾಲಿಯನ್ನು
ಯಶಸ್ವಿ ಮಾಡಿದ್ದಕ್ಕಾಗಿ ಧನ್ಯವಾದಗಳು. *ಇಂತಿ ನಿಮ್ಮ*
ರಘು ಗೌಡ ಎಚ್. ಎಲ್
ಅಧ್ಯಕ್ಷರು
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ

ಆನೇಕಲ್ ತಾಲೂಕಿನ ಮನೆಮಗ ಪ್ರಾಮಾಣಿಕ ರಾಜಕಾರಣಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ A.ನಾರಾಯಣಸ್ವಾಮಿ ಅಣ್ಣ ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯ...
16/05/2022

ಆನೇಕಲ್ ತಾಲೂಕಿನ ಮನೆಮಗ ಪ್ರಾಮಾಣಿಕ ರಾಜಕಾರಣಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ A.ನಾರಾಯಣಸ್ವಾಮಿ ಅಣ್ಣ ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು... 💐💐🎂🎂

05/05/2022

Address

Anekal
562106

Telephone

+919164382004

Website

Alerts

Be the first to know and let us send you an email when BJP Yuva Morcha Anekal Mandala posts news and promotions. Your email address will not be used for any other purpose, and you can unsubscribe at any time.

Share