Hunsur updates

  • Home
  • Hunsur updates

Hunsur updates ತೇಗದ ನಾಡು ನಮ್ಮ ಹುಣಸೂರು

27/10/2025

TAPCMS ಚುನಾವಣೆಯಲ್ಲಿ ಎಲ್ಲ ಸ್ಥಾನ ಗೆದ್ದು ಬೀಗಿದ jds ಹರೀಶ್ ಗೌಡ ..ಕಾಂಗ್ರೆಸ್ ಮಂಜು ಗೆ ತೀವ್ರ ಮುಖಭಂಗ

23/10/2025

ಹುಣಸೂರು mla ಕೆಲಸ ಮಾಡ್ತಿದ್ದಾರೋ ಇಲ್ಲ ಏನು ಮಾಡ್ತಿದ್ದಾರೆ ನಿಮ್ ಊರಿಗೆ ಭೇಟಿ ಕೊಟ್ಟಿದ್ದಾರ?

09/08/2025

ಜಮೀನಿಗೆ ನೀರು ಬಿಡುವ ವಿಚಾರದಲ್ಲಿ ಕಿರಿಕ್...ಗುದ್ದಲಿಯಿಂದ ಹಲ್ಲೆ...ಇಬ್ಬರ ವಿರುದ್ದ FIR...

ಕೆ.ಆರ್.ನಗರ,ಆ9,Tv10 ಕನ್ನಡ

ಗದ್ದೆಗೆ ನೀರುಬಿಡುವ ವಿಚಾರದಲ್ಲಿ ಕ್ಯಾತೆ ತೆಗೆದ ಇಬ್ಬರು ವ್ಯಕ್ತಿಗಳು ಗುದ್ದಲಿಯಿಂದ ಹಲ್ಲೆ ನಡೆಸಿದ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕುಮಾರ್ ಹಲ್ಲೆಗೆ ಒಳಗಾದವರು.ಗುದ್ದಲಿಯಿಂದ ಹಲ್ಲೆ ನಡೆಸಿದ ಹರೀಶ್ ಹಾಗೂ ಮಹೇಶ್ ಎಂಬುವರ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಿಗ್ರಾಮ ಸರ್ವೆ ನಂ.148/1 ಹಾಗೂ 148/- ಒಂದು ಎಕ್ರೆ ಗದ್ದೆ ಕುಮಾರ್ ಗೆ ಸೇರಿದ್ದು.ಪಕ್ಕದ ಜಮೀನನ್ನ ರಾಂಪುರದ ಹರೀಶ್ ಭೋಗ್ಯಕ್ಕೆ ಪಡೆದಿದ್ರು.ದೊಡ್ಡಕಾಲುವೆಯಿಂದ ಜಮೀನಿಗೆ ನೀರು ಹಾದುಹೋಗುವ ಬದುವನ್ನ ಕುಮಾರ್ ಕೆತ್ತುತ್ತಿದ್ದಾಗ ಹರೀಶ್ ಬಂದು ಕಿರಿಕ್ ತೆಗೆದಿದ್ದಾರೆ.ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಕೈಯಲ್ಲಿ ಹಿಡಿದಿದ್ದ ಗುದ್ದಲಿಯಿಂದ ಕುಮಾರ್ ಮೇಲೆ ಹರೀಶ್ ಹಲ್ಲೆ ನಡೆಸಿದ್ದಾರೆ.ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.ಹರೀಶ್ ಗೆ ಮಹೇಶ್ ಸಾಥ್ ನೀಡಿದ್ದಾರೆ.ಹಲ್ಲೆಗೊಳಗಾದ ಕುಮಾರ್ ಪತ್ನಿ ಅರ್ಪಿತಾ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಹರೀಶ್ ಹಾಗೂ ಮಹೇಶ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ...

20/04/2024

MLA ಹರೀಶ್ ಗೌಡ ನಿಮ್ಮ ಊರಿಗೆ ಏನು ಕೆಲಸ ಮಾಡಿದ್ದಾರೆ? ಹೇಳಿ

20/02/2024

ಮಾರಮ್ಮನ ದೇವಸ್ಥಾನ ಕಳ್ಳತನ

14/11/2023

ಗುಂಡಿ ಮುಚೋಕು ದುಡ್ಡು ಕೊಡ್ತಿಲ್ಲ ಎಂದ ಹುಣಸೂರು ಶಾಸಕ ಹರೀಶ್ ಗೌಡ

30/08/2023

ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಮಲ್ಲಿನಾಥಪುರ ಗ್ರಾಮದಲ್ಲಿ ಘಟನೆ..
ಲಕ್ಷಾಂತರ ರೂಪಾಯಿ ಮೌಲ್ಯದ ಕಲ್ಲುಕಂಬ, ಗೇಟ್ ನಾಶ...
ಆರೋಪಿಗಳನ್ನು ಬಂಧಿಸಲು ಸೂಕ್ತ ಕ್ರಮ ಬಿಳಿಕೆರೆ ಪೊಲೀಸರು ತೆಗೆದುಕೊಳ್ಳಬೇಕು...

25/08/2023

ಹುಣಸೂರು ತಾಲೂಕಿನ ನಿಮ್ಮ ಊರಿಗೆ mla ಹರೀಶ್ ಗೌಡ ಭೇಟಿ ಕೊಟ್ಟು ನಿಮ್ಮ ಕಷ್ಟ ಸುಖ ವಿಚಾರಿಸಿದ್ದಾರ?

08/08/2023

ಕಾಂಗ್ರೆಸ್ ಅಲೆಯಲ್ಲೂ ಎಚ್. ಪಿ ಮಂಜುನಾಥ್ ಸೋಲಲು ಕಾರಣವೇನು?
ಗೆದ್ದಿದ್ರೆ ಮಂತ್ರಿ ಆಗೋ ಚಾನ್ಸ್ ಇತ್ತು

08/08/2023

ಹುಣಸೂರು ತಾಲೂಕಿನಲ್ಲಿ ಒಂದಾದ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರ? ಹೇಳಿ

06/08/2023

ಹುಣಸೂರು ತಾಲೂಕಿನಾದ್ಯoತ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರ ಭರ್ಜರಿ ಗೆಲುವು... ಕಾಂಗ್ರೆಸ್ ಹೀನಾಯ ಸೋಲು.! ಹರೀಶ್ ಗೌಡರ ಭರ್ಜರಿ ಹವಾ

Address


Telephone

9999999999

Website

Alerts

Be the first to know and let us send you an email when Hunsur updates posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share