Sfi Gadag district committee

  • Home
  • Sfi Gadag district committee

Sfi Gadag district committee Contact information, map and directions, contact form, opening hours, services, ratings, photos, videos and announcements from Sfi Gadag district committee, Political organisation, SFI gadag, valid building head post office near ,Gandhi circle, Gadag, .

  GadagSFI ಗಜೇಂದ್ರಗಡ ತಾಲ್ಲೂಕಾ ಸಮ್ಮೇಳನಸರಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ, ಮೆಟ್ರಿಕ್ ನಂತರದ ಹಾಸ್ಟೇಲ್ ಗೆ ಆಹ್ರಹಿಸಿ, ಗಜೇಂದ್ರಗಡದ...
24/08/2018

Gadag

SFI ಗಜೇಂದ್ರಗಡ ತಾಲ್ಲೂಕಾ ಸಮ್ಮೇಳನ

ಸರಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ, ಮೆಟ್ರಿಕ್ ನಂತರದ ಹಾಸ್ಟೇಲ್ ಗೆ ಆಹ್ರಹಿಸಿ, ಗಜೇಂದ್ರಗಡದಲ್ಲಿ ಸ್ನಾತಕ್ಕೋತ್ತರ ಕೇಂದ್ರ ಆರಂಭಿಸಲು ಒತ್ತಾಯಿಸಿ ನ ಪ್ರಥಮ ತಾಲ್ಲೂಕ ಸಮ್ಮೇಳನ ಇಂದು ಭೂಮರೆಡ್ಡಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಮ್ಮೇಳನಕ್ಕೆ SFI ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಚಾಲನೆ ನೀಡಿದರು.

ವೇದಿಕೆಯ ಮೇಲೆ ಉಪನ್ಯಾಸಕರಾದ ಬಿ.ವಿ. ಮರದ, SFI ಜಿಲ್ಲಾಧ್ಯಕ್ಷರಾದ ಶಿವಾನಂದ ಬೋಸ್ಲೆ ,ನಗರಾಧ್ಯಕ್ಷ ಶಿವರಾಜ, ಕಾರ್ಯದರ್ಶಿ ಮಹಾಂತೇಶ್, ಕಾರ್ಯದರ್ಶಿ ಶಿವಾಜಿ ಮುಖಂಡರಾದ ಅಶೋಕ, ವಿರೇಶ್, ಸಿದ್ದಪ್ಪ ಎಂ, ಮಂಜುನಾಥ, ಮಹಾಂತೇಶ್, ಚಂದ್ರು ಇದ್ದರು.

  Gadagಗಜೇಂದ್ರಗಡದ SFI ನ ನೂತನ ತಾಲ್ಲೂಕ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ತಳವಾರ, ಕಾರ್ಯದರ್ಶಿಯಾಗಿ ಸಲಿಂ ಸೇಡಂ ಆಯ್ಕೆಯಾಗಿದ್ದಾರೆ. ಅಭಿನಂದನೆ...
24/08/2018

Gadag
ಗಜೇಂದ್ರಗಡದ SFI ನ ನೂತನ ತಾಲ್ಲೂಕ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ತಳವಾರ, ಕಾರ್ಯದರ್ಶಿಯಾಗಿ ಸಲಿಂ ಸೇಡಂ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು.

 # sfi gadagಸಕರ್ಾರಿ ಶಾಲೆ ವಿಲೀನ ಮಾಡುವ ಮೂಲಕ ಖಾಸಗೀಕರಣಕ್ಕೆ ಸಕರ್ಾರ ಕುಮ್ಮಕ್ಕು ನೀಡುತ್ತಿದೆ -ಎಸ್.ಎಫ್.ಐ ಆಕ್ರೋಶಗದಗ: ಕಡಿಮೆ ಹಾಜರಾತಿ ಹ...
13/08/2018

# sfi gadag
ಸಕರ್ಾರಿ ಶಾಲೆ ವಿಲೀನ ಮಾಡುವ ಮೂಲಕ ಖಾಸಗೀಕರಣಕ್ಕೆ ಸಕರ್ಾರ ಕುಮ್ಮಕ್ಕು ನೀಡುತ್ತಿದೆ -ಎಸ್.ಎಫ್.ಐ ಆಕ್ರೋಶ

ಗದಗ: ಕಡಿಮೆ ಹಾಜರಾತಿ ಹಿನ್ನೆಲೆಯಲ್ಲಿ ಸಕರ್ಾರಿ ಶಾಲೆಗಳ ವಿಲೀನ ಮಾಡುವ ಸಕರ್ಾರದ ನೀತಿಯನ್ನು ಖಂಡಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಗದಗ ತಾಲ್ಲೂಕಾ ಸಮಿತಿ ಇಂದು ಗದಗ ನಗರದ ತಹಶೀಲ್ದಾರರ ಕಛೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಎಸ್.ಎಫ್.ಐ ಜಿಲ್ಲಾಧ್ಯಕ್ಷರಾದ ಶಿವಾನಂದ ಬೋಸ್ಲೆ ಮಾತನಾಡಿ ಕಡಿಮೆ ದಾಖಲಾತಿಯ ನೆಪವೊಡ್ಡಿ 14451 ಸರಕಾರಿ ಕನ್ನಡ ಶಾಲೆಗಳ ವಿಲೀನದ ಹೆಸರಲ್ಲಿ ಮುಚ್ಚಲು ಮುಂದಾಗಿರುವ ಸಕರ್ಾರದ ಕ್ರಮ ಶಿಕ್ಷಣದ ಖಾಸಗೀಕರಣಕಕ್ಕೆ ರತ್ನಗಂಬಳಿ ಹಾಸಿದಂತಾಗುತ್ತದೆ ಹಾಗೂ ನಾಡದ್ರೋಹದ ಕೆಲಸವಾಗುತ್ತದೆ.ಆದ್ದರಿಂದ ಸಕರ್ಾರಿ ಶಾಲೆಗಳನ್ನು ಮುಚ್ಚುವ ಬದಲಿಗೆ ಬಲಪಡಿಸಬೇಕು ಸಕರ್ಾರಿ ಶಾಲೆ-ಕಾಲೇಜುಗಳಲ್ಲಿ ಓದುವವರಿಗೆ ಮಾತ್ರ ಉಚಿತ ಬಸ್ ಪಾಸ್ ನೀಡುತೇನೆ ಎನ್ನುತ್ತಿದೆ. ಆದರೆ ಮಕ್ಕಳು ಓದಲು ಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಹೇಗೆ ಸಕರ್ಾರಿ ಶಾಲೆಗಳಿಗೆ ಹೋಗಬೇಕು? ಸಕರ್ಾರಿ ಶಾಲೆ ಅಭಿವೃದ್ದಿ ಮಾಡುತ್ತೇನೆ ಎಂದು ಹೇಳುವ ಮುಖ್ಯಮಂತ್ರಿಗಳು ಇನ್ನೊಂದು ಕಡೆ ಯಾರಿಗು ಗೊತ್ತಾಗದಂತೆ ಸಕರ್ಾರಿ ಶಾಲೆಗಳನ್ನು ಮುಚ್ಚಲು ಮುಯಂದಾಗುತ್ತಿರುವುದು ನಾಡದ್ರೋಹದ ಕೆಲಸ ಎಂದು ಕಿಡಿಕಾರಿದರು
ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಗದಗ ತಾಲ್ಲೂಕಾ ಸಮಿತಿ ಅಧ್ಯಕ್ಷರಾದ ವಿರೇಶ ಬೆನಹಾಳ ಮಾತನಾಡಿ ರಾಜ್ಯದಲ್ಲಿ ಸಕರ್ಾರಿ ಶಾಲೆಗಳು ಮೂಲ ಸೌಲಭ್ಯಗಳಿಲ್ಲದೆ ನರಳುತ್ತಿವೆ.2515 ಸಕರ್ಾರಿ ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ,27039 ಶಾಲೆಗಳು ದುರಸ್ಥಿಯಲ್ಲಿವೆ,8389 ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ 13ಸಾವಿರ ಶಾಲೆಗಳಿಗೆ ಶೌಚಾಲಯವಿಲ್ಲ,32512ಶಿಕ್ಷಕರ ಕೊರತೆ ಇದೆ, ಶೇ.44ರಷ್ಟು ಶಾಲೆಗಳಿಗೆ ಕ್ರಿಡಾಂಗಣವಿಲ್ಲ,ಶೇ.33ರಷ್ಟು ಶಾಲೆಗಳಿಗೆ ಕರೆಂಟ್ ಹಾಗೂ ಕಂಪೌಂಡ್ ಇಲ್ಲ ಈ ರಿತೀಯ ಸೌಲಭ್ಯಗಳ ಕೊರತಯಿಂದ ಮಕ್ಕಳ ಹಾಜರಾತಿ ಕುಸಿಯುತ್ತಿದೆ ಎಂಬ ತನ್ನ ತಪ್ಪು ಸಕರ್ಾರದ ಅರವಿಗೆ ಇಲ್ಲವೇ? ಎಂದು ಪ್ರಶ್ನಿಸಿದ ಅವರು ಸಕರ್ಾರಿ ಶಾಲೆಗಳನ್ನು ವಿಲೀನ ಮಾಡುವ ಬದಲಿಗೆ ಮೂಲಭೂತ ಸೌಕರ್ಯ ನೀಡಿ ಬಲಪಡಿಸಬೇಕು. ಹಾಗೂ ಖಾಸಗೀ ಶಾಲೆಗಳಿಗೆ ನಿಯಂತ್ರಣ ಹೇರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು
ಈ ವೇಳೆ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಗದಗ ಜಿಲ್ಲಾ ಕಾರ್ಯದಶರ್ಿ ಶಿವಾಜಿ ಗಡ್ಡದ,ಮುಖಂಡರಾದ ಬಸವರಾಜ ದಿವಟರ,ಯಲ್ಲಪ್ಪ ಮಂತೂರ,ಸುಮಾ ಯಂಡಿಗೇರಿಹಾಗೂ ಸ್ನೇಹಾ ಮುಗಳಕೋಡ ಸೇರಿದಂತೆ ಇತರರು ಇದ್ದರು,

  gadagಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ 10ನೆ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಗದಗ ಹಾಗೂ ಗಜೇಂ...
05/08/2018

gadag
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ 10ನೆ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಗದಗ ಹಾಗೂ ಗಜೇಂದ್ರಗಡ ನಗರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ)ವತಿಯಿಂದ ಪ್ರತಿಭಟನೆ ನಡೆಸಲಾಯಿತು

ಪತ್ರಿಕೆಗಳು ಕಂಡಂತೆ
05/08/2018

ಪತ್ರಿಕೆಗಳು ಕಂಡಂತೆ

  gadagಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ 10ನೆ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಗದಗ ನಗರದಲ್ಲಿ ...
04/08/2018

gadag
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ 10ನೆ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಗದಗ ನಗರದಲ್ಲಿ ಇಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಗದಗತಾಲ್ಲೂಕ ಸಮೀತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು

  Gadagಗದಗ ಜಿಲ್ಲೆಯಲ್ಲಿ ಬಂದಿದೆ ನೋಡಿ ವಿದ್ಯಾರ್ಥಿಗಳ ಶಕ್ತಿ
21/07/2018

Gadag
ಗದಗ ಜಿಲ್ಲೆಯಲ್ಲಿ ಬಂದಿದೆ ನೋಡಿ ವಿದ್ಯಾರ್ಥಿಗಳ ಶಕ್ತಿ

  gadagಉಚಿತ ಬಸ್ ಪಾಸ್ ಗಾಗಿ ಗದಗ ಹಾಗೂ ಗಜೇಂದ್ರಗಡ ನಗರದಲ್ಲಿ ಪ್ರತಿಭಟನೆಇಂದು ಗದಗ ನಗರದಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ...
20/07/2018

gadag
ಉಚಿತ ಬಸ್ ಪಾಸ್ ಗಾಗಿ ಗದಗ ಹಾಗೂ ಗಜೇಂದ್ರಗಡ ನಗರದಲ್ಲಿ ಪ್ರತಿಭಟನೆ

ಇಂದು ಗದಗ ನಗರದಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಗಾಗಿ ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಹೊಸ ಬಸ್ ನಿಲ್ದಾಣದಲ್ಲಿ ತೆರಳಿ ksrtc ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಮಹೇಶ್ ಹಿರೇಮಠ, ಎಸ್ ಎಫ ಐ ಗದಗ ಜಿಲ್ಲಾ ಅಧ್ಯಕ್ಷ ಶಿವಾನಂದ ಬೊಸ್ಲೆ ಎಸ್ ಎಫ ಐ ಗದಗ ತಾಲ್ಲೂಕ ಅಧ್ಯಕ್ಷ ವೀರೇಶ್ ಬೆನಹಾಳ ಹಾಗೂ ಎಸ್ ಎಫ ಐ ಜಿಲ್ಲಾ ಸಹ ಕಾರ್ಯದರ್ಶಿ ಮಾಂತೆಶ ಹಡಪದ ಹಾಗೂ ಮುಖಂಡರಾದ ಬಸವರಾಜ ದಿವಟರ ವಿನಾಯಕ ಬಾವಿಕಟ್ಟಿ ಪ್ರಶಾಂತ್ ಕಲಾಲ್ ಸೋಹೆಲ್ ಗುಳೆದಗುಡ್ಡ ಹಾಗೂ ಇತರರು ಹಾಜರಿದ್ದರು

 # SFI Gadag #ಜುಲೈ 20(ಇಂದು ಶುಕ್ರವಾರ) ರಂದು    ಗದಗ ನಗರದ ಹೊಸ ಬಸ್ ನಿಲ್ದಾಣ ಮುಂದೆ ಬೆಳಿಗ್ಗೆ 10-30 ಕ್ಕೆ   ಪ್ರತಿಭಟನೆ.ಉಚಿತ ಬಸ್ ಪಾಸ...
20/07/2018

# SFI Gadag

#ಜುಲೈ 20(ಇಂದು ಶುಕ್ರವಾರ) ರಂದು ಗದಗ ನಗರದ ಹೊಸ ಬಸ್ ನಿಲ್ದಾಣ ಮುಂದೆ ಬೆಳಿಗ್ಗೆ 10-30 ಕ್ಕೆ ಪ್ರತಿಭಟನೆ.

ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ಅನೇಕ ಬಾರಿ SFI ಪ್ರತಿಭಟನೆ ನಡೆಸಿದೆ. ತಾಲ್ಲೂಕ, ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗಿದೆ. ಅನೇಕ ಕಡೆಗಳಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಶಾಂತಿನಗರದಲ್ಲಿರುವ KSRTC ಕಚೇರಿ ಮುಂದೆ ಜೂನ್ 15 ರಂದು ಪ್ರತಿಭಟನೆ ನಡೆಸಿದಾಗ 'ಉಚಿತ ಬಸ್ ಪಾಸ್' ಯೋಜನೆ ಜಾರಿ ಮಾಡುವುದಾಗ ಸರಕಾರ ಹೇಳಿತ್ತು.

ಆದರೆ ಬಜೆಟ್ ನಲ್ಲಿ ಜಾರಿ ಮಾಡದೇ ಸರಕಾರ ಸಾರಿಗೆ ಮತ್ತು ಶಿಕ್ಷಣ ಇಲಾಖೆ ಹಣ ನೀಡಿದರೆ ಕೊಡುವುದಾಗಿ ಹೇಳಿ ತನ್ನ ಜವಬ್ದಾರಿಯಿಂದ ತಪ್ಪಿಸಿಕೊಂಡಿತ್ತು. ಇದನ್ನು ವಿರೋಧಿಸಿ SFI ಹೋರಾಟವನ್ನು ನಡೆಸಿತ್ತು ಆದರೆ ಸರಕಾರ ಈ ಬಗ್ಗೆ ಮಾತನಾಡಿದೆ ಮೌನಕ್ಕೆ ಶರಣಾಗುವ ಮೂಲಕ ವಿದ್ಯಾರ್ಥಿಗಳಿಗೆ ವಂಚನೆ ಜೊತೆಯಲ್ಲಿ ಮಹಾ ಮೋಸ ನಡೆಸಿದ್ದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ.

ಇದೇ ಜುಲೈ 20 ರಂದು ತಾಲ್ಲೂಕ ಮತ್ತು ಜಿಲ್ಲಾ KSRTC ಕಚೇರಿಗಳ ಮುಂದೆ SFI ಪ್ರತಿಭಟನೆ ನಡೆಸಲು ಕರೆ ನೀಡಿದೆ ಎಂದು ರಾಜ್ಯ ಅಧ್ಯಕ್ಷ ವಿ.ಅಂಬರೀಶ್, ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದ್ದಾರೆ

  Gadagಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನೆಲ್ಲೂರ ಗ್ರಾಮಕ್ಕೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಬಿಡಲು ಒತ್ತಾಯಿಸಿ 16/7/2018 ರಂದು ಬ...
18/07/2018

Gadag

ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನೆಲ್ಲೂರ ಗ್ರಾಮಕ್ಕೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಬಿಡಲು ಒತ್ತಾಯಿಸಿ 16/7/2018 ರಂದು ಬೆಳಿಗ್ಗೆ 11 ಗಂಟೆಗೆ ಗಜೇಂದ್ರಗಡ ಡಿಪೋ ಮ್ಯಾನೇಜರ್ ಗೆ ಎಸ್ ಎಫ ಐ ಗದಗ ಜಿಲ್ಲಾ ಸಮಿತಿ ಹಾಗೂ ಗಜೇಂದ್ರಗಡ ತಾಲ್ಲೂಕ ಸಮೀತಿ ವತಿಯಿಂದ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಪೀರು ರಾಠೋಡ ಎಸ್ ಎಫ ಐ ಗದಗ ಜಿಲ್ಲಾ ಉಪಾಧ್ಯಕ್ಷ ವೀರೇಶ ಬೆನಹಾಳ ಹಾಗೂ ಎಸ್ ಎಫ ಐ ಗಜೇಂದ್ರಗಡ ನಗರ ಸಮಿತಿ ಕಾರ್ಯದರ್ಶಿ ಮಹಾಂತೇಶ ಹಡಪದ ಹಾಗೂ ಎಸ್ ಎಫ ಐ ಮುಖಂಡರಾದ ಮಾಂತೆಶ ಪುಜಾರ ವೀರೇಶ ಬಡಿಗೇರ ಸಂತೋಷ ತೊಟ್ರ ಸತೀಶ ಹಿರೇಮಠ ಕುಮಾರ್ ಗೌಡರ ಇತರರು ಹಾಜರಿದ್ದರು

  Sfi Gadagಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನ್ನು ಬಜೆಟ್ ಅಧಿವೇಶನದಲ್ಲಿ ನೀಡಲು ಒತ್ತಾಯಿಸಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ...
09/07/2018

Sfi Gadag
ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನ್ನು ಬಜೆಟ್ ಅಧಿವೇಶನದಲ್ಲಿ ನೀಡಲು ಒತ್ತಾಯಿಸಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಗಜೇಂದ್ರಗಡ ನಗರ ಸಮಿತಿಯಿಂದ ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಕೆ.ಕೆ.ಸರ್ಕಲ್ ನಲ್ಲಿ ಬರಹತ್ ಪ್ರತಿಭಟನೆ ನಡೆಸಲಾಯಿತು.

07/07/2018

Address

SFI Gadag, Valid Building Head Post Office Near ,Gandhi Circle, Gadag

Telephone

9742509385

Website

Alerts

Be the first to know and let us send you an email when Sfi Gadag district committee posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share