Chidanand Savadi

Chidanand Savadi Contact information, map and directions, contact form, opening hours, services, ratings, photos, videos and announcements from Chidanand Savadi, Karanataka, Athani.

ಅಥಣಿ ತಾಲೂಕಿನ ಕೊಕಟನೂರ, ದೇಸಾರಹಟ್ಟಿ, ಬಾಡಗಿ, ಬಡಚಿ ಹಲವೆಡೆ ಆಲಿಕಲ್ಲು ಸಹಿತವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವು ರೈತರ ದ್ರಾಕ್ಷಿ ಹಾಗೂ ಇ...
20/03/2026

ಅಥಣಿ ತಾಲೂಕಿನ ಕೊಕಟನೂರ, ದೇಸಾರಹಟ್ಟಿ, ಬಾಡಗಿ, ಬಡಚಿ ಹಲವೆಡೆ ಆಲಿಕಲ್ಲು ಸಹಿತವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವು ರೈತರ ದ್ರಾಕ್ಷಿ ಹಾಗೂ ಇನ್ನಿತರ ಬೆಳೆಗಳಿಗೆ ತುಂಬಾ ನಷ್ಟವಾಗಿದೆ ಇಂದು ಭೇಟಿ ನೀಡಿ,ಹಾನಿ ಬಗ್ಗೆ ಪರಿಶೀಲಿಸಿದೆ. ಕೂಡಲೆ ತಂದೆಯವರ ಗಮನಕ್ಕೆ ತಂದು ಸರಕಾರದಿಂದ ಪರಿಹಾರ ಒದಗಿಸಿವು ಭರವಸೆಯನ್ನು ರೈತರಿಗೆ ನೀಡಿದೆ.
ಈ ಸಂದರ್ಭದಲ್ಲಿ ಅಥಣಿ ತಾಲೂಕಾ ದಂಡಾಧಿಕಾರಿಗಳಾದ ಶ್ರೀ ಸಿದ್ದರಾಯ ಬೋಸಗಿ, ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರು,ಅಥಣಿ ಶ್ರೀಮತಿ ರೇಖಾ ಹಳ್ಳೂರ ಅವರು ಉಪಸ್ಥಿತರಿದ್ದರು.

ಜೀವನ ಪಯನದ ಸಾಧನೆಯ ಮೊದಲನೆ ಹೆಜ್ಜೆ ಹಾಗೂ ಈ ವರ್ಷದ 10ನೇ ತರಗತಿ ಪರೀಕ್ಷೆ ಬರೆಯಲು ಸಜ್ಜಾಗಿರುವ ನನ್ನೆಲ್ಲ ಪ್ರೀತಿಯ ವಿದ್ಯಾರ್ಥಿಗಳಿಗೆ ಹಾರ್ದಿ...
17/03/2026

ಜೀವನ ಪಯನದ ಸಾಧನೆಯ ಮೊದಲನೆ ಹೆಜ್ಜೆ ಹಾಗೂ ಈ ವರ್ಷದ 10ನೇ ತರಗತಿ ಪರೀಕ್ಷೆ ಬರೆಯಲು ಸಜ್ಜಾಗಿರುವ ನನ್ನೆಲ್ಲ ಪ್ರೀತಿಯ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು.

03/03/2026

2025-26 ನ ಸಾಲಿನ ಎಸ್,ಎಸ್,ಎಲ್,ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸನ್ಮಾನ್ಯ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರು, ಪೂಜ್ಯ ತಂದೆಯವರಾದ ಶ್ರೀ ಲಕ್ಷ್ಮಣ ಸವದಿಯವರ ಆಶಯದಂತೆ ಶ್ರೀ ಲಕ್ಷ್ಮಣ ಸವದಿ ಫೌಂಡೇಶನ್ ವತಿಯಿಂದ ಅಥಣಿ ತಾಲೂಕಿನ 6800 ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಪ್ಯಾಡ್'ಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದೆ.

Wish you happy Birthday Appaji.🎂🙏Laxman Savadi
16/02/2026

Wish you happy Birthday Appaji.🎂🙏

Laxman Savadi

ದಿನಾಂಕ 24/01/2026 ರಂದು ಅಥಣಿ ಪಟ್ಟಣದಲ್ಲಿ ಶ್ರೀ ಎಸ್,ಎಂ,ನಾರಗೊಂಡ ಇಂಟರರ್ನ್ಯಾಷನಲ್ ಶಾಲೆಯ ಕಟ್ಟಡದ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವದ ...
25/01/2026

ದಿನಾಂಕ 24/01/2026 ರಂದು ಅಥಣಿ ಪಟ್ಟಣದಲ್ಲಿ ಶ್ರೀ ಎಸ್,ಎಂ,ನಾರಗೊಂಡ ಇಂಟರರ್ನ್ಯಾಷನಲ್ ಶಾಲೆಯ ಕಟ್ಟಡದ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವದ ಚಿಗುರು ಸಮಾರಂಭವನ್ನು ಕನ್ನಡ ಚನಲಚಿತ್ರ ನಟರಾದ ಡಾ|| ವಿ. ರವಿಚಂದ್ರನ್ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರು ಪೂಜ್ಯ ತಂದೆಯವರಾದ ಶ್ರೀ ಲಕ್ಷ್ಮಣ ಸವದಿ ಅವರ ಜೊತೆಯಲ್ಲಿ ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದೆ.

ಮನಸ್ಸು ಪರಿಶುದ್ಧವಾಗಿದ್ದರೆ,ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ.
22/01/2026

ಮನಸ್ಸು ಪರಿಶುದ್ಧವಾಗಿದ್ದರೆ,ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ.

TQ so much for all Your blessings.🙏
26/12/2025

TQ so much for all Your blessings.🙏

Address

Karanataka
Athani
ATHANI

Website

Alerts

Be the first to know and let us send you an email when Chidanand Savadi posts news and promotions. Your email address will not be used for any other purpose, and you can unsubscribe at any time.

Share