BJYM Karnataka

BJYM Karnataka Contact information, map and directions, contact form, opening hours, services, ratings, photos, videos and announcements from BJYM Karnataka, Vijayapura.

07/11/2025

ಮಾನಸಿಕ ಖಿನ್ನತೆಗೆ ಒಳಗಾದ ಯತ್ನಾಳ
😀😅
ಯಾವುದೇ ವೇದಿಕೆ ಆಗಲಿ ಯಾವುದೇ ಮೀಡಿಯಾ ಮುಂದೆ ವಿಜಯೇಂದ್ರ ಅವರ ಹೆಸರು ಇಲ್ಲದೆ ಮಾತನಾಡೋದೆ ಇಲ್ಲ ಬೇಕ ಇದ್ದರೆ ಗಮನಿಸಿ
ಎಷ್ಟೊಂದು ಹೊಟ್ಟೆ ಉರಿ

14/10/2025
09/12/2024

ಇಂದು ಬಿಜೆಪಿ ರಾಜ್ಯಾಧ್ಯಕ್ಷರು ಸನ್ಮಾನ್ಯ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ನಿರಂತರವಾಗಿ ಪಂಚಮಸಾಲಿ ಸಮುದಾಯವನ್ನು 2A ಮೀಸಲಾತಿಗೆ ಸೇರಿಸಬೇಕೆಂದು ಹೋರಾಟ ಮಾಡಿಕೊಂಡಿ ಬರುತ್ತಿರುವ ಪರಮಪೂಜ್ಯ ಶ್ರೀ ಬಸವ ಜಯ ಮೃತ್ಯಂಜಯ ಸ್ವಾಮೀಜಿಗಳನ್ನು ಭೇಟಿ ಮಾಡಿ ನಿಮ್ಮ ಹೋರಾಟಕ್ಕೆ ಬಿಜೆಪಿ ಪಕ್ಷದಿಂದ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂದು ತಿಳಿಸಿ ಆಶೀರ್ವಾದ ಪಡೆದರು. Part 2

30/11/2024

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಕನಸಿನ ಮಾತು ಭ್ರಮೆಯಲ್ಲಿ ಬದುಕಬೇಡಿ

-ಕಾರ್ಯಕರ್ತರ ರಾಜ್ಯಾಧ್ಯಕ್ಷರು

ಧರ್ಮ ಉಳಿದು ನ್ಯಾಯ ಗೆಲ್ಲಬೇಕು, ದೇಶ ಮುಂದೇ ಸಾಗಬೇಕು Vijayendra Yediyurappa
28/11/2024

ಧರ್ಮ ಉಳಿದು ನ್ಯಾಯ ಗೆಲ್ಲಬೇಕು, ದೇಶ ಮುಂದೇ ಸಾಗಬೇಕು Vijayendra Yediyurappa

ಅಭಿನಂದನೆಗಳು.....🎊💐💐
25/10/2024

ಅಭಿನಂದನೆಗಳು.....🎊💐💐

ಸತ್ಯ ಗೆದ್ದಾಗಿದೆ....ರಾಜೀನಾಮೆ ಕೊಡಿ....ಭ್ರಷ್ಟ....Siddaramaiah
25/09/2024

ಸತ್ಯ ಗೆದ್ದಾಗಿದೆ....ರಾಜೀನಾಮೆ ಕೊಡಿ....ಭ್ರಷ್ಟ....

Siddaramaiah

Address

Vijayapura

Website

Alerts

Be the first to know and let us send you an email when BJYM Karnataka posts news and promotions. Your email address will not be used for any other purpose, and you can unsubscribe at any time.

Share