Zain Shariff

Zain Shariff Contact information, map and directions, contact form, opening hours, services, ratings, photos, videos and announcements from Zain Shariff, Tumkur.

ಈ‌ದಿನ ಕೊಟ್ಯಾಂತರ ಜನರಿಗೆ ಜೀವನ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದ ದಿನಸಂವಿದಾನ ಸಮರ್ಪಣಾದಿನ‌ದ ಶುಭಾಶಯಗಳು
26/11/2022

ಈ‌ದಿನ ಕೊಟ್ಯಾಂತರ ಜನರಿಗೆ ಜೀವನ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದ ದಿನ

ಸಂವಿದಾನ ಸಮರ್ಪಣಾದಿನ‌ದ ಶುಭಾಶಯಗಳು

ಏನೇ ಆಗು ಮೊದಲು ಮಾನವನಾಗು...Donate Blood Save Lives....ಇಂದು ತುಮಕೂರಿನಲ್ಲಿ 3 ತಿಂಗಳು ವಯಸ್ಸಿನ ಒಂದು ನವಜಾತ ಶಿಶುವಿನ ತುರ್ತು ಹೃದಯ ಶಸ...
11/05/2022

ಏನೇ ಆಗು ಮೊದಲು ಮಾನವನಾಗು...
Donate Blood Save Lives....

ಇಂದು ತುಮಕೂರಿನಲ್ಲಿ 3 ತಿಂಗಳು ವಯಸ್ಸಿನ ಒಂದು ನವಜಾತ ಶಿಶುವಿನ ತುರ್ತು ಹೃದಯ ಶಸ್ತ್ರ ಚಿಕಿತ್ಸೆ (Heart Operation) ಗಾಗಿ ತುರ್ತು ರಕ್ತದ ಅವಶ್ಯಕತೆ ಇದ್ದ ಸಂಧರ್ಭದಲ್ಲಿ ರಕ್ತದಾನ ಮಾಡಿದ್ದೇನೆ. ಪ್ರತಿಯೊಬ್ಬರಿಗೂ ಸಹ ರಕ್ತದಾನ ಮಾಡುವ ಹವ್ಯಸವಿರಬೇಕು....

03/05/2022

ಸರ್ವರಿಗೂ ಈದ್ ಉಲ್ ಫಿತ್ರ್ ಹಬ್ಬದ ಹಾರ್ದಿಕ ಶುಭಾಶಯಗಳು 💐💐💐

02/02/2022
06/05/2021

Bbmp war room ನಿಂದ ವಜಾಗೊಂಡಿದ್ದ 17 ಜನ ಸಿಬ್ಬಂದಿಗಳನ್ನು ಇನ್ನ 5 ತಿಂಗಳು ತನ್ನ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಮಾಜಿ ಸಚಿವರಾದ B.Z Zameer Ahmed Khan ರವರು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ

05/05/2021

ತೇಜಸ್ವಿ ಸೂರ್ಯ ರವರು ಬೆಡ್ ಬ್ಲಾಕಿಂಗ್ ಕುರಿತು ಸಾಲಾಗಿ ಮುಸ್ಲಿಂ ಸಮುದಾಯ ದ ಹೆಸರನ್ನು ಓದುತ್ತಿದ್ದಾರೆ ಆದರೆ ಅರೆಸ್ಟ್ ಆಗಿರೋದು ಮಾತ್ರ ರೋಹಿತ್ ಮತ್ತು ನೇತ್ರ , ಏನಿದು ಕನ್ಪೂಷನ್.?

ಮಸ್ಕಿಯಲ್ಲಿ 26000 ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು.Congratulations Indian National Congress - Karnataka
02/05/2021

ಮಸ್ಕಿಯಲ್ಲಿ 26000 ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು.

Congratulations
Indian National Congress - Karnataka

ಎಲ್ಲಿ ನೋಡಿದರು ಕಾಂಗ್ರೆಸ್💐💐💐💐
30/04/2021

ಎಲ್ಲಿ ನೋಡಿದರು ಕಾಂಗ್ರೆಸ್💐💐💐💐

ತಪ್ಪು ಯಾರೇ ಮಾಡಲಿ ಅದನ್ನು ಖಂಡಿಸಬೇಕು ಹೊರತು ಅದನ್ನು ನಾವೇ ಸಮರ್ಥಿಸಿಕೊಳ್ಳಬಾರದು. ಪ್ರಜೆಗಳಿಗೆ ಬೇಕಾದ ಅವಶ್ಯಕತೆಗಳು ಮತ್ತು ಮೂಲ ಸೌಕರ್ಯಗಳ ...
23/04/2021

ತಪ್ಪು ಯಾರೇ ಮಾಡಲಿ ಅದನ್ನು ಖಂಡಿಸಬೇಕು ಹೊರತು ಅದನ್ನು ನಾವೇ ಸಮರ್ಥಿಸಿಕೊಳ್ಳಬಾರದು. ಪ್ರಜೆಗಳಿಗೆ ಬೇಕಾದ ಅವಶ್ಯಕತೆಗಳು ಮತ್ತು ಮೂಲ ಸೌಕರ್ಯಗಳ ಬಗ್ಗೆ ಅರಿವು ಮೂಡಿದಾಗ ಬದಲಾವಣೆ ಬಯಸೋದು ಸಹಜ.

ಒಬ್ಬ ಭಕ್ತನ ಈ ರೀತಿಯ ಬದಲಾವಣೆಯ ಟ್ವೀಟ್ ನೋಡಿ ಖುಷಿ ಆಯಿತು. ಆದರೆ ಇನ್ನೂ ಅನೇಕ ಭಕ್ತರು ತಮ್ಮ ಬುಡಕ್ಕೆ ಬೆಂಕಿ ಬೀಳೋತನಕ ಮೋದಿಗೆ ಜೈಕಾರ ಹಾಕ್ಕೊಂಡು ಇರಲಿ.

Address

Tumkur

Website

Alerts

Be the first to know and let us send you an email when Zain Shariff posts news and promotions. Your email address will not be used for any other purpose, and you can unsubscribe at any time.

Share