Laskar Shekappa.BJP ST Morcha State committee member

Laskar Shekappa.BJP ST Morcha State committee member Contact information, map and directions, contact form, opening hours, services, ratings, photos, videos and announcements from Laskar Shekappa.BJP ST Morcha State committee member, Tekkalakota.

ಕೇವಲ 18 ತಿಂಗಳ ಆಡಳಿತದಲ್ಲಿ ಕನ್ನಡಿಗರ ಜೇಬನ್ನು ಇನ್ನಿಲ್ಲದಂತೆ ಬರಿದು ಮಾಡಿರುವ ಕಾಂಗ್ರೆಸ್‌, ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ದಿವಾಳಿ ಮಾ...
12/01/2025

ಕೇವಲ 18 ತಿಂಗಳ ಆಡಳಿತದಲ್ಲಿ ಕನ್ನಡಿಗರ ಜೇಬನ್ನು ಇನ್ನಿಲ್ಲದಂತೆ ಬರಿದು ಮಾಡಿರುವ ಕಾಂಗ್ರೆಸ್‌, ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ದಿವಾಳಿ ಮಾಡುವತ್ತ ಮುನ್ನುಗ್ಗುತ್ತಿದೆ.

 #ರಾಜಕೀಯಕ್ಕೆ_ಬರುವುದು_ಬೇರೆ,  #ರಾಜಕೀಯದಲ್ಲಿ_ಯಶಸ್ವಿಯಾಗುವುದು_ಬೇರೆ. #ನೀವು_ಒಂದು_ತಂಡದ_ಆಟಗಾರರಾಗಿ_ಕೆಲಸ_ಮಾಡಿದಾಗ ಮತ್ತು  ್ಯಾಣಕ್ಕೆ_ಸಮರ...
11/01/2025

#ರಾಜಕೀಯಕ್ಕೆ_ಬರುವುದು_ಬೇರೆ, #ರಾಜಕೀಯದಲ್ಲಿ_ಯಶಸ್ವಿಯಾಗುವುದು_ಬೇರೆ. #ನೀವು_ಒಂದು_ತಂಡದ_ಆಟಗಾರರಾಗಿ_ಕೆಲಸ_ಮಾಡಿದಾಗ ಮತ್ತು ್ಯಾಣಕ್ಕೆ_ಸಮರ್ಪಿತರಾದಾಗ_ಮಾತ್ರ_ಯಶಸ್ವಿ #ರಾಜಕಾರಣಿ_ಆಗುತ್ತೀರಿ.

- ಪ್ರಧಾನಿ ಶ್ರೀ ನರೇಂದ್ರ ಮೋದಿ
(ಪೀಪಲ್‌ ಬೈ ಡಬ್ಲ್ಯೂಟಿಎಫ್‌’ ಪಾಡ್‌ಕಾಸ್ಟ್‌ನಲ್ಲಿ)

Congress's word for word constitution and Dr. B.R.  Ambedkar uses the name.  But what is the feeling of Congress about A...
11/01/2025

Congress's word for word constitution and Dr. B.R. Ambedkar uses the name. But what is the feeling of Congress about Ambedkar ji and the constitution. They made Ambedkar ji out of the Union Cabinet. Ambedkar defeated Jiya in the 1952 elections and when he died, not only was there no place for his cremation, but he was also not given the expenses incurred from Delhi to Mumbai. Even Bharat Ratna was not given. No matter how much Ambedkar's name is chanted by such minded people, Ambedkar ji will not give boon. If they chant God's name instead, Congress people would have got heaven!. , .

02/01/2025

2025 ರ ಮೊದಲ ದಿನದಂದು ರೈತರಿಗೆ ಮೋದಿ ಸರ್ಕಾರ ಖುಷಿ ಸುದ್ದಿ ನೀಡಿದೆ.

2021-22 ರಿಂದ 2025-26 ರವರೆಗೆ ಒಟ್ಟು 69,515.71 ಕೋಟಿ ರೂಪಾಯಿ ವೆಚ್ಚದೊಂದಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ ರಚನೆ ಮಾಡಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ನಿರ್ಧಾರವು ದೇಶದಾದ್ಯಂತದ ರೈತರಿಗೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆಗಳ ನಾಶದಿಂದ ಬಚಾವಾಗಲು ಸಹಾಯ ಮಾಡುತ್ತದೆ.

02/01/2025

ಶಾಂತಿ-ನೆಮ್ಮದಿ ಹಾಗೂ ಸಮೃದ್ಧಿಯಾಗಿದ್ದ ಕರ್ನಾಟಕದಲ್ಲಿ ದ್ವೇಷದ ಹಾಗೂ ದಿವಾಳಿ ರಾಜಕಾರಣವನ್ನು ಆರಂಭಿಸಿದೆ ಭ್ರಷ್ಟ ಕಾಂಗ್ರೆಸ್ ಸರ್ಕಾರ!!

ಗೋವುಗಳ ಪಾಲನೆ ಹಾಗೂ ಪೋಷಣೆಗೆ ಹಿಂದಿನ ಬಿಜೆಪಿ ಸರ್ಕಾರ ಆರಂಭಿಸಿದ್ದ ಜಿಲ್ಲೆಗಳಿಗೊಂದು ಗೋ-ಶಾಲೆಯನ್ನು ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಹಿಂಪಡೆದಿರುವುದು ಸರ್ಕಾರದ ದ್ವೇಷ ರಾಜಕಾರಣಕ್ಕೆ ಸಾಕ್ಷಿ!!

ಸಿಎಂ ಸಿದ್ದರಾಮಯ್ಯ ಅವರೆ, ಗೋಶಾಲೆಗಳಿಗೆ ಮೀಸಲಾಗಿರುವ ಹಣವನ್ನು ಹಾಲಿ ಇರುವ ಗೋಶಾಲೆಗಳಿಗೆ ಬಳಸಬೇಕು, ಒಂದು ಆ ಹಣವನ್ನು ಇತರ ಕಾರ್ಯಕ್ಕೆ ಬಳಸಿದ್ದಲ್ಲಿ ರಾಜ್ಯಾದ್ಯಂತ ಬೀದಿಗಿಳಿಯಲಾಗುವುದು ಎಚ್ಚರ!!

02/01/2025

ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಹಿಮಾಚಲ ಪ್ರದೇಶದಲ್ಲಿ ಆಡಳಿತಕ್ಕೇರಿದ್ದ Indian National Congress - Himachal Pradesh ಈಗ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದೆ. ಸರ್ಕಾರದ ಗ್ಯಾರಂಟಿಗಳು ಸರ್ಕಾರದ ಬೊಕ್ಕಸವನ್ನೇ ನುಂಗಿ ಹಾಕಿದ್ದು, ಹಿಮಾಚಲ ರಾಜ್ಯ ದಿವಾಳಿ ಅಂಚಿಗೆ ಬಂದು ನಿಂತಿದೆ. ಸರ್ಕಾರದ ಬೊಕ್ಕಸ ತುಂಬಿಸಲು ವಿದ್ಯುತ್‌ ಸಬ್ಸಿಡಿಯನ್ನು ತ್ಯಜಿಸಿ ಎಂದು ಸ್ವತಃ ಕಾಂಗ್ರೆಸ್‌ ಸಿಎಂ ಕರೆ ನೀಡುವ ಮೂಲಕ ಕಾಂಗ್ರೆಸ್ಸಿನ ಗ್ಯಾರಂಟಿಗಳು ಒಂದು ಐತಿಹಾಸಿಕ ಪ್ರಮಾದ ಎಂದು ಒಪ್ಪಿಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ರೀತಿಯಲ್ಲೇ ಕರ್ನಾಟಕವೂ ಮುಂದುವರೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲೂ ಆರ್ಥಿಕ ಸಂಕಷ್ಟ ಎದುರಾಗಲಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಈಗಾಗಲೇ ಸಾರಿಗೆ ಇಲಾಖೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರಿಗೆ ನಿಗಮಗಳನ್ನೇ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಇದು ಕೇವಲ ಸಾರಿಗೆ ನಿಗಮದ ಕಥೆಯಲ್ಲ, ಸರ್ಕಾರದ ಎಲ್ಲಾ ಇಲಾಖೆಗಳೂ ಅಕ್ಷರಶಃ ದಿವಾಳಿಯಾಗುತ್ತಿವೆ.

ನುಡಿದಂತೆ ನಡೆದಿದ್ದೇವೆ ಎನ್ನುತ್ತಲೇ ಸರ್ಕಾರದ ಬೊಕ್ಕಸವನ್ನು ಬರಿದು ಮಾಡಿಕೊಳ್ಳುತ್ತಿರುವ Indian National Congress - Karnataka ಸರ್ಕಾರ, ಹಿಮಾಚಲದ ಮಾದರಿಯಲ್ಲೇ ಪಶ್ಚಾತ್ತಾಪ ಪಡಲಿದೆ. Indian National Congress ಗ್ಯಾರಂಟಿಗಳು ಐತಿಹಾಸಿಕ ಪ್ರಮಾದ ಎಂದು ಇತಿಹಾಸ ಪುಸ್ತಕದಲ್ಲಿ ದಾಖಲಾಗುವ ದಿನಗಳು ದೂರವಿಲ್ಲ.


02/01/2025

ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಶ್ರೀ ಜೆ. ಪಿ. ನಡ್ಡಾ ಅವರಿಗೆ ಹಾರ್ದಿಕ ಸ್ವಾಗತ.

02/01/2025

Address

Tekkalakota

Telephone

+17026495211

Website

Alerts

Be the first to know and let us send you an email when Laskar Shekappa.BJP ST Morcha State committee member posts news and promotions. Your email address will not be used for any other purpose, and you can unsubscribe at any time.

Contact The Organization

Send a message to Laskar Shekappa.BJP ST Morcha State committee member:

Share