Royal Internet Center Vijayapur

Royal Internet Center Vijayapur All Types of Online Application, DTP etc..

22/03/2024
16/01/2024
ಭಾವನೆಗಳ ಜಾತ್ರೆಗೆಈ ವರ್ಷಬಾಲ ರಾಮನ ಆಗಮನನಾನು ನನ್ನದು ಎಂಬಅಹಂ ಅಳಿಸಲು ಬೇಕಾಯ್ತುಐನೂರು ವರ್ಷ.ಮದವೇರಿದ ಮನಸ್ಸುಗಳನ್ನುಮಗುವಂತೆ ಮಾಡಲುಮತ್ತೆ  ...
02/01/2024

ಭಾವನೆಗಳ ಜಾತ್ರೆಗೆ
ಈ ವರ್ಷ
ಬಾಲ ರಾಮನ ಆಗಮನ
ನಾನು ನನ್ನದು ಎಂಬ
ಅಹಂ ಅಳಿಸಲು ಬೇಕಾಯ್ತು
ಐನೂರು ವರ್ಷ.
ಮದವೇರಿದ ಮನಸ್ಸುಗಳನ್ನು
ಮಗುವಂತೆ ಮಾಡಲು
ಮತ್ತೆ ಬಾಲರಾಮನ
ಆಗಮನ
ಈ ವರ್ಷ
ಅಯೋಗ್ಯರನ್ನು ಅಯೋದ್ಯೆಯಲ್ಲಿ
ಯೋಗ್ಯರಾನ್ನಾಗಿಸಿ
ಮನದಲ್ಲಿ ದೇಶಭಕ್ತಿ ತುಂಬಿ
ಬನದಲ್ಲಿ ರಾಶಿ ತುಂಬಿ
ಸಕಲ ಜೀವರಾಶಿಗಳಲ್ಲಿ
ಚೈತನ್ಯ ತುಂಬಿ
ಹರಸಲಿ ಆ ರಾಮ.
ಹೊಸವರ್ಷದ ಹಾರ್ಧಿಕ ಶುಭಾಶಯಗಳು💐💐🙏🙏

ಶ್ರೀ ಕ್ಷೇತ್ರ ಬನಶಂಕರಿ ದೇವಸ್ಥಾನದಲ್ಲಿ ಜರುಗುವ 2024 ನೇ ಸಾಲಿನ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು
12/12/2023

ಶ್ರೀ ಕ್ಷೇತ್ರ ಬನಶಂಕರಿ ದೇವಸ್ಥಾನದಲ್ಲಿ ಜರುಗುವ 2024 ನೇ ಸಾಲಿನ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು

Address

Opp BLDEA Engineering College, Ashram Road Vijayapur
Vijayapura
586103

Telephone

+918722589897

Website

Alerts

Be the first to know and let us send you an email when Royal Internet Center Vijayapur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Royal Internet Center Vijayapur:

Share