Sayeed Charli 11th Ward Corporater

Sayeed Charli 11th Ward Corporater "Service to Humanity is the Best Work of Life"

ಸಮಸ್ತ ನಾಡಿನ ಜನತೆಗೆ  ತ್ಯಾಗ ಬಲಿದಾನ ಪವಿತ್ರ ""ಬಕ್ರಿದ್ ಹಬ್ಬದ"" ಹಾರ್ದಿಕ ಶುಭಾಶಯಗಳು.   Prabha Mallikarjun Samarth Shamanur Dr sh...
27/05/2026

ಸಮಸ್ತ ನಾಡಿನ ಜನತೆಗೆ ತ್ಯಾಗ ಬಲಿದಾನ ಪವಿತ್ರ ""ಬಕ್ರಿದ್ ಹಬ್ಬದ"" ಹಾರ್ದಿಕ ಶುಭಾಶಯಗಳು.


Prabha Mallikarjun Samarth Shamanur Dr shamanur shivshankarapaji SS Mallikarjun Abhimanigala Balaga Samarth Mallikarjun Shamanur Dr Prabha Mallikarjun SS

ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಮಾನ್ಯ ಶಾಸಕರಾದ ಸಮರ್ಥ ಶಾಮನೂರವರು ದಾವಣಗೆರೆಯ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ...
18/05/2026

ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಮಾನ್ಯ ಶಾಸಕರಾದ ಸಮರ್ಥ ಶಾಮನೂರವರು ದಾವಣಗೆರೆಯ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾಜಿ ಸದಸ್ಯರೊಂದಿಗೆ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.. ಹಾಗೂ ಮಹಾನಗರ ಪಾಲಿಕೆ ನೂತನ ಆಯುಕ್ತರಾದ ಮಹಾಂತೇಶ್ ಸರ್ ಅವರಿಗೆ ಶುಭ ಹಾರೈಸಲಾಯಿತು

Prabha Mallikarjun Dr Prabha Mallikarjun SS Dr shamanur shivshankarapaji SS Mallikarjun Abhimanigala Balaga

“A young leader with a strong vision can transform the future of the people.”Heartiest congratulations to the newly elec...
14/05/2026

“A young leader with a strong vision can transform the future of the people.”

Heartiest congratulations to the newly elected Davangere South MLA, Mr. Samarth Shamnur, on the occasion of the Oath Taking Ceremony.
Wishing you great success, strong leadership, and dedicated service to the people of Davangere South. 🇮🇳

Prabha Mallikarjun, Dr Prabha Mallikarjun SS Dr shamanur shivshankarapaji SS Mallikarjun Abhimanigala Balaga

11/05/2026

"A leader’s greatest victory is not in personal gain, but in the progress of the people they serve."

Our Young and Dynamic MLA

Prabha Mallikarjun
Dr shamanur shivshankarapaji SS Mallikarjun Abhimanigala Balaga

https://youtu.be/fWN5Yu97hbk?si=in1fiykO2mVizQkVDr shamanur shivshankarapaji Prabha Mallikarjun Dr Prabha Mallikarjun SS...
04/05/2026

https://youtu.be/fWN5Yu97hbk?si=in1fiykO2mVizQkV

Dr shamanur shivshankarapaji
Prabha Mallikarjun
Dr Prabha Mallikarjun SS SS Mallikarjun Abhimanigala Balaga

11 likes. "11ನೇ ವಾರ್ಡ್‌ನಲ್ಲಿ ವಿಜಯದ ಅಬ್ಬರ: ಸಾಯೀದ್ ಚಾರ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ!"

20/04/2026
ಸಮಸ್ತ ನಾಡಿನ ಜನತೆಗೆ  ಬಸವಣ್ಣ ರವರ ಜಯಂತಿಯ ಹಾರ್ದಿಕ ಶುಭಾಶಯಗಳು.
20/04/2026

ಸಮಸ್ತ ನಾಡಿನ ಜನತೆಗೆ ಬಸವಣ್ಣ ರವರ ಜಯಂತಿಯ ಹಾರ್ದಿಕ ಶುಭಾಶಯಗಳು.

ದಿನಾಂಕ 18.4.2026ರಂದು ದಾವಣಗೆರೆಯ ಮುಸ್ಲಿಮ್ ಸಮುದಾಯದ  ತಂಜಿಮ್ ಮಾಜಿ ಅಧ್ಯಕ್ಷರು . ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸೈಯದ್ ಸೈಫುಲ...
18/04/2026

ದಿನಾಂಕ 18.4.2026ರಂದು ದಾವಣಗೆರೆಯ ಮುಸ್ಲಿಮ್ ಸಮುದಾಯದ ತಂಜಿಮ್ ಮಾಜಿ ಅಧ್ಯಕ್ಷರು . ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸೈಯದ್ ಸೈಫುಲ್ಲ ಸಾಹೇಬರ ನಿಧನ.

ಇನ್ನಲಿಲ್ಲಾಹೀ ವಾ ಇಲಾಹಿ ರಾಜೀಯುನ್.

ಸಮಸ್ತ ನಾಡಿನ ಜನತೆಗೆ ಡಾ. ಬಾಬಾ ಸಾಹೇಬ್  ಅಂಬೇಡ್ಕರ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
13/04/2026

ಸಮಸ್ತ ನಾಡಿನ ಜನತೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.

Address

Davangere

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+919900196596

Website

Alerts

Be the first to know and let us send you an email when Sayeed Charli 11th Ward Corporater posts news and promotions. Your email address will not be used for any other purpose, and you can unsubscribe at any time.

Share