Guru pujari followers Afzalpur

Guru pujari followers Afzalpur Contact information, map and directions, contact form, opening hours, services, ratings, photos, videos and announcements from Guru pujari followers Afzalpur, Afzalpur.

ಇಂದು ಬೆಂಗಳೂರು ಕೆಪಿಸಿಸಿ ಕಛೇರಿಯಲ್ಲಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿ ಕೆ ಶಿವೂಕುಮಾರ ಅವರು ...
07/09/2025

ಇಂದು ಬೆಂಗಳೂರು ಕೆಪಿಸಿಸಿ ಕಛೇರಿಯಲ್ಲಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿ ಕೆ ಶಿವೂಕುಮಾರ ಅವರು ಮತ್ತು ಯೂತ್ ಕಾಂಗ್ರೆಸ್ ರಾಷ್ಟ್ರ ಅಧ್ಯಕ್ಷರು, ಕಾನೂನು ಘಟಕ ಅಧ್ಯಕ್ಷರು, ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷರು, ಕಾನೂನು ಘಟಕ ರಾಜ್ಯ ಅಧ್ಯಕ್ಷರುಗಳ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ಯಸೆಸ್ವಿ ಮಾಡಲಾಯಿತು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತಿ.

31/10/2024

*💛❤️ಓ ನನ್ನ ಕನ್ನಡ ಕಟ್ಟಾಳುಗಳೆ ಬೈಕ್ ರ್ಯಾಲಿಯಲ್ಲಿ ನೀವು ಬನ್ನಿ ನಿಮ್ಮವರನ್ನೂ ಕರೆತನ್ನಿ💛❤️*

23/10/2024
*ಇಂದು ಅಫಜಲಪೂರ ಪಟ್ಟಣದ ತಾಸಿಲ್ದರ್ ಕಚೇರಿಯಲ್ಲಿ ಸಂತ ಶ್ರೇಷ್ಠ ಶ್ರೀ ಶ್ರೀ ಶ್ರೀ ಭಕ್ತ ಕನಕದಾಸರ 536ನೆ  ಜಯಂತೋತ್ಸವ ಪ್ರಯುಕ್ತ* *ಮಾನ್ಯ ತಾಲೂ...
24/11/2023

*ಇಂದು ಅಫಜಲಪೂರ ಪಟ್ಟಣದ ತಾಸಿಲ್ದರ್ ಕಚೇರಿಯಲ್ಲಿ ಸಂತ ಶ್ರೇಷ್ಠ ಶ್ರೀ ಶ್ರೀ ಶ್ರೀ ಭಕ್ತ ಕನಕದಾಸರ 536ನೆ ಜಯಂತೋತ್ಸವ ಪ್ರಯುಕ್ತ*

*ಮಾನ್ಯ ತಾಲೂಕಾ ದಂಡಾಧಿಕಾರಿಗಳ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ಯಶೇಸ್ವಿಗೋಳಿಸಲಾಯಿತು.*
ಈ ಸಂದರ್ಭದಲ್ಲಿ ಬಿರಣ್ಣ ಕನಕ ಟೇಲರ್, j m ಕೊರಬು, K G ಪೂಜಾರಿ, ರಮೇಶ್ ನೀಲಗಾರ,ಯಲ್ಲಾಲಿಂಗ ಪೂಜಾರಿ,ಸವಿರಪ್ಪ ಪೂಜಾರಿ, ಸೈದಪ್ಪ ಪೂಜಾರಿ,ಬೈಲಾಪ್ಪ ಗೌರ,ಶರಣು ನಂಡಗೊಂಡ್, ರಮೇಶ್ ಪೂಜಾರಿ, ರೇವಣಸಿದ್ದ ಪೂಜಾರಿ,ಗುರುದೇವ ಡಿ ಪೂಜಾರಿ,ಸಿದ್ದು ಹೊಸಮನಿ,ಮಾಳಪ್ಪ ಪೂಜಾರಿ,ಕರೆಪ್ಪ ಪೂಜಾರಿ, ಸಮಾಜದ ಪ್ರಮುಖರು ಉಪಸ್ಥಿತರಿದ್ದರು

*ಗುರುದೇವ ಡಿ ಪೂಜಾರಿ*
*ತಾಲೂಕಾ ಅದ್ಯಕ್ಷರು ಕ.ಪ್ರ ಕು.ಸ.ಯುವ ಘಟಕ ಅಫಜಲಪೂರ*

Address

Afzalpur

Telephone

+917760665332

Website

Alerts

Be the first to know and let us send you an email when Guru pujari followers Afzalpur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Guru pujari followers Afzalpur:

Share